Thursday, September 24, 2026

kannada news

India ದಲ್ಲಿ 24 ಗಂಟೆಯಲ್ಲಿ 90,928 ಕೊರೊನಾ ಕೇಸ್‌ಗಳು ಪತ್ತೆ. 325 ಮಂದಿ ಸಾವು

Covid - 19 ಈಗ ವಿಶ್ವವ್ಯಾಪಿ ತಾಂಡವವಾಡುತ್ತಿದೆ, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 90.928 ಕೊರೊನಾ ಕೇಸ್‌ಗಳು ದಾಖಲಾಗಿವೆ. ನೆನ್ನೆಗಿಂತಲೂ ಶೇಖಡ 57%ಕೊರೋನಾ ಕೇಸ್‌ಗಳು ದಾಖಲಾಗಿವೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಕಳೆದ 24 ಗಂಟೆಯಲ್ಲಿ 325 ಜನರು ಮೃತಪಟ್ಟಿದ್ದಾರೆ. ದಿನದ ಪಾಸಿಟಿವಿಟಿ ದರ ಶೇಖಡ 6.43% ಕ್ಕೆ ಏರಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 2.85.401...

ಸಸ್ಯಹಾರಿ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾದ ಕೆಎಫ್ಸಿ..

ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಾನ್‌ವೆಜ್ ತಿನ್ನೋದು ಬಿಟ್ಟಿದ್ದಾರೆ. ಹುಟ್ಟಿನಿಂದ ಮಾಂಸ ಪ್ರಿಯರಾಗಿದ್ದವರು, ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ನಾನ್‌ವೆಜ್ ತಿನ್ನೋದನ್ನ ಬಿಟ್ಟಿದ್ದಾರೆ.  ಅದೇ ರೀತಿ ಪ್ರಪಂಚದಲ್ಲೂ ಹಲವರು ನಾನ್‌ ವೆಜ್ ಬದಲು ಹೆಚ್ಚಾಗಿ ವೆಜ್ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಂಥವರಿಗೆಂದೇ ಕೆಎಫ್‌ಸಿ, ವೆಜ್ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾಗಿದ್ದಾರೆ. https://youtu.be/V-_W4S0P95I?list=PL09zMlC_8iWPYeX7NZIBxchjUr8BVqQpk ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ...

ಮುಖಕ್ಕೆ ಸೋಪ್ ಬಳಸಲೇಬೇಡಿ, ಬದಲಾಗಿ ಈ ರೀತಿ ತ್ವಚೆಯನ್ನ ಕಾಪಾಡಿ..

ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು...

ನವಗ್ರಹದಲ್ಲಿ ಎರಡನೇ ಗ್ರಹವಾದ ಚಂದ್ರ ಯಾರು..? ಚಂದ್ರನ ಬಗ್ಗೆ ನಿಮಗೆಷ್ಟು ಗೊತ್ತು..?

ನವಗ್ರಹದಲ್ಲಿ ಎರಡನೇ ಗ್ರಹವಾದ ಚಂದ್ರನ ಇನ್ನೊಂದು ಹೆಸರು ಸೋಮ. ವಾರದ ಎರಡನೇಯ ದಿನವಾಗ ಸೋಮವಾರವನ್ನು ಸೋಮನಿಗಾಗಿ ಅಂದ್ರೆ ಚಂದ್ರನಿಗಾಗಿ ಮೀಸಲಿಡಲಾಗುತ್ತದೆ. ಚಂದ್ರ ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ನವಗ್ರಹದಲ್ಲಿ ಚಂದ್ರನಿಗೆ ಯಾರೂ ಶತ್ರುಗಳಿಲ್ಲ. ಆದ್ರೆ ಬುಧನಿಗೆ ಚಂದ್ರನೇ ಶತ್ರು. ಇನ್ನು ಈ ಚಂದ್ರ ದೇವ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಚಂದ್ರ ದೇವನ...

ವಿಜಯ್ ದೇವರಕೊಂಡ ಜೊತೆ ಹೊಸ ವ಼ರ್ಷ ಆಚರಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಟಾಲಿವುಡ್ ಗೆ ತೆರಳಿದಾಗ ಮೊದಲು ಅವರಿಗೆ ಯಶಸ್ಸು ಸಿಕ್ಕಿದ್ದು ಗೀತಾ ಗೋವಿಂದo ಚಿತ್ರದಲ್ಲಿ.ಈಗಾಗಿ ಅಂದಿನಿoದ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ದೇವರಕೊಂಡ ರವರ ನಡುವೆ ಅಂದಿನಿoದ ಅವರಿಬ್ಬರ ನಡುವೆ ಉತ್ತಮವಾದ ಸ್ನೇಹ ಬೆಳೆದಿದೆ. ಈಗಾಗಿ ಹೊಸ ವರ್ಷವನ್ನು ಇಬ್ಬರೂ ಸಹ ಆಚರಣೆ ಮಾಡಿದ್ದಾರೆ. ಆಚರಣೆಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.ರಶ್ಮಿಕಾ...

ಇಬ್ಬರೇ ಪಾದಯಾತ್ರೆಯನ್ನು ಮಾಡ್ತೇವೆ :

ಕೊರೊನಾ ಕಾರಣದಿಂದ ಕಾಂಗ್ರೆಸ್ ನಾಯಕರಿಗೆ ಬಾರಿ ಹಿನ್ನಡೆಯಾಗಿದೆ, ಆದರೂ ಸಹ ಕಾಂಗ್ರೆಸ್ ನಾಯಕರು ಹಠವನ್ನು ಬಿಡುತ್ತಿಲ್ಲಸರ್ಕಾರ ಏನೇ ತಂತ್ರ ಮಾಡಿದರೂ ಸಹ ನಾವಿಬ್ಬರೇ ಪಾದಯಾತ್ರೆಯನ್ನು ಮಾಡ್ತೇವೆ ಎಂದು ಗುಡುಗಿದ್ದಾರೆ. ಇಂದು ಮಾಧ್ಯಮದ ಜೊತೆ ಮಾತುಕಥೆಯನ್ನು ನಡೆಸಿದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಜನವರಿ 9ರಂದು ಪಾದಯಾತ್ರೆ ನಡೆಯಲಿದೆ. ಬಿಜೆಪಿಯವರು ಒಂದನ್ನ‌...

ಶಕುನಿಯ ದಾಳದ ಹಿನ್ನೆಲೆ ಏನು..? ಶಕುನಿ ಹೇಳಿದ ಹಾಗೆ ಇದು ಕೇಳುತಿತ್ತು..

ಮಹಾಭಾರತದ ಮೇನ್ ವಿಲನ್ ಶಕುನಿ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆತನಿಂದಲೇ ಮಹಾಭಾರತ ಯುದ್ಧ ಶುರುವಾಗಿದ್ದು ಅಂದರೂ ತಪ್ಪಾಗಲ್ಲ. ತನ್ನ ಪೂರ್ವಜರ ಸಾವಿಗೆ ದ್ವೇಷ ತೀರಿಸಿಕೊಳ್ಳಲು ಬಂದಿದ್ದ ಶಕುನಿ, ದುರ್ಯೋಧನನ ಮನಗೆದ್ದು, ಕೊನೆಗೆ ಅವನ ಅಂತ್ಯಕ್ಕೆ ಕಾರಣನಾದ. ಆದ್ರೆ ಅದೆಲ್ಲ ಸಾಧ್ಯವಾಗಿದ್ದು, ಅವನ ಬಳಿ ಇದ್ದ ಜಾದೂ ದಾಳದಿಂದ. ಆ ದಾಳ ಹಾಕಿ ದ್ರೌಪದಿ ವಸ್ತ್ರಾಪಹರಣ...

ಕಾಂಗ್ರೇಸ್ ಮಾಡಿರುವ ಎರಡನೇ ದೊಡ್ಡ ತಪ್ಪು.ಬಿ ಎಲ್ ಸಂತೋಷ್

ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬಿಗೆ ತೆರಳಿದ್ದ ವೇಳೆ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಪಂಜಾಬಿನ ಫಿರೋಜಪುರಾ ಕ್ಕೆ ಇಂದು ನರೇಂದ್ರ ಮೋದಿಯವರು ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗಿರುತ್ತಾರೆ, ಜೊತೆಗೆ ಅನೇಕ ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿರುತ್ತಾರೆ, ಈ ವೇಳೆ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುವಾಗ ಭದ್ರತೆಯಲ್ಲಿ ಮೋದಿಯವರಿಗೆ ಲೋಪ ಉಂಟಾಗಿರುವುದರ ಪರಿಣಾಮ ಈ ವೇಳೆ ಪಂಜಾಬ್...

Indiaದ ದೈನಂದಿನ ಕೋವಿಡ್ ಸಂಖ್ಯೆ 58,097 ಪ್ರಕರಣಗಳಿಂದ ಏರಿಕೆಯಾಗಿದೆ, ಓಮಿಕ್ರಾನ್ ಸಂಖ್ಯೆ 2,135 ಕ್ಕೆ ತಲುಪಿದೆ;

ಮಹಾರಾಷ್ಟ್ರ ಮತ್ತು ದೆಹಲಿಯು ಭಾರತದ ಒಮಿಕ್ರಾನ್ ಪ್ರಕರಣಗಳ ಎಣಿಕೆಯಲ್ಲಿ ಇದುವರೆಗೆ ಕ್ರಮವಾಗಿ 653 ಮತ್ತು 464 ಸೋಂಕುಗಳು ದೃಢಪಟ್ಟಿದೆ. ಕೇರಳ, ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡು ಕೂಡ ಒಮಿಕ್ರಾನ್‌ನ ಟಾಪ್ 10 ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ ಮತ್ತು ಎಲ್ಲರೂ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ...

Bangalore rural : ಕೊರೊನಾ ಮೂರನೆ ಅಲೆ ಎದುರಿಸಲು ಸಿದ್ದವಾಗಿರೋ ಜಿಲ್ಲಾಡಳಿತ..!

ಕೊರೊನಾ ಕೇಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಹಾಗೂ ಟಪ್ ರೂಲ್ಸ್ ಜಾರಿ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ . ಸೊಂಕೀತರು ಹೆಚ್ಚಾಗುವ ಆತಂಕ ಹಿನ್ನಲೆ ಜಿಲ್ಲಾಡಳಿತ 2300 ಬೆಡ್ ಗಳ ಗುರುತು ಮಾಡಿ ಸಿದ್ದತೆಗೆ ತಯರಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನ ಸಿದ್ದತೆಗೆ  ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲೆಯ...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img