Health Tips: ಎಲ್ಲರಿಗೂ ತಮ್ಮ ಮಗು ಓದುವುದರಲ್ಲಿ, ಸಂಗೀತ, ನೃತ್ಯ, ಆಟೋಟ ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೌಷ್ಟಿಕಾಂಶ ಸಿಕ್ಕ ಮಕ್ಕಳಷ್ಟೇ, ಹೀಗೆ ಜಾಣರಾಗಿರುತ್ತಾರೆ. ನಿಮ್ಮ ಮಕ್ಕಳು ಸಹ ಚುರುಕಾಗಿರಬೇಕು, ಓದುವುದರಲ್ಲಿ ಜಾಣರಾಗಬೇಕು ಅಂದ್ರೆ, ನೀವು ಮಕ್ಕಳಿಗೆ ಕಲ ಆಹಾರಗಳನ್ನು ನೀಡಬೇಕು. ಹಾಗಾದ್ರೆ ಯಾವ ಆಹಾರ ನೀಡಬೇಕು ಅಂತಾ...
Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು...
Health Tips: ಊಟ ಹಾಳು ಮಾಡಬಾರದು ಅನ್ನೋದು ಒಳ್ಳೆಯ ವಿಷಯ. ಆ ರೀತಿ ಆಹಾರ ಹಾಳು ಮಾಡಬಾರದು ಅಂದ್ರೆ, ಕೊಂಚ ಕೊಂಚವೇ ಮಾಡಿ, ಅದನ್ನು ಅದೇ ದಿನ ತಿಂದು ಮುಗಿಸಬೇಕು. ಅದನ್ನು ಬಿಟ್ಟು ಇಂದು ರಾಶಿ ರಾಶಿ ಪದಾರ್ಥ ಮಾಡಿಟ್ಟು, ಅದು ಉಳಿದಾಗ, ಅದನ್ನು ಫ್ರಿಜ್‌ನಲ್ಲಿ ಇರಿಸಿ. ಮರು ದಿನ ತಿನ್ನುವುದು ಮಾತ್ರ ತಪ್ಪು....
Health Tips: ಸಕ್ಕರೆ ಖಾಯಿಲೆ ಅನ್ನುವುದು ಕಾಮನ್ ಖಾಯಿಲೆಯಾದರೂ, ಇದನ್ನು ನಿರ್ಲಕ್ಷಿಸಿದವರ ಪ್ರಾಣಕ್ಕೆ ಕುತ್ತು ಬರುವುದಂತೂ ಗ್ಯಾರಂಟಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ ಇದ್ದವರು ಯಾವ ಆಹಾರಗಳನ್ನು ಸೇವಿಸಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅರಿಶಿನ. ಪ್ರತಿದಿನ ನೀವು ತಯಾರಿಸುವ ಅಡಿಗೆಯಲ್ಲಿ ಅರಿಶಿನ ಬಳಕೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ,...
Health Tips: ಇಂದಿನ ಜನರಿಗೆ ಇರುವ ಕಾಮನ್ ಆರೋಗ್ಯ ಸಮಸ್ಯೆ ಅಂದ್ರೆ ಆ್ಯಸಿಡಿಟಿ. ನಾವು ಸೇವಿಸುವ ಆಹಾರದಿಂದ ಈ ಸಮಸ್ಯೆ ಬರುತ್ತಿದೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಆಹಾರ ಸೇವಿಸದ ಕಾರಣ ಆ್ಯಸಿಡಿಟಿ ಸಮಸ್ಯೆ ಬರುತ್ತದೆ. ಇಂದು ನಾವು ಆ್ಯಸಿಡಿಟಿಯನ್ನು ತಡೆಗಟ್ಟಲು ಒಂದೇ ಒಂದು ಆಹಾರ ಸೇವಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆ ಆಹಾರ ಯಾವುದೆಂದರೆ, ನಿಂಬೆರಸ...
Health Tips: ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಟ ಹೆಚ್ಚಾಗಿದ್ದು, ಇದೀಕ ಕರ್ನಾಟಕಕ್ಕೂ ನಿಫಾ ವೈರಸ್ ಲಗ್ಗೆ ಇಟ್ಟಿದೆ. ಈ ಬಗ್ಗೆ ವೈದ್ಯರಾದ ಡಾ. ಆಂಜೀನಪ್ಪ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿಫಾ ವೈರಸ್ ಹೇಗೆ ಹರಡುತ್ತದೆ..? ಇದರ ಲಕ್ಷಣಗಳೇನು..? ಇದಕ್ಕೆ ಹೇಗೆ ಮದ್ದು ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ...
Health Tips: ನಾವು ತಾಯಿತನದ ಬಗ್ಗೆ, ಸ್ತನಪಾನದ ಬಗ್ಗೆ, ಮಗುವಿನ ಆರೋಗ್ಯದ ಬಗ್ಗೆ ಈಗಾಗಲೇ ನಿಮಗೆ ವಿವರಿಸಿದ್ದೇವೆ. ಇಂದು ವೈದ್ಯರಾದ ಸುರೇಂದ್ರ ಅವರು, ಮಗುವಿನ ಬಗ್ಗೆ ತಾಯಿಗೆ ಯಾವ ಯಾವ ಸಂಗತಿ ತಿಳಿದಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನೀವು ಗರ್ಭಿಣಿಯಾಗಿದ್ದಾಗಲೇ, ಮಗುವಿನ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಡಾ.ಸುರೇಂದ್ರ. ಯಾಕಂದ್ರೆ...
Health Tips: ನಾವು ಜೀರ್ಣಕ್ರಿಯೆ ಸಮಸ್ಯೆ ಬಗ್ಗೆ ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಇಂದು ಜೀರ್ಣ ಅಜೀರ್ಣ ಎಂದರೇನು ಎನ್ನುವ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಾವು ತಿನ್ನುವ ಆಹಾರದಲ್ಲಿ 5 ವಿಧಗಳಿದೆ. ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ಫ್ಯಾಟ್, ವಾಟರ್, ಫೈಬರ್. ಇವಿಷ್ಟು ನಮ್ಮ ಆಹಾರದಲ್ಲಿರಬೇಕು. ಈ 5...
Health Tips: ಹೈ ಬ್ಲಡ್ ಪ್ರೆಶರ್ ಅಂದ್ರೆ ಹೈ ಬಿಪಿ. ಅಧಿಕ ರಕ್ತದೊತ್ತಡ ಇದ್ದಾಗ, ಮನುಷ್ಯನ ಜೀವ ಅಪಾಯದಲ್ಲಿರುತ್ತದೆ. ಅಂಥ ಜನ ಸುಮ್ಮನೆ ತಿರುಗಾಡುತ್ತಿರುತ್ತಾರೆ. ಸಡೆನ್ ಆಗಿ ತಲೆ ತಿರುಗಿ ಬೀಳಬಹುದು. ಅಥವಾ ಕೆಲ ನಿಮಿಷಗಳಲ್ಲೇ ಅವರ ಪ್ರಾಣ ಹೋಗಬಹುದು. ಮೂತ್ರಪಿಂಡ, ಕಿಡ್ನಿ, ಮೆದುಳು ಹೀಗೆ ಮುಖ್ಯವಾದ ಜಾಗಕ್ಕೆ ಪೆಟ್ಟು ಬೀಳಬಹುದು. ಹಾಗಾಗಿ ಹೈ...
Health Tips: ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಓಡಾಟ ಇದ್ದೇ ಇರುತ್ತದೆ. ಈ ಹೇನಿನಿಂದಲೇ, ತಲೆಗೂದಲು ಉದುರುವುದು, ಡ್ಯಾಂಡ್ರಫ್ ಆಗುವ ಸಮಸ್ಯೆ ಉದ್ಭವಿಸುತ್ತದೆ. ಅಲ್ಲದೇ, ಕೆಲವರಿಗೆ ಇದು ಮರ್ಯಾದೆ ಪ್ರಶ್ನೆ. ತಮ್ಮ ಮಕ್ಕಳ ತಲೆಯಿಂದ ಹೇಗಾದರೂ ಮಾಡಿ, ಹೇನನ್ನು ಸಂಪೂರ್ಣವಾಗಿ ನಾಶ ಮಾಡಲೇಬೇಕು ಅಂತಾ ಅಂದುಕೊಳ್ತಾರೆ. ಅಂಥವರಿಗಾಗಿ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ.
ಮೊದಲನೇಯದಾಗಿ...