Saturday, October 17, 2026

karnataka news

Chanakya Neeti: ಈ 5 ಗುಣಗಳು ನಿಮ್ಮಲ್ಲಿದ್ದರೆ ಸಮಾಜ ನಿಮ್ಮನ್ನು ಖಂಡಿತವಾಗಿಯೂ ಗೌರವಿಸುತ್ತದೆ.

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ನಮಗೆ ಸಮಾಜದಲ್ಲಿ ಗೌರವ ಸಿಗಬೇಕು ಅಂದ್ರೆ ನಾವು ಹೇಗಿರಬೇಕು ಅಂತಲೂ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನೀಡಿದ ಮಾತಿಗೆ ತಕ್ಕಂತೆ ಇರಿ: ಯಾರಿಗಾದರೂ ಏನಾದರೂ ಮಾತು ನೀಡುವ ಮುಂಚೆ 10 ಬಾರಿ ಯೋಚಿಸಬೇಕು. ಮಾತು ನೀಡಿ, ಬಳಿಕ ತಪ್ಪಿದರೆ, ಸಮಾಜ...

Bellary: ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಮುಂದಿನ ಹೋರಾಟದ ಪ್ರಾರಂಭವಾಗಿದೆ: ವಿಜಯೇಂದ್ರ

Bellary News: ಕಾಂಗ್ರೆಸ್ ವಿರುದ್ಧ ಬಿಜೆಪಿ ಕೈಗ``ಂಡಿದ್ದ ಬೆಂಗಳೂರಿಂದ ಬಳ್ಳಾರಿವರೆಗಿನ ಬಳ್ಳಾರಿ ಚಲೋ ಪಾದಯಾತ್ರೆ ನಿನ್ನೆ ಅಂತ್ಯವಾಗಿದೆ. ಈ ವೇಳೆ ಬಳ್ಳಾರಿಯಲ್ಲಿ ಸಮರೋಪ ಸಮಾರಂಭ ಕಾರ್ಯಕ್ರಮ ಮಾಡಲಾಯಿತು. ಈ ವೇಳೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಳ್ಳಾರಿ ಚಲೋ' ಜನಾಂದೋಲನ ಪಾದಯಾತ್ರೆಗೆ ಅಭೂತಪೂರ್ವ ಜನಸಮರ್ಥನೆಯ ಸಮಾರೋಪ; ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕೊನೆಗೊಳಿಸುವ ನಮ್ಮ ಹೋರಾಟಕ್ಕೆ ದಿಕ್ಸೂಚಿ...

ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು: ಡಿಕೆಶಿ ಸಿಎಂ ಆಗಿ 100 ದಿನಗಳ ಸಂಭ್ರಮಾಚರಣೆ

Political News: ಡಿ.ಕೆ.ಶಿವಕುಮಾರ್ ಸಿಎಂ ಆಗಿ ನಿನ್ನೆಗೆ 100 ದಿನಗಳು ಪೂರೈಸಿದೆ. ಹೀಗಾಗಿ ಬೆಂಗಳೂರಿನ ಬ್ಯಾಂಕೇಟ್ ಹಾಲ್‌ನಲ್ಲಿ ಕಾರ್ಯಕ್ರಮ ಮಾಡಲಾಾಯಿತು. ಇದೇ ವೇಳೆ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ​2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು, ಬಡತನ ಮತ್ತು ಶಾಲೆಯಿಂದ ಹೊರಗುಳಿಯುವ...

Recipe: ಪಪ್ಪಾಯಿ ಕಾಯಿ ಪಲ್ಯ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ತುರಿದ ಅಥವಾ ಕತ್ತರಿಸಿದ ಪಪ್ಪಾಯಿ ಕಾಯಿ, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿಬೇವು, ಕಾಾಯಿತುರಿ, ಉಪ್ಪು, ಬೆಲ್ಲ, ಮೆಣಸು, ಹುಣಸೆ. ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಕಾಯಿತುರಿ, ಮೆಣಸು ಮತ್ತು ಜೀರಿಗೆ ಹಾಕಿ ತರಿ ತರಿಯಾಗಿ ರುಬ್ಬಿ. ಈಗ ಗ್ಯಾಸ್ ಆನ್ ಮಾಡಿ,...

Recipe: ಹೀಗೆ ಸಿಂಪಲ್ ಆಗಿ ತಯಾರಿಸಿ ವೆಜಿಟೇಬಲ್ ಸಲಾಡ್

Recipe: ಬೇಕಾಗುವ ಸಾಮಗ್ರಿ: ಸೌತೇಕಾಯಿ, ಕ್ಯಾರೇಟ್, ಈರುಳ್ಳಿ, ದಾಳಿಂಬೆ, ಹುರಿದ ಶೇಂಗಾ, ಕೆಂಪು ಹರಿವೆ, ಕ್ಯಾಬೇಜ್, ಕ್ಯಾಪ್ಸಿಕಂ, ಹುರಿದ ಪನೀರ್, ಹುರಿದ ಬಾದಾಮಿ, ಅಖ್ರೋಟ್, ಆಲಿವ್ ಆಯಿಲ್, ಜೇನುತುಪ್ಪ, ಎಳ್ಳು, ಉಪ್ಪ, ಬೆಳ್ಳುಳ್ಳಿ ಎಸಳು. ಮಾಡುವ ವಿಧಾನ: 1 ಸಣ್ಣ ಬೌಲ್‌ನಲ್ಲಿ ಜೇನುತುಪ್ಪ, ಆಲಿವ್ ಎಣ್ಣೆ, ಉಪ್ಪು, ಸಣ್ಣಗೆ ಜಜ್ಜಿ ದ ಬೆಳ್ಳುಳ್ಳಿ, ಪೆಪ್ಪರ್ ಪುಡಿ...

ಸಮಸ್ತ ಆ್ಯಪ್ ಕೆಲಸಕ್ಕೆ ಆಶಾ ಕಾರ್ಯಕರ್ತೆಯರ ವಿರೋಧ: ಬೇಡಿಕೆ ಈಡೇರುವವರೆಗೆ ಕೆಲಸ ಮಾಡುವುದಿಲ್ಲ ಎಂದು ಹಠ

Koppala News: ಸಮಸ್ತ ಆ್ಯಪ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಆನ್‌ಲೈನ್ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ, ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಪ್ಪಳ ಜಿಲ್ಲಾ ಸಮಿತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಸವಡಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಡಾ. ಪ್ರಮೋದ್...

Haveri: ಸತೀಶ್ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿ ಖಂಡಿಸಿ ಶನಿವಾರ ಪ್ರತಿಭಟನೆಗೆ ಕರೆ

Haveri News: ಹಾವೇರಿ: ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹ``ಳಿ ಮನೆ ಮೇಲೆ ಇ.ಡಿ. ದಾಳಿ ಖಂಡಿಸಿ, ಶನಿವಾರದಂದು ಪ್ರತಿಭಟನೆ ನಡೆಸಲು ಹಾವೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಹಾನಗಲ್ ತಾಲೂಕು ವಾಲ್ಮೀಕಿ ಸಮಾಜ ಘಟಕದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.  ಇಡಿ ದಾಳಿ ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿರುವ ಕಾರ್ಯಕರ್ತರು, ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ...

“ಧನ”ನಾಯಕ ಆಗೋದು ಸುಲಭ “ಜನ”ನಾಯಕ ಆಗೋದು ಕಷ್ಟ: ಡಿಕೆಶಿ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News:ಕೆಲ ದಿನಗಳ ಹಿಂದೆ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಮಾರುಕಟ್ಟೆಗೆ ಹೋಗಿದ್ದಾಗ, ಅಲ್ಲಿ ಕೆಲವರಿಗೆ ಸಿಎಂ ಯಾರು ಅಂತಾನೇ ತಿಳಿದಿರಲಿಲ್ಲ. ಸಿಎಂ ಡಿಕೆಶಿ ನಾನ್ಯಾರು ಗ``ತ್ತಾಯ್ತಾ ಅಂತಾ ಕೇಳಿದಾಗ, ಕೆಲವರು ಇಲ್ಲ ಸ್ವಾಮಿ ಅಂತಲೇ ಹೇಳಿದ್ದರು. ಇದೀಗ ಅದೇ ವಿಚಾರವನ್ನು ಮುಂದಿಟ್ಟು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ. "ಧನ"ನಾಯಕ ಆಗೋದು...

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ: ಮಾಜಿ ಸಿಎಂ ಸಿದ್ದರಾಮಯ್ಯ

Political News: ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ 5 ವರ್ಷ ಪೂರೈಸಿದ ಹಿನ್ನೆಲೆ ಶುಭ ಕೋರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ,  ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ ಎಂದು ಬಣ್ಣಿಸಿದ್ದಾರೆ. ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ವಾತಾವರಣದ ನಡುವೆ...

Ott Movie Review: ಕನ್ನಡದಲ್ಲಿ 1 ಅರ್ಥಪೂರ್ಣ ಸಿನಿಮಾ ”ಮರ್ಯಾದೆ ಪ್ರಶ್ನೆ”

Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ,  ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...
- Advertisement -spot_img

Latest News

ಸ್ಟಿಂಗ್ ಯಾಕಿಷ್ಟು ಸದ್ದು ಮಾಡ್ತಿದೆ? ಜೋಶಿ ಕೊಟ್ಟ ಸ್ಪಷ್ಟನೆಯೇ ಬೇರೆ!

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ ಹಗರಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ‘ಸ್ಟಿಂಗ್ ಆಪರೇಷನ್’ ವಿವಾದದ ಕುರಿತು ಕೇಂದ್ರ ಸಚಿವ...
- Advertisement -spot_img