Dharwad News: ಧಾರವಾಡ: ನೀವು ನೌಕರಿಯನ್ನ ಹುಡುಕುತ್ತಿದ್ದೀರಾ, ನಿಮ್ಮ ಜಿಲ್ಲೆಯಲ್ಲಿಯೇ ನಿಮಗೆ ನೌಕರಿ ಬೇಕಾ. ಹಾಗಾದ್ರೇ, ಗುರುವಾರ ಧಾರವಾಡದಲ್ಲಿ ಆಯೋಜನೆ ಮಾಡಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಬದುಕು ಕಟ್ಟಿಕೊಳ್ಳಿ.
ಜಿಲ್ಲಾ ಉದ್ಯಗ ವಿನಿಮಯ ಕೇಂದ್ರದ ಸಹಕಾರದಲ್ಲಿ ಶಾಸಕ ಅರವಿಂದ ಬೆಲ್ಲದವರ ಮಾರ್ಗದರ್ಶನದಲ್ಲಿ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡದಲ್ಲಿ ಬೃಹತ್ ಉದ್ಯೋಗ ಮೇಳ...
Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹೆಸರುಬೇಳೆ, 1 ಕಾಲು ರವಾ, 1 ಕಪ್ ಗೋಧಿ ಹಿಟ್ಟು, ಕೊಂಚ ಎಳ್ಳು, ವೋಮ, ಜೀರಿಗೆ, ಇಂಗು, ಕಸೂರಿ ಮೇಥಿ, ಅರಿಶಿನ, ಚಾಟ್ ಮಸಾಲೆ, ಅರ್ಧ ಕಪ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆಯಬೇಕು. ಬಳಿಕ ನೀರಿನಲ್ಲಿ 2...
Recipe: ಬೇಕಾಗುವ ಸಾಮಗ್ರಿ: 2 ಕಪ್ ರವಾ, ಅರ್ಧ ಕಪ್ ಗೋದಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಬೇರೆ ಬೇರೆ ಮಸಾಲೆ ಪುಡಿ, ಖಾರದ ಪುಡಿ.
ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ರವಾ, ಗೋಧಿ ಹಿಟ್ಟು ಹಾಕಿ, ಪುಡಿ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಉಪ್ಪು, ಬಿಸಿ ಮಾಡಿದ ಎಣ್ಣೆ,...
ಬೇಕಾಗುವ ಸಾಮಗ್ರಿ: 500 ಗ್ರಾಂ ಮೈದಾ, ಅರ್ಧ ಕಪ್ ತುಪ್ಪ, ಚಿಟಿಕೆ ಉಪ್ಪು, ಹಿಟ್ಟು ಕಲಿಸಲು ಉಗುರು ಬೆಚ್ಚಗಿನ ನೀರು, 500 ಗ್ರಾಮ್ ಸಕ್ಕರೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ತುಪ್ಪ, ಉಪ್ಪು, ಉಗುರು ಬೆಚ್ಚಗಿನ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲಿಸಿ. ಬಳಿಕ ಬಟ್ಟೆ ಒದ್ದೆ...
Spiritual: ಮನುಷ್ಯನಿಗೆ ಬದುಕಲು ದುಡ್ಡು ತುಂಬಾ ಮುಖ್ಯ. ಇಂದಿನ ಕಾಲದಲ್ಲಿ ದುಡ್ಡು ಇದ್ದವರಿಗೆ ಮಾತ್ರ ಗೌರವ, ಮರ್ಯಾದೆ ಸಿಗುತ್ತದೆ. ಆದರೆ ಚಾಣಕ್ಯರ ಪ್ರಕಾರ, ದುಡ್ಡಿದ್ದರೆ ಜೀವನದಲ್ಲಿ ಚೆನ್ನಾಗಿ ಬದುಕಬಹುದು. ಆದರೆ ನೆಮ್ಮದಿಯಾಗಿ ಬದುಕಲು ಕೆಲವು ವಿಷಯಗಳು ಮುಖ್ಯ ಎಂದಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ದುಡ್ಡಿಗಿಂತ ಏನು ಮುಖ್ಯ ಅಂತಾ ತಿಳಿಯೋಣ ಬನ್ನಿ..
https://youtu.be/Qz18t7NazhU
ಸಂಬಂಧ. ದುಡ್ಡಿಗಿಂತಲೂ ಸಂಬಂಧ...
Spiritual: ಕೆಲವೊಮ್ಮೆ ನಮ್ಮ ಜೀವನದಲ್ಲಿ ಹಲವು ರೀತಿಯ ಗುಣವುಳ್ಳ ಜನರು ಬಂದು ಹೋಗುತ್ತಾರೆ. ಕೆಲವರು ನಮ್ಮ ಜೀವನದಲ್ಲಿ ಪರ್ಮ್‌ನೆಂಟ್ ಆಗಿ ಉಳಿದರೆ, ಇನ್ನು ಕೆಲವರು ಅತಿಥಿಯಂತೆ ಬಂದು ಹೋಗಿ ಬಿಡುತ್ತಾರೆ. ಆದರೆ ಹಾಗೆ ಅತಿಥಿಯಾಗಿ ಬರುವವರು, ಕೆಟ್ಟ ಗುಣಗಳಿಂದ ತುಂಬಿದ್ದರೆ, ನಿಮ್ಮ ಜೀವನದ ನೆಮ್ಮದಿಯನ್ನೇ ಕಸಿದುಕೊಂಡು ಹೋಗುತ್ತಾರೆ. ಹಾಗಾಗಿ ನಾವು ಕೆಲವರಿಗೆ ದೂರವೇ ಇರಬೇಕು...
Spiritual: ಕೆಲವು ಪುರುಷರ ಪ್ರಕಾರ ತಾವು ಕಾಣಲು ಸುಂದರವಾಗಿದ್ದರೆ, ಸ್ಟೈಲ್ ಮಾಡಿದರೆ, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಹ್ಯಾಂಡ್ಸಮ್ ಆಗಿ ಡ್ರೆಸ್ ಮಾಡಿಕೊಂಡರೆ, ಆಕರ್ಷಿತರಾಗುತ್ತಾರೆ ಎಂದು ತಪ್ಪು ತಿಳಿದಿದ್ದಾರೆ. ಆದರೆ ಹೆಣ್ಣು ಮಕ್ಕಳು ನಿಮ್ಮ ಬಟ್ಟೆ, ಸ್ಟೈಲ್, ಸ್ಮೈಲ್ ನೋದಿ ಫಿದಾ ಆಗೋದಿಲ್ಲ. ಬದಲಾಗಿ ನಿಮ್ಮಲ್ಲಿರುವ ಕೆಲ ಗುಣಗಳಿಂದ ಆಕರ್ಷಿತರಾಗುತ್ತಾರೆ. ಆ ಗುಣಗಳು ಯಾವುದು ಅನ್ನೋ...
Political News: ಮಹಾರಾಷ್ಟ್ರದ ಮಾಜಿ ಸಿಎಂ ಏಕನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಥಾಣೆಯ ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtu.be/NAnISujdAU4
ನಾಲ್ಕೈದು ದಿನಗಳಿಂದ ಜ್ವರವಿದ್ದು, ಶಿಂಧೆ ತಮ್ಮ ಹಳ್ಳಿಗೆ ಹೋಗಿ, ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದರೆ ಮುಂಬೈಗೆ ಆಗಮಿಸಿದ ಬಳಿಕ, ಅನಾರೋಗ್ಯ ಹೆಚ್ಚಾಗಿ, ಇದೀಗ ಥಾಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಢಂಘ್ಯೂ, ಮಲೇರಿಯಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಎಂದು...
Bigg Boss News: ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯಿಂದ ಶೋಭಾಶೆಟ್ಟಿ ಹೊರಬಂದಿದ್ದರು. ಹಾಗಾಗಿ ಹೊರಹೋಗಬೇಕಿದ್ದ ಐಶ್ವರ್ಯಾ ಒಳಗೇ ಉಳಿದುಕೊಂಡರು. ಆದರೆ ಇಂದು ಸಡನ್ ಆಗಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಇದಕ್ಕೆ ಕಾರಣವೇನು ಅಂದ್ರೆ, ಚೈತ್ರಾ ವಿರುದ್ಧ ಕುಂದಾಪುರದ ಉದ್ಯಮಿಯೊಬ್ಬರಿಗೆ ಚೈತ್ರಾ, ಎಂಎಲ್‌ಎ ಟಿಕೇಟ್ ಕೊಡಿಸುವುದಾಗಿ, 5 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣ...
Political News: ಪ್ರಧಾನಿ ಮೋದಿ ನಿನ್ನೆ ಸಾಬರಮತಿ ರಿಪೋರ್ಟ್ ಎಂಬ ಸಿನಿಮಾ ವೀಕ್ಷಣೆ ಮಾಡಿದರು. ಈ ಸಿನಿಮಾ ಮಾಡುವುದಕ್ಕೆ ಕಾರಣ ಅಂದ್ರೆ, ಇದು ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ, ನಡೆದಿದ್ದ ಗೋಧ್ರಾ ಹತ್ಯಾಕಾಂಡ ಆಧಾರಿತ ಸಿನಿಮಾ. ಈ ಘಟನೆ ನಡೆಯುವುದಕ್ಕೆ ಕಾರಣವೇ ಮೋದಿ ಎಂದು ಆರೋಪಿಸಲಾಗಿತ್ತು.
https://youtu.be/NAnISujdAU4
ಇದೀಗ ಕಾಂಗ್ರೆಸ್ಸಿಗರು ಪ್ರದಾನಿ ಮೋದಿ ಸಿನಿಮಾ ನೋಡಿದ್ದಕ್ಕೆ...