Hubli News: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಪಾದಯಾತ್ರೆ ಮುಗೀತಿದ್ದಂತೆಯೇ ರೆಬಲ್ ಗಳ ಸಭೆ ನಡೆಯಲಿದೆ ಎಂದಿದ್ದಾರೆ.
https://youtu.be/TqkRxXEJDdc
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಾರಕಿಹೊಳಿ ಸಭೆ ಕುರಿತು ಪ್ರತಿಕ್ರಿಯಿಸಿರುವ ಜೋಶಿ, ಅವರು ಯಾವಾಗ ಸಭೆ ಮಾಡ್ತಿದಾರೆ ಅಂತ ನನಗೆ ಗೊತ್ತಿಲ್ಲ. ಎಲ್ಲಿ ಸಭೆ ಮಾಡ್ತಿದಾರೆ ಅನ್ನೋದರ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿ...
Dharwad News: ಧಾರವಾಡ: ಜೋಡೆತ್ತುಗಳು 26 ಎಕರೆ ಹತ್ತಿ ಬೆಳೆಯಲ್ಲಿ ಕೇವಲ 10 ಗಂಟೆ ಸಮಯದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಎಲ್ಲರ ಗಮನಸೆಳೆದಿವೆ.
https://youtu.be/BM5XLdMUgoE
ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಪ್ರಗತಿಪರ ರೈತ ಹಾಗೂ ಮಾಜಿ ಪೈಲ್ವಾನರಾದ ಸೋಮಣ್ಣ ನಾಯ್ಕರ್ ಎಂಬುವವರ ಜೋಡೆತ್ತುಗಳೇ ಈ ಸಾಧನೆ ಮಾಡಿವೆ.
https://youtu.be/N4UdZnDCLHU
26 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಹತ್ತಿ ಬೆಳೆಯಲ್ಲಿ ಕೇವಲ ಎರಡು...
Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಪೂರಕವಾಗಬೇಕಿದ್ದ ಹುಬ್ಬಳ್ಳಿಯ ಕೆ.ಎಸ್.ಸಿ.ಎ ಈಗ ಸುದ್ಧಿಯಾಗುತ್ತಿದೆ. ಕನ್ವೇನರ್ ನಿಖಿಲ್ ಭೂಸದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕೆ.ಎಸ್.ಸಿ.ಎ ಕನ್ವೇನರ್ ಕಂಟಕವಾಗಿದ್ದಾರೆ ಎಂಬುವಂತ ಮಾತು ಸಾಕಷ್ಟು ಸದ್ದು ಮಾಡಿದೆ. ಇಂತಹದೊಂದು ಗಂಭೀರ ಆರೋಪದ ಬೆನ್ನಲ್ಲೇ ಹೋರಾಟಕ್ಕೆ ಮುಂದಾಗಿದ್ದಾರೆ...
Dharwad News: ಧಾರವಾಡ: ಧಾರವಾಡದಲ್ಲಿ ಇ.ಡಿ. ತನಿಖೆ ಮುಂದುವರೆದಿದ್ದು, ಓರ್ವ ಏಜೆಂಟ್‌ನನ್ನು ಇಡಿ ತಂಡ ವಶಕ್ಕೆ ಪಡೆದಿದೆ. ರವಿ ಕುಬರೇಟ್ ಎನ್ನುವವನನ್ನು ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.
ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದರು.
https://youtu.be/2SCsxA4jJlw
ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪೊಲೀಸ್ ಕಮಿಷನರ್ ಎಸ್.ಶಶಿಕುಮಾರ್, ಕಳೆದ ಏಳರಂದು ಧಾರವಾಡ ನಗರದಲ್ಲಿ ಅಪಘಾತ ಆಗಿತ್ತು. ಬುಲೆರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದ. 20 ವರ್ಷದ ಜಗದೀಶ್ ಕುಂಬಾರಗೆ ಬುಲೆರೋ ವಾಹನ ಡಿಕ್ಕಿಯಾಗಿತ್ತು. ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ಗೆ ಪ್ರವೇಶ ಪಡೆದುಕೊಂಡಿದ್ದ.. ದುರದೃಷ್ಟವಶಾತ್ ವಿದ್ಯಾರ್ಥಿ ಸಾವನ್ನಪ್ಪಿದ್ದ. ಆಸ್ಪತ್ರೆಯಲ್ಲಿ ಜಗದೀಶ ಸಾವನ್ನಪ್ಪಿದ್ದ.
https://youtu.be/RhHW24zPbOs
ಬುಲೆರೋ ವಾಹನ...
Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ವಕ್ಫ ಬೋರ್ಡ್ ಕಾನೂನು ತಿದ್ದುಪಡಿಗೆ ಪ್ರಮೋದ್ ಮುತಾಲಿಕ್ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿ, ವೀಡಿಯೋ ಬಿಡುಗಡೆ ಮಾಡಿರುವ ಪ್ರಮೋದ್ ಮುತಾಲಿಕ್, ದೇಶದ ಸುರಕ್ಷತೆ ದೃಷ್ಠಿಯಿಂದ ಈ ನಿರ್ಧಾರ ತುಂಬಾ ಅವಶ್ಯವಾಗಿದೆ. ಮಿಲಿಟರಿ, ರೈಲ್ವೇ ಡಿಪಾರ್ಟ್ಮೆಂಟ್ ಬಿಟ್ಟರೆ ಅತೀ ಹೆಚ್ಚು ಆಸ್ತಿಯನ್ನು ವಕ್ಫ ಬೋರ್ಡ್ ಹೊಂದಿದೆ. ಮುಂದಾಗೋ...
Dharwad News: ಧಾರವಾಡ: ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
https://youtu.be/RhHW24zPbOs
ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ ಅನೇಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಡಬಲ್ ಪೇಮೆಂಟ್ ವಿಚಾರವಾಗಿ ಈ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಒಂದು ಸಲ ಭೂಸ್ವಾಧೀನ ಆಗಿದ್ದ ರೈತರ ಖಾತೆಗೆ...
Dharwad News: ಧಾರವಾಡ: ಇಂದು ನಾಡಿನಾದ್ಯಂತ ಸಂಭ್ರಮದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಬ್ಬವನ್ನು ಧಾರವಾಡದ ಮೃತ್ಯುಂಜಯನಗರದಲ್ಲಿರುವ ಜೆಎಸ್ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
https://youtu.be/RhHW24zPbOs
ಶಾಲಾ ಆವರಣದಲ್ಲೇ ಮಣ್ಣಿನ ಹುತ್ತವನ್ನು ನಿರ್ಮಿಸಿ ಅದಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹಾಲನೆರೆದು ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು. ಸಾಂಪ್ರದಾಯಿಕ ಉಡುಗೆ...
Dharwad News: ಧಾರವಾಡದ ಏಲ್ಡ್ ಡಿಎಸ್ಪಿ ವೃತದ ಬಳಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲೇರೊ ವಾಹನದ ಚಾಲಕನನ್ನು, ಹಿಡಿದು ತರುವಲ್ಲಿ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
https://youtu.be/RhHW24zPbOs
ಕಳೆದ ಅಗಸ್ಟ್ 7 ರಂದು ಬುಲೇರೊ ವಾಹನದ ಹಿಟ್ ಆ್ಯಂಡ್ ರನ್ನನಿಂದಾಗಿ ರೋಹಿತ ಜಗದೀಶ ಕುಂಬಾರ ಯುವಕ ಸಾವನಪ್ಪಿದ್ದರು. ಈ ಕುರಿತು ಪ್ರಕರಣ...
Dharwad News: ಹಿಟ್ ಆ್ಯಂಡ್ ರನ್‌ನಿಂದಾಗಿ ಧಾರವಾಡದಲ್ಲಿ ಜೀವ ಕಳೆದುಕೊಂಡಿದ್ದ ರೋಹಿತ್ ಅಂಗಾಗವನ್ನು ಕುಟುಂಬಸ್ಥರು ತಮ್ಮ ಮಗನ ಕಳೆದುಕೊಂಡ ದುಃಖದಲ್ಲೂ ಅಂಗಾಗ ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ನೇರವಾಗಿ ಮಾನವೀಯತೆಯ ಮೆರೆದಿದ್ದು, ಗುರುವಾರ ತಡ ರಾತ್ರಿ ಅಂಗಾಗವನ್ನು ಪೊಲೀಸ್ ಬೆಂಗಾವಲು ಮೂಲಕ ರವಾನೆ ಮಾಡಲಾಯಿತು.
https://youtu.be/RhHW24zPbOs
ಧಾರವಾಡದ ಓಲ್ಡ್ ಡಿಎಸ್ಪಿ ವೃತದ ಬಳಿಯಲ್ಲಿ ಬುಲೇರೊ ವಾಹನ ಬೈಕ್‌ಗೆ...
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ...