Thursday, July 16, 2026

karnataka news

Dharwad News: ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿಯನ್ನು ಉಳಿಸುವಂತೆ ಭಕ್ತರ ಆಗ್ರಹ

Dharwad News: ಧಾರವಾಡ: ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿಯನ್ನು ಅಕ್ರಮವಾಗಿ ಮಠದ ಸ್ವಾಮೀಜಿ ಮಾರಾಟ ಮಾಡಲು ಮುಂದಾಗಿದ್ದು, ಈ ಕೂಡಲೇ ಎನ್ಎ ಪರಿವರ್ತನೆಯನ್ನು ರದ್ದುಪಡಿಸಿ ಮಠದ ಆಸ್ತಿಯನ್ನು ಉಳಿಸಿಕೊಡುವಂತೆ ಆಗ್ರಹಿಸಿ ಭಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕುಂದಗೋಳ ಪಂಚಗ್ರಹ ಹಿರೇಮಠದ ನೂರಾರು ಭಕ್ತರು, ಶ್ರೀ ಮಠದ 53 ಎಕರೆ ಭೂಮಿಯನ್ನು ಕೃಷಿಯೇತರ...

SSLC ಬೋರ್ಡ್ ಎಡವಟ್ಟು, ಪರೀಕ್ಷೆಗೆ ಹಾಜರಾದರೂ ಹಾಜರಾಗಿಲ್ಲವೆಂದು ಅಂಧ ವಿದ್ಯಾರ್ಥಿನಿಗೆ ಫೇಲ್ ಫಲಿತಾಂಶ

Sirsi News: ಎಸ್.ಎಸ್.ಎಲ್ ಸಿ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಲ್ಲಾ ಪರೀಕ್ಷೆಗೆ ಹಾಜುರಾಗಿದ್ದರೂ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜುರಾಗಿಲ್ಲ ಎಂದು ಅಂಧ ವಿದ್ಯಾರ್ಥಿನಿಯನ್ನ ಫೇಲ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯಲ್ಲಿ ನಡೆದಿದೆ. ಇಂದಿರಾ ನಗರದ ಯುನಿಯನ್ ಉರ್ದು ಫ್ರೌಢಶಾಲೆಯಲ್ಲಿ SSLC ಪರೀಕ್ಷೆ ಬರೆದಿರುವ ಲೀಸಾ...

Sirsi News: ಕೆರೆಬೇಟೆಯಲ್ಲಿ ಬೃಹತ್ ಮೀನು ಹಿಡಿದು ಸಂಭ್ರಮಿಸಿದ ಯುವಕರು..

Sirsi News: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಮಧುರವಳ್ಳಿ-ಹಾಡಲಗಿ ಗ್ರಾಮದ ದೊಡ್ಡಕೆರೆಯಲ್ಲಿ ಕೆರೆಬೇಟೆಯು ಬುಧವಾರ ಸಂಭ್ರಮದಿಂದ ನಡೆಯಿತು. ಮಧುರವಳ್ಳಿ ಗ್ರಾಮದ ಶ್ರೀ ಮಾರಿಕಾಂಬಾ ಹಾಗೂ ಹಾಡಲಗಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಡೆಯುವ ಕೆರೆಬೇಟೆಯಲ್ಲಿ ಸುತ್ತಮುತ್ತಲಿನ ತಾಲ್ಲೂಕು, ಹಳ್ಳಿಗಳಿಂದ ಆಗಮಿಸಿದ ಹಿರಿಯರು, ಯುವಕರು ಬಿದಿರಿನಿಂದ ಮಾಡಿದ ಕುಣಿಗಳನ್ನು ಹಿಡಿದು...

National News: ಕುಂಭಮೇಳದ ರುದ್ರಾಕ್ಷಿ ಮಾಲೆ ಮಾರಾಟಗಾರ್ತಿ ಮೋನಾಲೀಸಾ ಈಗ ಗರ್ಭಿಣಿ

National News: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಮೋನಾಲೀಸಾ, ತನ್ನ ಸುಂದರ ಕಣ್ಣುಗಳಿಂದಾಗಿ ಫೇಮಸ್ ಆಗಿದ್ದಳು. ಈಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಅದೇ ಸಿನಿಮಾದಲ್ಲಿ ನಟಿಸಿದ್ದ ಮುಸ್ಲಿಂ ಯುವಕ ಫರ್ಮಾನ್ ಮೇಲೆ ಪ್ರೀತಿಯಾಗಿ, ಆಕೆ ಕೇರಳದ ದೇವಸ್ಥಾನದಲ್ಲಿ ವಿವಾಹವಾದಳು. ಈ ವಿವಾಹಕ್ಕೆ ನನ್ನ ಅಪ್ಪ-ಅಮ್ಮನ ವಿರೋಧವಿದೆ. ಅವರಿಂದ ನಮ್ಮನ್ನು ರಕ್ಷಿಸಿ ಎಂದು...

ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ: ಟ್ರಾಫಿಕ್‌ನಿಂದ ಬೇಸತ್ತು ಸಚಿವರಿಗೆ ತರಾಟೆ ತೆಗೆದುಕೊಂಡ ಮಹಿಳೆ

Mumbai Political News: ಬಿಜೆಪಿ ಪ್ರತಿಭಟನೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಲಿಸಲು ಅಡೆತಡೆಯಾದ ಪರಿಣಾಮ ಓರ್ವ ಯುವತಿ, ಸಚಿವರನ್ನೇ ಗೆಟ್ ಔಟ್ ಫ್ರಂ ಹಿಯರ್ ಎಂದು ಬೈದ ಘಟನೆ ನಡೆದಿದೆ. ಮಹಿಳಾ ಮಸೂದೆಯನ್ನು ವಿರೋಧಿಸಿದ ಕಾರಣ, ವಿಪಕ್ಷಗಳ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರತಿಭಟನಾ ರ್ಯಾಲಿ ಹಮ್ಮಿಕ`ಂಡಿತ್ತು. ಮುಂಬೈನ ವರ್ಲಿಯಲ್ಲಿ ಈ ಪ್ರತಿಭಟನಾ ರ್ಯಾಲಿ...

Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ನಟಿ ರನ್ಯಾ ರಾವ್ ರಿಲೀಸ್..

Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಜೈಲಿಗೆ ಹೋಗಿ 1 ವರ್ಷ ಆಯ್ತು. ಆದ್ರೆ ಇದೀಗ ರನ್ಯಾಗೆ ಜಾಮೀನು ಸಿಕ್ಕಿದ್ದು, ಇಂದು ರನ್ಯಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 102 ಕೋಟಿ ರೂಪಾಯಿ ಮೌಲ್ಯದ 100 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ರನ್ಯಾರಾವ್ ಅಕ್ರಮವಾಗಿ ಸಾಗಿಸಿ, ಸಿಕ್ಕಿಬಿದ್ದಿದ್ದರು. ತನ್ನ...

ಸಂಗೀತಾ ಪಬ್ಲಿಕ್ ಲಿಮಿಟೆಡ್ ಮಾಡ್ಬೇಕು! : ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಜೀವನದ ಮುಖ್ಯ ಗುರಿಯ ಬಗ್ಗೆ ವಿವರಿಸಿದ್ದಾರೆ. https://youtu.be/IEIHe5fA9ro ಅದೇನು ಗುರಿ ಅಂದ್ರೆ ಸಂಗೀತಾ ಕಂಂಪನಿಯನ್ನು ಪಬ್ಲಿಕ್ ಲಿಮಿಟೆಡ್ ಮಾಡುವ ಗುರಿ ಇದೆ. ಸುಭಾಷ್ ಅವರಿಗೆ ತಮ್ಮ ತಂದೆಯ 50ನೇ ವರ್ಷ ಬರ್ತ್ಡೇಗೆ, ನೀವು 1974ರಲ್ಲಿ ಶುರು ಮಾಡಿದ್ದ ಕಂಪನಿಯನ್ನು ಇಂದು ಪಬ್ಲಿಕ್ ಲಿಮಿಟೆಡ್...

Fail Fast, Learn Fast : Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬೆಲೆ ಕಡಿಮೆಯಾದಾಗ ಯಾವುದೇ ವಸ್ತುವಿಗೆ ಇರುವ ಬೇಡಿಕೆ ಹೇಗೆ ಕುಸಿಯುತ್ತದೆ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/dmrOsz7yROs ರಿಲಯನ್ಸ್ ಸೆಲ್ ಫೋನ್ ಬಂದಾಗ, 21ಸಾವಿರಕ್ಕೆ ಲಾಂಚ್ ಆಗಿತ್ತು. ಬಳಿಕ ಅದರ ಬೆಲೆ 6ರಿಂದ 7 ಸಾವಿರಕ್ಕೆ ಇಳಿಯಿತು. ಆಮೇಲೆ ಬಡವರೂ ಸೆಲ್ ಫೋನ್ ಖರೀದಿಸಲಿ ಎಂದು...

ಪಹಲ್ಗಾಮ್ ದಾಳಿಗೆ 1 ವರ್ಷ: ಬಲಿಯಾದ ಜೀವಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶ್ರದ್ಧಾಂಜಲಿ

Political News: ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದಾಗ, ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಭಯೋತ್ಪಾದಕರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಗೆ 1 ವರ್ಷವಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬಲಿಯಾದ ಜೀವಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಒಂದು ವರ್ಷ ಕಳೆದರೂ ಆ ಕ್ರೂರ, ಪೈಶಾಚಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನೋವು, ನೆನಪು ಭಾರತದ ಆತ್ಮಸಾಕ್ಷಿಯ ಮೇಲೆ ಭಾರವಾಗಿ...

IF YOU DONʼT GROW YOU WILL DIE : Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ನೀವು ಅಭಿವೃದ್ಧಿ ಹೊಂದದೇ ಇದ್ದರೆ, ನೀವು ಬದುಕಿಯೂ ಪ್ರಯೋಜನವಿಲ್ಲ ಎಂದಿದ್ದಾರೆ. https://youtu.be/WPixudhIgd0 ಈ ಬಗ್ಗೆ ಮಾತನಾಡಿರುವ ಅವರು, ಮೊದಲೆಲ್ಲ ಮೊಬೈಲ್ 20ರಿಂದ 30 ಸಾವಿರ ರೂಪಾಯಿಗೆ ಸಿಗುತ್ತಿತ್ತು. ಮೊಬೈಲ್ ಶೋ ರೂಮ್‌ಗಳಿರಲಿಲ್ಲ. ಆದರೆ ಜನ ಸಿಮ್ ಕಾರ್ಡ್ ಖರೀದಿಸಿ, ಬೀರುವಿನಲ್ಲಿ ಇಡುತ್ತಿದ್ದರು. ಮುಂದೆ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img