Saturday, June 6, 2026

karnataka tv movies

‘ನಾನು ಎಲೆಕ್ಷನ್ ಗೆ ಹೆದರಲ್ಲ- ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’- ಸಚಿವ ಡಿಕೆಶಿ

ಬೆಂಗಳೂರು: ಪಕ್ಷಕ್ಕೋಸ್ಕರ ನನ್ನ ಅಧಿಕಾರವನ್ನೂ ತ್ಯಾಗ ಮಾಡೋದಕ್ಕೆ ಸಿದ್ಧ, ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ಎದುರಾದರೆ ನಾನು ಹೆದುರವಂತವನಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಪಕ್ಷ ಹಾಗೂ ಸರ್ಕಾರದ ಉಳಿವಿಗಾಗಿ ನಾನು ನನ್ನ ಅಧಿಕಾರ ಕೂಡ ತ್ಯಾಗ ಮಾಡಲು ಸಿದ್ಧನಿದ್ದೇನೆ. ನಮ್ಮ ಶಾಸಕರು ಚುನಾವಣೆಗೆ ಹೋಗಲು ಇಷ್ಟವಿಲ್ಲ. ಆದ್ರೆ ಎಲೆಕ್ಷನ್...

‘ಮುಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ’ ಎಂದು ಘೋಷಣೆ…. !

ತುಮಕೂರು: ಮೈತ್ರಿ ಸರ್ಕಾರ ಅಸ್ಥಿರವಾಗಿರೋ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅಂತ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ರು. ರಾಜ್ಯದಲ್ಲಿ ಸರ್ಕಾರ ರಚಿಸೋ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರೋ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬರ ಅಧ್ಯಯನಕ್ಕೆಂದು ತುಮಕೂರಿಗೆ ಪ್ರವಾಸ ಕೈಗೊಂಡಿದ್ದಾರೆ. ಬಿಎಸ್ವೈ  ತುಮಕೂರಿನ ಜಾಸ್ ಟೋಲ್...

ಕೇಂದ್ರ ಬಜೆಟ್- ಏನ್ ಹೇಳ್ತಾರೆ ಸುಮಲತಾ..?

ನವದೆಹಲಿ: ಮೋದಿ ಸರ್ಕಾರದ 2ನೇ ಬಜೆಟ್ ಕೆಲವರಿಗೆ ಸಂತಸ ಮೂಡಿಸಿದ್ರೆ ಕೆಲವರಿಗೆ ನಿರಾಶೆ ತಂದಿದೆ. ಕೇಂದ್ರ ಬಜೆಟ್ ಬಗ್ಗೆ ಸಂಸದೆ ಸುಮಲತಾ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಜಟ್ ಕುರಿತು ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ, ಲೋಕಸಭೆಯಲ್ಲಿ 45 ವರ್ಷಗಳ ಬಳಿಕ ಮಹಿಳಾ ಹಣ ಕಾಸು ಸಚಿವೆ ಆಯ-ವ್ಯಯ ಮಂಡಿಸಿರೋ ಬಗ್ಗೆ ಸಂತಸ...

ಕೇಂದ್ರ ಬಜೆಟ್- ಯಾವೆಲ್ಲಾ ವಸ್ತುಗಳ ಬೆಲೆ ದುಬಾರಿ…?

ನವದಹಲಿ: ಮೋದಿ ಸರ್ಕಾರ ಮಂಡಿಸಿರೋ 2ನೇ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿರೋ ಕೇಂದ್ರ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಆಯ ವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ ಏರಿಕೆ ಮಾಡಲಾಗಿದ್ದು, ಗೋಡಂಬಿ, ಕಾರು, ಬೈಕ್​ ಬೆಲೆ ಕೂಡ...

ಕೇಂದ್ರ ಬಜೆಟ್- ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ…?

ನವದೆಹಲಿ: ಕೇಂದ್ರದ ಈ ಬಾರಿಯ ಬಜೆಟ್ ನಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆಯಾದ್ರೆ ಮತ್ತೆ ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ. ಈ ಬಾರಿಯ ಆಯ ವ್ಯಯದಲ್ಲಿ ಮೇಕ್ ಇನ್ ಇಂಡಿಯಾವನ್ನು ಸಬಲಪಡಿಸೋ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಗೃಹೋಪಯೋಗಿ ವಸ್ತುಗಳು, ಜಿಮ್ ಉಪಕರಣ, ಕ್ರೀಡಾ ಸಾಮಾಗ್ರಿಗಳು, ಹಾಲು ಉತ್ಪನ್ನಗಳು, ಚಾಕೊಲೇಟ್,...

ಬಜೆಟ್ ಬಗ್ಗೆ ಸಿದ್ದರಾಮಯ್ಯ ಲೇವಡಿ- ನೆಟ್ಟಿಗರಿಂದ ಕ್ಲಾಸ್..!

ಬೆಂಗಳೂರು: ಕೇಂದ್ರ ಮಂಡಿಸಿರೋ 2019-20ನೇ ಸಾಲಿನ ಬಜೆಟ್ ಬಗ್ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಜಿ ಟ್ವೀಟ್ ಮಾಡೋ ಮೂಲಕ ಲೇವಡಿ ಮಾಡಿರೋ ಸಿದ್ದರಾಮಯ್ಯರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. https://twitter.com/siddaramaiah/status/1147058161796317184 ಕೇಂದ್ರ ಬಜೆಟ್ ಕುರಿತಾಗಿ ಟ್ವೀಟ್ ಮಾಡಿರೋ ಮಾಜಿ ಸಿಎಂ ಸಿದ್ದರಾಮಯ್ಯ, 'ಬಜೆಟ್ ಒಂದು ಚಿಪ್ಪಿನಲ್ಲಿದೆ. ಎಲ್ಲವೂ ಸೂರ್ಯನ ಕೆಳಗಿದೆ ಆದರೆ ಅವುಗಳಲ್ಲಿ ಯಾವುದೂ...

ಮತ್ತಷ್ಟು ದುಬಾರಿಯಾಗಲಿದೆ ಚಿನ್ನ..!

ನವದೆಹಲಿ: ಈ ಸಾಲಿನ ಬಜೆಟ್ ನಲ್ಲಿ ಕೇಂದ್ರ ಚಿನ್ನ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದು ಈಗಾಗಲೇ ಆಕಾಶಕ್ಕೇರಿರೋ ಹಳದಿ ಲೋಹ ಮಧ್ಯಮವರ್ಗದವರಿಗೆ ನಿಲುಕದ ನಕ್ಷತ್ರವಾಗಲಿದೆ. ಚಿನ್ನ, ಬೆಳ್ಳಿ, ಪ್ಲಾಟಿನಮ್ ಸೇರಿದಂತೆ ಇತರೆ ಬೆಲೆಬಾಳುವ ಲೋಹಗಳ ಮೇಲೆ ಆಮದು ಸುಂಕವನ್ನು ಏರಿಕೆ ಮಾಡಲಾಗಿದೆ. ಇದೀಗ ಶೇ 10ರಷ್ಟಿರುವ ಚಿನ್ನದ ಆಮದು ಸುಂಕವನ್ನು ಶೇ 12.5ಕ್ಕೆ ಏರಿಕೆ...

ತೆರಿಗೆ ಪಾವತಿಗೆ ಇನ್ಮುಂದೆ ಪಾನ್ ಕಾರ್ಡ್ ಬೇಕಾಗಿಲ್ಲ..!

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡಲು ಇನ್ನು ಮುಂದೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ ಅಂತ ಕೇಂದ್ರ ಬಜೆಟ್ ಘೋಷಣೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿ ಮಾಡಲು ಇನ್ನುಮುಂದೆ ಪಾನ್ ಕಾರ್ಡ್ (ಪರ್ಮನೆಂಟ್ ಆಕೌಂಟ್ ನಂಬರ್) ಖಡ್ಡಾಯವಲ್ಲ ಅಂತ ಘೋಷಣೆ ಮಾಡಿರೋ ಕೇಂದ್ರ, ಆಧಾರ್ ಕಾರ್ಡ್...

ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಆಫರ್..!

ನವದೆಹಲಿ: 2019ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು ಕೇಂದ್ರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು. ಈ ನಿಟ್ಟಿನಲ್ಲಿ 'ನಾರಿ ಟು ನಾರಾಯಣಿ' ಎಂಬ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 'ನಾರಿ ಟು ನಾರಾಯಣಿ' ಯೋಜನೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲು ತೀರ್ಮಾನಿಸಿದೆ. ಮಹಿಳೆಯರ ಸ್ವಾವಲಂಬನೆಗಾಗಿ ಮುದ್ರಾ ಯೋಜನೆಯಡಿ ಸಾಲಸೌಲಭ್ಯ...

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥ

ಶಿವಮೊಗ್ಗ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ತೀವ್ರ ಆಸ್ವಸ್ಥಗೊಂಡ ಮಾಜಿ ಸಚಿವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದಾಗಿ ತಿಮ್ಮಪ್ಪ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಬಜೆಟ್ ಗೂ ಮುನ್ನ ರೈತರಿಗೆ ಹೊಡೀತು ಬಂಪರ್ ಲಾಟರಿ..! ಮಿಸ್ ಮಾಡದೇ...
- Advertisement -spot_img

Latest News

Haveri News: ಪಕ್ಷ ಸಂಘಟನೆಗೆ ಶ್ರೇಮಿಸಿರುವ ಶಾಸಕಕರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ

Haveri News: ಹಾವೇರಿ: ಹಾವೇರಿ ಶಾಸಕ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ ಜೋರಾಗಿದೆ. ಇಂದು ಹಾನಗಲ್ ಪಟ್ಟಣದಲ್ಲಿ ಶಿವಕುಮಾರ್ ಮಾನೆಗೆ ಸಚಿವ ಸ್ಥಾನ ನೀಡುವಂತೆ...
- Advertisement -spot_img