Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ನವರೇ ಆಗಿರವಬಹುದು. ಬಿಜೆಪಿಯವರೇ ಆಗಿರಬಹುದು ಅಥವಾ ನಮ್ಮ ಸಂಬಂಧಿಕರೇ ಆಗಿರಬಹುದು. ಆದರೆ ಆ ಬಗ್ಗೆ ನಮಗೆ ಅನುಮಾನವಿದೆ. ಅದು ನಿಜ ಆಗುವವರೆಗೂ ಸುಮ್ಮನೆ...
Political News: ಮೈಸೂರಿನಲ್ಲಿ ಗಣೇಶ್ ಮೆರವಣಿಗೆ ವೇಳೆ ಪಟಾಕಿ ಸಿಡಿಸುವಂತಿಲ್ಲ. ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಪೋಲೀಸ್ ಅಧಿಕಾರಿ ಹೇಳಿರುವ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಪೋಲೀಸ್ ಸ್ಟೇಶನ್ಗೆ ನುಗ್ಗುತ್ತೇವೆ ಎಂದಿದ್ದಾರೆ.
ಈ ಹೇಳಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟಾಂಗ್ ನೀಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, ಮೈಸೂರಿನ ಕಡೆಯ "ಪೇಟೆ ರೌಡಿ"ಯೊಬ್ಬ ಪೊಲೀಸರನ್ನು ಬೆದರಿಸುವ...
ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ! - ಹೀಗಂತ ವಾರ್ನಿಂಗ್ ಕೊಟ್ಟಿರೋದು ಬೇರೆ ಯಾರು ಅಲ್ಲ, ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್! ಗಣೇಶ ಹಬ್ಬದ ಮುನ್ನಾ ನಡೆದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಆಡಿರೋ ಈ ಮಾತುಗಳು ಈಗ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿವೆ.
ಹೌದು,...
Political News: ಸಚಿವರಾದ ಸತೀಶ್ ಜಾರಕಿಹ`ಳಿ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆದಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರಾದ ಸತೀಶ್ ಜಾರಕಿಹ``ಳಿ ವಿರುದ್ಧ ಇಡಿ ದಾಳಿ ಕೇವಲ ವಯಕ್ತಿಕ ದಾಳಿಯಲ್ಲ. ಇದು...
Money Mantra: ಮಾರ್ವಾಡಿಗಳು ಅದೆಷ್ಟು ಜಾಣತನದಿಂದ ಶ್ರೀಮಂತರಾಗ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವೆಲ್ಲಾ ನಮ್ಮ ಮಕ್ಕಳು ಎಂಜಿನಿಯರ್, ವೈದ್ಯರು, ಲೆಕ್ಚರರ್ ಆಗ್ತಾರೆ ಅಂತಾ ಹೇಳ್ತೀವಿ. ಆದರೆ ಮಾರ್ವಾಡಿಗಳು ನಮ್ಮ ಮಕ್ಕಳು ಮುಂದೆ ನಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ ಅಂತಾನೇ ಹೇಳ್ತಾರೆ. ಅಲ್ಲದೇ, ಅವರ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಣದ ಬಗ್ಗೆ ಅರಿವು ಮೂಡಿಸಿರುತ್ತಾರೆ. ಚಿಕ್ಕವರಿದ್ದಾಗಲೇ, ವ್ಯಾಪಾರ ಜ್ಞಾನ...
Money mantra: ನಾವು ಯಾರಿಗಾದ್ರೂ ಹಣ ನೀಡುವಾಗ ನಮ್ಮ ಮನಸ್ಸಿನಲ್ಲಿ 1 ಹೆದರಿಕೆ ಇರುತ್ತದೆ ಅಥವಾ ಬೇಸರವಾಗಿರುತ್ತದೆ. ಹೆದರಿಕೆ ಅಂದ್ರೆ ನೀಡಿದ ಹಣ ವಾಪಸ್ ಸಿಗತ್ತಾ..? ನೀಡಿದ ಹಣಕ್ಕೆ ತಕ್ಕಂತೆ ಕ್ವಾಲಿಟಿ ಇದೆಯಾ ಈ ರೀತಿಯ ಹೆದರಿಕೆ. ಇನ್ನು ಬೇಸರ ಅಂದ್ರೆ, ಇದಕ್ಕೆ ಇಷ್ಟು ಹಣ ನೀಡೋ ಅವಶ್ಯಕತೆ ಇರ್ಲಿಲ್ಲಾ ಅಥವಾ ಇವರಿಗೆ ಇಷ್ಟು...
Vidur Neeti: ಯಾರ್ಯಾರು ಮ್ಯೂಚುವಲ್ ಫಂಡ್ಸ್ ಬಳಸುತ್ತಾರೋ, ಅವರಿಗೆಲ್ಲಾ ಎಸ್ಐಪಿ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಅಂದ್ರೆ ಪ್ರತೀ ತಿಂಗಳು ನಿಮ್ಮ ಕೈಲಾದಷ್ಟು ಹಣವನ್ನು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದನ್ನೇ ಎಸ್ಐಪಿ ಎನ್ನಲಾಗುತ್ತದೆ.
ಹೀಗೆ ಹೂಡಿಕೆ ಮಾಡಿದ್ದಲ್ಲಿ ಚಕ್ರಬಡ್ಡಿ ಎಲ್ಲ ಸೇರಿ 10 ವರ್ಷದ ಬಳಿಕ ಆ ಹಣ ಡಬಲ್ ಆಗಿರುತ್ತದೆ. ಹೆಚ್ಚು...
Political News: ನಿನ್ನೆಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ 100 ದಿನಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆಶಿಗೆ ಅಭಿನಂದನೆ ಕೋರಿದ್ದು, ಕೆಲವು ಸಲಹೆಗಳನ್ನು ನೀಡಿದ್ದಾರೆ. ಜತೆಗೆ ತಾವು ಸಿಎಂ ಆಗಿದ್ದಾಗ ಮಾಡಿದ ಸಾಧನೆಗಳನ್ನು ಹೇಳುವುದರ ಜತೆಗೆ ಬಿಜೆಪಿ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಇಂದಿಗೆ 100 ದಿನಗಳನ್ನು...
Life Lessons: ಇಂದಿನ ದಿನಗಳಲ್ಲಿ ಮುಂಚೆಗಿಂತಲೂ ಹೆಚ್ಚಿನ ಸಂಬಳವಿದೆ. ಅದೇ ರೀತಿ ಹಣದುಬ್ಬರವೂ ಹೆಚ್ಚಾಗಿದೆ. ಆದರೂ ಕೂಡ ಹೂಡಿಕೆ ಆಯ್ಕೆಗಳು ಕೂಡ ಹೆಚ್ಚಾಗಿದೆ. ಆದರೂ ಕೂಡ ನಾವೆಲ್ಲ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಲೇ ಇಲ್ಲ. ಹಾಗಾದ್ರೆ ನಾವು ಯಾವ ಖರ್ಚು ವೆಚ್ಚವನ್ನು ಕಡಿಮೆ ಮಾಡಿದ್ರೆ, ಆರ್ಥಿಕವಾಗಿ ಸಬಲರಾಗಬಹುದು ಅಂತಾ ತಿಳಿಯೋಣ ಬನ್ನಿ.
ಪ್ಲಾನ್ ಮಾಡದೇ ಖರ್ಚು ಮಾಡೋದು:...