Friday, May 29, 2026

karnataka news

Political News: ಬೀದಿ ಬದಿ ಕಾರ್ ನಿಲ್ಲಿಸಿ ಬಂಗಾಳದ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ ಪ್ರಧಾನಿ ಮೋದಿ

Political News: ಪಶ್ಮಿಮ ಬಂಗಾಳಕ್ಕೆ ಭೇಟಿ ನೀಡಿ, ಪ್ರಚಾರ ಕಾರ್ಯ ಆರಂಭಿಸಿದ್ದ ಮೋದಿ, ಮಧ್ಯ ಸಣ್ಣ ಬ್ರೇಕ್ ಪಡೆದು, ಅಲ್ಲಿನ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ್ದಾರೆ. ನಮ್ಮ ಕಡೆ ನಾವು ತಿನ್ನೋ ಬೇಲ್ಪುರಿ, ಚರ್ಮುರಿಯನ್ನೇ ಅಲ್ಲಿ ಝಾಲ್ಮುರಿ ಎಂದು ಕರೆಯಲಾಗುತ್ತದೆ. ಈ ಝಾಲ್ಮುರಿ ಸೇವಿಸಲು ಮೋದಿ, ಕಾರ್ ಇಳಿದು, ಬೀದಿಯಲ್ಲಿ ಅಂಗಡಿ ಇರಿಸಿದ್ದ ಓರ್ವ ಯುವಕನ...

ಮೈಸೂರಿನ ಚೆಲುವಾಂಬದಲ್ಲಿ 1.5 ವರ್ಷಕ್ಕೆ 400ಕ್ಕೂ ಹೆಚ್ಚು ಮಕ್ಕಳ ಸಾವು: ಕಾಂಗ್ರೆಸ್ ವಿರುದ್ಧ ಅಶೋಕ್ ಬೇಸರ

Political News: ಸಿಎಂ ತವರಾಾದ ಮೈಸೂರಿನ ಆಸ್ಪತ್ರೆಯ``ಂದರಲ್ಲಿ ಶಿಶುಗಳ ಸಾವು ಹೆಚ್ಚಾಗಿದೆ. ಚೆಲುವಾಂಬದಲ್ಲಿ 1 ವರೆ ವರ್ಷದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ತವರು ಜಿಲ್ಲೆಯಲ್ಲೇ ನವಜಾತ ಶಿಶುಗಳ ಮಾರಣಹೋಮ ನಡೀತಿದ್ರೂ...

Haveri News: ನಾವು ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ: ಸಿಎಂ ಸಿದ್ದರಾಮಯ್ಯ

Haveri News: ಹಾವೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾಾತಿ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ , ಸಂವಿಧಾನದ 73,74 ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು...

ಬೆಲೆ ಏರಿಕೆಯ ‘ಬಾದ್‌ಷಾ’ ಸಿದ್ದರಾಮಯ್ಯರಿಂದ ಕನ್ನಡಿಗರಿಗೆ ಮತ್ತೊಂದು ವಿದ್ಯುತ್ ಶಾಕ್!: ಆರ್.ಅಶೋಕ್

Political News: ಗೃಹಜ್ಯೋತಿ ಮೂಲಕ ಕಡಿಮೆ ಯೂನಿಟ್ ಬಳಸುವವರಿಗೆ ಫ್ರೀ ವಿದ್ಯುತ್ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಯೋಜನೆ ಜಾರಿ ಮಾಡಿತ್ತು. ಆದ್ರೆ ಇದೀಗ ವಿದ್ಯುತ್ ದರ ಏರಿಸಿ, ಜನರಿಗೆ ಶಾಕ್ ನೀಡಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡಿಗರನ್ನು ಮತ್ತೊಮ್ಮೆ ಸುಲಿಗೆ...

ಜನ ಹಿತ ಕಾಯುವಲ್ಲಿ ಸೋತಿರುವ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಇರಲಾರದು: ಬಿ.ವೈ.ವಿಜಯೇಂದ್ರ

Political News: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು ಸತತವಾಗಿ ಎಲ್ಲದರ ದರ ಏರಿಕೆಯಿಂದಾಗಿ ಸಾಮಾನ್ಯ ಜನ ಬೇಸತ್ತು ಹೋಗಿದ್ದಾರೆ. ಹೀಗೆ ಪದೇ ಪದೇ ಎಲ್ಲದರ ಬೆಲೆ ಏರಿಕೆಯಾದರೆ, ನಾವು ಜೀವನ ಮಾಡೋದಾದ್ರೂ ಹೇಗೆ ಅಂತಾ ಪ್ರಶ್ನಿಸುತ್ತಿದ್ದಾರೆ. ಇನ್ನು ಬೆಸ್ಕಾಂ, ಸೆಸ್ಕ್ಂ ಅವರ ಈ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದು, ರಾಜ್ಯದ ಆರ್ಥಿಕತೆ ಕೇಂದ್ರ ಸರ್ಕಾರಕ್ಕಿಂತಲೂ...

Haveri News: ಇದ್ದೂ ಇಲ್ಲದಂತಿದೆ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟ್ರೀ ಪಾರ್ಕ್

Haveri News: ಹಾವೇರಿ: ಹಾನಗಲ್ ಪಟ್ಟಣದ ಕೊಗಳತೆಯ ಲ್ಲಿರುವ ಚಿಕ್ಕೇರಿ ಹೊಸಳ್ಳಿ ಮಾರ್ಗದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಟ್ರೀ ಪಾರ್ಕ್ ಈಗ ಇದ್ದು ಇಲ್ಲದಂತಾಗಿದೆ. ನಿರ್ವಹಣಾ ಅನುದಾನ ಕೊರತೆಯಿಂದ ಕಳೆದುಕೊಂಡ ಅರಣ್ಯ ಇಲಾಖೆಯ ನಿರ್ವಹಿಸುತ್ತಿರುವ ಪಟ್ಟಣದ ಶ್ರೀ ಕುಮಾರೇಶ್ವರ ಸಸ್ಯೋದ್ಯಾನ ಹಾನಗಲ್ ಪಟ್ಟಣಕ್ಕೆ ಒಂದು ಉತ್ತಮ ಉದ್ಯಾನವನ ಬೇಕು ಎಂಬ ಆಶಯವನ್ನು ಹೊತ್ತು ಕೋಟಿ...

ಸಂಗೀತಾದಲ್ಲಿ ಪರ್ಸನಲ್ ಲೋನ್ಸ್ ಸೇಲ್ ಮಾಡ್ತೀವಿ!: ಸುಭಾಷ್ ಚಂದ್ರ Exclusive Kannada Podcast

Special Podcast: ಪ್ರಸಿದ್ಧ ಸಂಗೀತಾ ಮೊಬೈಲ್ಸ್ ಕಂಪನಿಯ ಎಂ.ಡಿ.ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕಂಪನಿಯಲ್ಲಿ ಲೋನ್ ಸೇಲ್ ಮಾಡುವ ಬಗ್ಗೆ ವಿವರಿಸಿದ್ದಾರೆ. https://youtu.be/VHOh_UnY6Vc ನಿಮ್ಮ ಬಳಿ ಹೆಚ್.ಡಿ.ಎಫ್‌.ಸಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದಲ್ಲಿ ನೀವು ಸಂಗೀತಾದಲ್ಲಿ ಅಪ್ಲೈ ಮಾಡಬಹುದು. ಇಲ್ಲಿ ಸೆಲ್‌ ಫೋನ್‌ಗೆ ಲೋನ್ ನೀಡುವುದಲ್ಲದೇ, ಪರ್ಸನಲ್ ಲೋನ್ ಕೂಡ ನೀಡಲಾಗುತ್ತದೆ. ಅಲ್ಲದೇ, ಇದಕ್ಕಾಗಿ ನೀವು...

ಡ್ರೈವರ್‌ ಸೀಟ್‌ ಇಂದ ಇಲ್ಲಿಯವರೆಗೂ..: Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಈ ಯಶಸ್ಸಿಗೆ ಪೂರ್ವ ಜನ್ಮದ ಪುಣ್ಯ, ಹಿರಿಯರ ಆಶೀರ್ವಾದ, ಅದೃಷ್ಟ, ಪ್ರಯತ್ನ ಇವೆಲ್ಲವೂ ಕಾರಣ ಎಂದಿದ್ದಾರೆ. https://youtu.be/OEnjBkUhXTU   ಇನ್ನು ಸುಭಾಷ್ ಚಂದ್ರ ಅವರು ಬಾಲ್ಯದಲ್ಲೇ ತುಂಬಾ ಸಮಸ್ಯೆ ಅನುಭವಿಸಿದ್ದರು. ಆಶ್ಚರ್ಯ ಅಂದ್ರೆ ಇಷ್ಟು ಉನ್ನತ ಮಟ್ಟದಲ್ಲಿ ಬೆಳೆದಿರುವ ಸುಭಾಷ್ ಚಂದ್ರ ಅವರು ಕಾಲೇಜಿಗೂ ಹೋಗಲಿಲ್ಲವಂತೆ....

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ಈ ಪ್ರಪಂಚದಲ್ಲಿ ಯಾರಿಗೆ ತಾನೇ ಶ್ರೀಮಂತರಾಗುವುದು ಇಷ್ಟವಿಲ್ಲಾ ಹೇಳಿ..? ಹಾಗೆ ನೋಡಿದರೆ ಎಲ್ಲರಿಗೂ ಬೇಗ ಬೇಗ ಶ್ರೀಮಂತರಾಗಬೇಕು ಎನ್ನುವ ಹಂಬಲವೇ ಇದೆ. ಆದರೆ ನಿಯತ್ತಾಗಿ, ಬುದ್ಧಿವಂತಿಕೆ ಉಪಯೋಗಿಸಿದ ಯಾರೂ ಬೇಗ ಬೇಗ ಶ್ರೀಮಂತರಾಗಲಿಲ್ಲ. ಬದಲಾಗಿ, ತಾಳ್ಮೆಯಿಂದ ಕೆಲಸ ಮಾಡಿ, ಹೂಡಿಕೆ ಮಾಡಿ, ಲಾಭಕ್ಕಾಗಿ ಕಾದು ಶ್ರೀಮಂತರಾಗಿದ್ದಾರೆ. ಹಾಗಾದ್ರೆ ಮೌನವಾಗಿದ್ದು ಶ್ರೀಮಂತರಾಗೋದು ಹೇಗೆ...

ನಮ್ಮ ತಂದೆ ರೈತರು: ಪೇಜರ್‌ ಯಾರಿಗೂ ಗೊತ್ತಿಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಬೆಳೆದ ಬಂದ ರೀತಿ ಬಗ್ಗೆ ಮಾತನಾಡಿದ್ದಾರೆ. https://youtu.be/bwwWNR229Hk ಸುಭಾಷ್ ಚಂದ್ರ ಅವರ ತಂದೆ ಬಿಎಸ್‌ಸಿ ಪದವಿಧರರಾಗಿದ್ರೂ ಕೂಡ, ರೈತರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಕೆಲಸಕ್ಕೆ ಸೇರಿದರು. ಹಾಗಾಗಿ ಸುಭಾಷ್ ಚಂದ್ರ ಅವರದ್ದು ಬ್ಯುಸಿನೆಸ್ ಬ್ಯಾಂಗ್ರೌಂಡ್ ಇರುವ ಫ್ಯಾಮಿಲಿಯವರಲ್ಲ. ಆದರೂ ಸುಭಾಷ್ ಚಂದ್ರ ಅವರು...
- Advertisement -spot_img

Latest News

ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ: ನೊಣವಿನಕೆರೆಯ ಸ್ವಾಮೀಜಿ

Tumakuru News: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದ ಬೆನ್ನಲ್ಲೇ ಡಿಕೆಶಿ ಕೂಡ...
- Advertisement -spot_img