Thursday, May 7, 2026

beauty tips

ಇಲ್ಲಿ ಪೂಜೆ ಮತ್ತು ಗೃಹಾಲಂಕಾರ ವಸ್ತುಗಳ ಬೆಲೆ ಕೇವಲ 50 ರೂಪಾಯಿಯಂದ ಶುರುವಾಗುತ್ತದೆ..

Shopping Tips: ಹಬ್ಬ ಹರಿದಿನಗಳು ಶುರುವಾಗಿದೆ. ಇಂಥ ಸಮಯದಲ್ಲಿ ಹಿಂದೂಗಳು ಮೂರ್ತಿಗಳ ಹುಡುಕಾಟದಲ್ಲಿ ಇರುತ್ತಾರೆ. ಹಾಗಾಗಿ ಇಂದು ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಗೆ, ತಾಮ್ರ ಮತ್ತು ಹಿತ್ತಾಳೆಯ ಮೂರ್ತಿ, ಪೂಜಾ ಸಾಮಗ್ರಿಗಳು ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಚಿಕ್ಕಪೇಟೆಯಲ್ಲಿರುವ ಕಾಮಧೇನು ಆರ್ಟ್ಸ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ಮೂರ್ತಿಗಳು, ಸಾಮಗ್ರಿಗಳು ಸಿಗುತ್ತದೆ. ಜೊತೆಗೆ ಮದುವೆ...

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

Health Tips: ಮನುಷ್ಯನ ಮೂತ್ರದ ಬಣ್ಣ ನೋಡಿ, ಅವನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು. ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದಾರೆ. ನಮ್ಮ ರಕ್ತವನ್ನು ಫಿಲ್ಟರ್ ಮಾಡಿ, ಕಸಗಳನ್ನು ಹೊರಗೆ ಹಾಕುವುದು ಕಿಡ್ನಿ ಕೆಲಸ. ಎರಡೂ ಕಿಡ್ನಿಗಳು ದಿನ 180 ಲೀಟರ್ ರಕ್ತವನ್ನು ಫಿಲ್ಟರ್‌ ಮಾಡುತ್ತದೆ. ಇನ್ನು ಮೂತ್ರದ ಬಣ್ಣ ತುಂಬಾ ಗಾಢವಾಗಿದ್ದರೆ, ಅವರು ಸರಿಯಾಗಿ...

ಅತೀ ಕಡಿಮೆ ಬೆಲೆಯಲ್ಲಿ ಆಕರ್ಷಕ ಆಭರಣಗಳು ಬಾಡಿಗೆಗೆ

Shopping Tips: ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹೆಣ್ಣು ಮಕ್ಕಳು ಮೊದಲ ಆದ್ಯತೆ ಕೊಡೋದು ತಮ್ಮ ಅಲಂಕಾರಕ್ಕೆ. ಪ್ರತೀ ಹಬ್ಬಕ್ಕೂ, ಪ್ರತೀ ಸಲ ನಡೆಯುವ ಶುಭಕಾರ್ಯಕ್ಕೂ, ಅಥವಾ ಮದುವೆ-ಮುಂಜಿ ಸಮಾರಂಭಗಳಲ್ಲಿ ಸಾವಿರ ಸಾವಿರ ರೂಪಾಯಿ ಕೊಟ್ಟು, ಆಭರಣ ತೆಗೆದುಕೊಳ್ಳೋಕ್ಕೆ ಸಾಧ್ಯವಿಲ್ಲ. ಅದೇ ರೀತಿ ಹಾಕಿದ್ದೆ ಆಭರಣವನ್ನು ಹಾಕಲು, ಕೆಲ ಹೆಣ್ಣು ಮಕ್ಕಳ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ನಾವಿಂದು...

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ...

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

Health Tips:  ಶ್ವಾಸ ಕೋಶದ ನಿಮೋನಿಯಾ ಯಾಕೆ ಬರುತ್ತದೆ..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಭೀಮ್‌ಸೇನ್ ರಾವ್, ಲಂಗ್ಸ್ ನಿಮೋನಿಯಾ ಬರಲು ಕಾರಣಗಳೇನು..? ಇದರ ಲಕ್ಷಣಗಳೇನು ಅಂತಾ ಹೇಳಿದ್ದಾರೆ. ನಾವು ಉಸಿರಾಡುವಾಗ ನಮಗೆ ಗೊತ್ತಿಲ್ಲದೇ, ಕ್ರಿಮಿ,ಕೀಟಗಳು ನಮ್ಮ ದೇಹ ಸೇರುತ್ತದೆ. ಇದರಿಂದ ಲಂಗ್ ಇನ್‌ಫೆಕ್ಷನ್ ಆಗುತ್ತದೆ. ಇದನ್ನೇ ಲಂಗ್ಸ್ ನಿಮೋನಿಯಾ ಎಂದು ಕರೆಯುತ್ತಾರೆ. ಲಂಗ್ಸ್...

Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

Food Adda: ಚಹಾ ಅನ್ನೋದು ಕೋಟ್ಯಂತರ ಭಾರತೀಯರ, ಬೆಳಗ್ಗಿನ ಎನರ್ಜಿಟಿಕ್ ಪೇಯ. ಕೆಲವರು ಬೆಡ್ ಟೀ ಕುಡಿದು ದಿನ ಆರಂಭಿಸುತ್ತಾರೆ. ಇನ್ನು ಕೆಲವರು, ಬೆಳಿಗ್ಗೆ ಟೀ ಕುಡಿದು ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಮತ್ತೆ ಕೆಲವರಿಗೆ ತಿಂಡಿ ತಿನ್ನುವಾಗ, ತಿಂಡಿ ತಿಂದ ಮೇಲೆ ಚಾ ಬೇಕೆ ಬೇಕು. ಹೀಗೆ ನಾರ್ಮಲ್ ಆಗಿ ದಿನಕ್ಕೆ 3 ಬಾರಿ...

ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..

Health Tips: ಈಗಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಅದಕ್ಕೆ ಬೇಕಾದ ಟ್ಯಾಬ್ಲೇಟ್, ಕ್ರೀಮ್ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಮೊದಲಿನ ಕಾಲದಲ್ಲಿ ಹಾಗಲ್ಲ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿರುವ ಗಿಡ, ಅಡುಗೆ ಮನೆಯಲ್‌ಲಿರುವ ಪದಾರ್ಥಗಳೇ ಔಷಧಿಯಾಗಿತ್ತು. ಇಂದಿಗೂ ಹಲವರು ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಹಾಗಾಗಿ ಇಂದು ನಾವು...

ಗರ್ಭಿಣಿಯರಿಗೆ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಈ ಆಹಾರ ಸೇವಿಸಿ..

Health Tips: ಗರ್ಭಿಣಿ ಆದಾಗ, ಆ ಹೆಣ್ಣು ಹಲವು ಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು ಬರುವುದು, ಪದೇ ಪದೇ ವಾಂತಿಯಾಗುವುದು, ಅನ್ನದ ಪರಿಮಳ, ಹೂವಿನ ಪರಿಮಳ, ಊದುಬತ್ತಿ ಪರಿಮಳಗಳೂ ಕಿರಿಕಿರಿಯುಂಟು ಮಾಡುವುದು. ಇದೆಲ್ಲ ಆಗುತ್ತದೆ. ಅದೇ ರೀತಿ ಇನ್ನೊಂದು ಸಮಸ್ಯೆ ಎಂದರೆ, ಮಲಬದ್ಧತೆ ಸಮಸ್ಯೆ. ಹಾಗಾಗಿ ಇಂದು ನಾವು ಗರ್ಭಣಿಯರಿಗೆ ಮಲವಿಸರ್ಜನೆ ಸರಿಯಾಗಿ...

ನಿಮ್ಮ ಮಗು ಬೇಗ ಮಾತನಾಡಬೇಕು, ಚುರುಕಾಗಿರಬೇಕು ಅಂದ್ರೆ ಇದನ್ನು ಕೊಡಿ..

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...

ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಇರಬೇಕು ಅಂತಾ ಹೇಳೋದು ಯಾಕೆ ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳು ಶಾಲೆಗೆ ಹೋಗುವ ತನಕ ಬೇಬಿ ಸಿಟ್ಟಿಂಗ್‌ನಲ್ಲಿ ಬೆಳೆಯುತ್ತಾರೆ. ಶಾಲೆಗೆ ಹೋಗಲು ಶುರುವಾಗಿ ಕೆಲ ವರ್ಷಗಳು ಕಳೆದ ಬಳಿಕ, ಹಾಸ್ಟೇಲ್‌ನಲ್ಲಿ ಬೆಳೆಯುತ್ತದೆ. ಹೀಗೆ ಬೆಳೆದು ದೊಡ್ಡವರಾದ ಬಳಿಕ, ಕೆಲಸ, ವಿವಾಹ. ಇನ್ನು ಅವರಿಗೆ ಮಕ್ಕಳಾದ ಬಳಿಕವೂ ಇದೇ ಪಾಡು. ಹಾಗಂತ ಎಲ್ಲ ಮಕ್ಕಳೂ ಹೀಗೆ ಬೆಳೆಯುವುದಿಲ್ಲ. ಕೆಲ...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img