Health Tips: ಮಲಬದ್ಧತೆ ಹೆಚ್ಚಾಗಿ ಪುಟ್ಟ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಕೆಲವೊಮ್ಮೆ ನೀರು ಕುಡಿಯುವ ಪ್ರಮಾಣ ಕಡಿಮೆಯಾಗಿರುತ್ತದೆ. ಇನ್ನು ಕೆಲವೊಮ್ಮೆ ಆಹಾರ ಸೇವನೆಯಲ್ಲಿ ಏರುಪೇರಾಗುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾಕೆ ಈ ಮಲಬದ್ಧತೆಗೆ ಕಾರಣವೇನು ಅಂತಾ ವೈದ್ಯರಾದ ಡಾ.ಆಂಜಿನಪ್ಪ ಅವರು ಹೇಳಿದ್ದಾರೆ.
ದಿನಕ್ಕೆ ಎರಡು ಬಾಾರಿ, ಎರಡು ದಿನಕ್ಕೆ ಒಮ್ಮೆ, ಪ್ರತಿದಿನ ಮಲವಿಸರ್ಜನೆಯಾದ್ರೆ, ಅದು...
Political News: ಸಾಮಾನ್ಯವಾಗಿ ನಮ್ಮನ್ನು ಆಳುವ ಜನಪ್ರತಿನಿಧಿಗಳ ಆದಾಯ ಎಷ್ಟಿರುತ್ತದೆ.? ಅವರು ಇಷ್ಟೊಂದು ಐಶಾರಾಮಿ ಬದುಕನ್ನು ಸಾಗಿಸುತ್ತಾರೆಂದರೆ ಅವರ ಆಸ್ತಿ ಎಷ್ಟಿರಬಹುದು ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೇ ಅದಕ್ಕೆ ಇದೀಗ ಉತ್ತರ ದೊರೆತಿದೆ. ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಸ್ ಅಂದರೆ ಎಡಿಆರ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ಶ್ರೀಮಂತರ ಶಾಸಕರು ಯಾರಾಗಿದ್ದಾರೆ ಎಂಬ...
Movie News: ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ 25 ಸೆಲೆಬ್ರಿಟಿಗಳ ವಿರುದ್ಧ ಹೈದ್ರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಲಿವುಡ್ ನಟ ಹಾಗೂ ನಟಿಯರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದನದಲ್ಲೂ ಪ್ರತಿಧ್ವನಿಸಿದ್ದ ಬೆಟ್ಟಿಂಗ್ ಭೂತ...
ಇನ್ನೂ ರಾಜ್ಯದ ವಿಧಾನಸಭೆಯಲ್ಲೂ ಈ ಬೆಟ್ಟಿಂಗ್ ದಂಧೆಯ ಬಗ್ಗೆಯ ಸ್ವತಃ ಶಾಸಕರೇ ಅಳಲು ತೋಡಿಕೊಂಡಿದ್ದಾರೆ....
Dharwad News: ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ರಸ್ತೆ ಪಕ್ಕಕ್ಕೆ ಜಾರಿ ಅಪಘಾತವಾದ ಘಟನೆ ಧಾರವಾಡ ಸವದತ್ತಿ ರಸ್ತೆಯ ಹಾದಿ ಬಸವಣ್ಣ ದೇವಸ್ಥಾನ ಬಳಿ ನಡೆದಿದ್ದು, ಅನಾಹುತವೊಂದು ತಪ್ಪಿದೆ.
ಧಾರವಾಡ ಸವದತ್ತಿ ಮಾರ್ಗವಾಗಿ ಧಾರವಾಡದಿಂದ ಮರೆವಾಡ ಗ್ರಾಮಕ್ಕೆ ಸಾರಿಗೆ ಬಸ್ಸ ಪ್ರಯಾಣಿಕರನ್ನು ಕರೆದುಕೊಂಡು ತೆರಳುತಿತ್ತು. ಈ ಸಂದರ್ಭದಲ್ಲಿ ಹಾದಿ ಬಸವಣ್ಣ ದೇವಸ್ಥಾನ ಬಳಿ...
Special Story: ಕೇವಲ 9 ದಿನಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬುಚ್ ವಿಲ್ಮೋರ್ ಹಾಗೂ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕೊನೆಗೂ ಸೇಫ್ ಆಗಿ ಭೂಮಿಗೆ ಬಂದಿಳಿದಿದ್ದಾರೆ. ಸುದೀರ್ಘ 9 ತಿಂಗಳುಗಳ ಕಾಲ ಬಾಹ್ಯಾಕಾಶ ಬಂಧನದಲ್ಲಿದ್ದ ಗಗನಯಾತ್ರಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೀವದ ಹಂಗನ್ನೇ ತೊರೆದು ನನ್ನವರು, ತನ್ನವರು ಎನ್ನದೆ ಭೂಮಿಯಿಂದ...
Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ಗೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿ ಈ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಜೀನಿ ಸರಿಹಿಟ್ಟನ್ನು ಸಿರಿಧಾನ್ಯ ಬಳಸಿ. ಮಡಿಕೆಯಲ್ಲಿ ಹುರಿದು ಪುಡಿ ಮಾಡಿ ತಯಾರಿಸಲಾಗುತ್ತದೆ. ನನ್ನ ಮಗು ಜೀನಿ ಸರಿಹಿಟ್ಟು ತಿಂದು ಆರೋಗ್ಯವಾಗಿದ್ದರೆ, ನನ್ನ ಅಮ್ಮ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ತಿಂದು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಮನೆಯಲ್ಲಿ ಅಮ್ಮಂದಿರು ಮನೆಮದ್ದು...
Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು.
ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ,...
Health Tips: ನಾಗರತ್ನಮ್ಮ ಎಂಬುವವರು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದ್ದು, ಇದರಿಂದ ಅವರಿಗೆ, ಅವರ ಪತಿಗೆ ಏನೇನು ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ.
ನಾಗರತ್ನಮ್ಮ ಅವರ ಪತಿ ಡ್ರೈವರ್ ಕೆಲಸ ಮಾಡುವುದರಿಂದ ಧೂಳಿನಲ್ಲಿ ಹೆಚ್ಚು ಓಡಾಡಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ ಆರೋಗ್ಯ ತೀರಾ ಹದಗೆಟ್ಟಿದ್ದು, ಬಿಪಿ, ಶುಗರ್ ಕೂಡ ಬಂದಿತ್ತು. ಹೀಗಾಗಿ ನಾಗರತ್ನಮ್ಮ ಜೀನಿ...
Health Tips: ಜೀನಿ ಸರಿಹಿಟ್ಟು ಮಕ್ಕಳ ಆರೋಗ್ಯದ ಮೇಲೆ ಎಂಥ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂದು ಇದನ್ನು ಉಪಯೋಗಿಸಿದ ಎಲ್ಲರಿಗೂ ಗೊತ್ತು. ಅದೇ ರೀತಿ ನರಸಮ್ಮ ಎಂಬುವವರೊಬ್ಬರು ತಮ್ಮ ಮೊಮ್ಮಗನಿಗೆ ಜೀನಿ ಸೇವಿಸಿದ ಬಳಿಕ ಯಾವ ರೀತಿಯ ಆರೋಗ್ಯಕರ ಲಾಭವಾಗಿದೆ ಎಂದು ವಿವರಿಸಿದ್ದಾರೆ.
ಇವರ ಮೊಮ್ಮಗ ಆಹಾರ ಸೇವಿಸಲು ಶುರು ಮಾಡಿದಾಗಿನಿಂದಲೇ ಇವರು ಜೀನಿ ಸರಿಹಿಟ್ಟು...
Political News: ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮನರೇಗಾ ಅಡಿಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳನ್ನು 2025ರ ಮಾರ್ಚ್ 31ರ ಒಳಗೆ ಪೂರ್ಣಗೊಳಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯತ್‌ನ ಸಿಇಒಗಳಿಗೆ ಸೂಚನೆ ನೀಡಿದೆ. ಈ ಮೂಲಕ ಯಾವುದೇ ಕಾಮಗಾರಿಗಳನ್ನು ವರ್ಷಾಂತ್ಯಕ್ಕೆ ಕೈಗೊಂಡು ಮುಂಬರುವ ಆರ್ಥಿಕ ವರ್ಷದಲ್ಲಿ ಅವುಗಳನ್ನು ಮುಂದುವರೆಸುವುದನ್ನು ಇಲಾಖೆಯು...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...