Thursday, December 19, 2024

Latest Posts

ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..

- Advertisement -

ನವರಾತ್ರಿಯ ಎಂಟನೇಯ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅಂದ್ರೆ ದುರ್ಗೆಯ ಪೂಜೆ ಮಾಡಲಾಗುತ್ತದೆ. ಈ ದಿನ ತೆಂಗಿನಕಾಯಿಯನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ತೆಂಗಿನಕಾಯಿಯ ಬರ್ಫಿ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ಒಂದು ಕಪ್ ಒಣಕೊಬ್ಬರಿ ತುರಿ, 5 ಸ್ಪೂನ್ ತುಪ್ಪ, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದರೆ ಡ್ರೈಫ್ರೂಟ್ಸ್ ಬಳಸಿ.

ನವರಾತ್ರಿಯ ಏಳನೇಯ ದಿನದ ಪ್ರಸಾದ ರೆಸಿಪಿ: ಸರಸ್ವತಿಗೆ ಬಲು ಇಷ್ಟ ಇದು..

ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 4 ಸ್ಪೂನ್ ತುಪ್ಪ ಹಾಕಿ, ಕೊಬ್ಬರಿಯನ್ನು ಹುರಿಯಿರಿ. ಕೊಬ್ಬರಿ ಚೆನ್ನಾಗಿ ಹುರಿದ ಮೇಲೆ, ಸಕ್ಕರೆ, ನೀರು ಸೇರಿಸಿ, ಅದು ಕರಗೋವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಏಲಕ್ಕಿ ಪುಡಿ, ಡ್ರೈಫ್ರೂಟ್ಸ್ ಸೇರಿಸಿ, ಅದು ಬರ್ಫಿ ಹದಕ್ಕೆ ಬರುವವರೆಗೂ ಬೇಯಿಸಿ. ನಂತರ ತುಪ್ಪ ಸವರಿದ ಪ್ಲೇಟ್‌ಗೆ ಈ ಮಿಶ್ರಣವನ್ನು ಹಾಕಿ ಬರ್ಫಿ ತಯಾರಿಸಿ.

- Advertisement -

Latest Posts

Don't Miss