Business Tips: ಕೆಲವು ಚಿಕ್ಕ ರೆಸ್ಟೋರೆಂಟ್ನಲ್ಲಿ ಕೆಲವೇ ಕೆಲವು ಚೇರ್ಗಳು ಇರುತ್ತದೆ. ಟೇಬಲ್ ಮಾತ್ರ ಹೆಚ್ಚಿರುತ್ತದೆ. ಅಂಥ ವೇಳೆ ಹೆಚ್ಚಿನ ಗ್ರಾಹಕರು ನಿಂತುಕೊಂಡೇ ತಿಂಡಿ ತಿಂದು ಹೋಗಬೇಕಾಗುತ್ತದೆ. ಅಥವಾ ಕಡಿಮೆ ಟೇಬಲ್ ಮತ್ತು ಚೇರ್ ಇಟ್ಟಿರುತ್ತಾರೆ. ಇದರ ಹಿಂದೆಯೂ ಉದ್ಯಮ ತಂತ್ರವಿದೆ ಅಂದ್ರೆ ನೀವು ನಂಬಲೇಬೇಕು.
https://youtu.be/fvLo8-ulnPI
ಹೀಗೆ ಟೇಬಲ್ ಚೇರ್ ಕಡಿಮೆ ಇಡಲು ಕಾರಣವೇನಂದ್ರೆ, ಹೊಟೇಲ್ಗೆ...
Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ.
ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ...
Political News: ಮೇಕ್ ಇನ್ ಇಂಡಿಯಾ ಪ್ರಧಾನಿ ಮೋದಿಯ ಕನಸಾಗಿದ್ದು, ಈ ಕನಸು ಶೀಘ್ರದಲ್ಲೇ ಸಂಪೂರ್ಣ ಪ್ರಮಾಣದಲ್ಲಿ ನನಸಾಗುವಂತೆ ಕಾಣುತ್ತಿದೆ. ಅಂದ್ರೆ ಹಲವು ವಸ್ತುಗಳನ್ನು ನಾವು ಭಾರತದಲ್ಲೇ ತಯಾರಿಸಬೇಕು. ವಿದೇಶದಿಂದ ಆಮದು ಮಾಡುವುದನ್ನು ತಪ್ಪಿಸಬೇಕು ಅನ್ನೋದು ಮೋದಿ ಕನಸು. ಅದೇ ರೀತಿ ಹಲವು ವಸ್ತುಗಳನ್ನು ಭಾರತ, ಬೇರೆ ದೇಶಗಳಿಂದ ಆಮದಿ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದೆ....
Recipe: ಚಳಿಗಾಲದಲ್ಲಿ ಆದಷ್ಟು ದೇಹವನ್ನು ಬೆಚ್ಚಗಿಡಬೇಕು. ಅದೇ ರೀತಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ನಾವಿಂದು ಆರೋಗ್ಯಕ್ಕೆ ಅತ್ಯುತ್ತಮ ರೆಸಿಪಿ ಆಗಿರುವ ಡ್ರೈಫ್ರೂಟ್ಸ್ ಲಡ್ಡು ರೆಸಿಪಿ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಕೊಂಚ ತುರಿದ ಒಣ ಕೊಬ್ಬರಿ, ಕಾಲು ಕಪ್ ಅಂಟು, ಬಾದಾಮ್, ಅಖ್ರೋಟ್, ಖರ್ಜೂರ, ಅಂಜೂರ, ಪಿಸ್ತಾ, ಕಲ್ಲಂಗಡಿ...
Recipe: ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮಾನವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಎಳ್ಳಿನ ಲಾಡು ಮಾಡೋದು ಹೇಗೆ ಅಂತಾ ತಿಳಿಯಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಎಳ್ಳು, 1 ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಘಮ ಬರುವವರೆಗೂ ಎಳ್ಳು ಹುರಿದುಕೊಳ್ಳಿ....
ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ತುಪ್ಪ, ಖಾರದ ಪುಡಿ, ವೋಮ, ಉಪ್ಪು, ಪೆರಿ ಪೆರಿ ಪೌಡರ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮೈದಾ, ತುಪ್ಪ ಮತ್ತು ಉಪ್ಪು, ಖಾರದ ಪುಡಿ, ನೀರು ಹಾಕಿ, ಚಪಾತಿ ಹಿಟ್ಟಿದ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಚೌಕಾಕಾರದ ಚಿಪ್ಸ್ ಶೇಪ್‌ನಲ್ಲಿ ಕತ್ತರಿಸಿ, ಅದರ ಮೇಲೆ ಫೋರ್ಕ್‌ನಿಂದ...
Hubli News: ಹುಬ್ಬಳ್ಳಿ: ವಿಶ್ವಗುರು ಬಸವಣ್ಣನವರು ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಅಧ್ಯಕ್ಷರು ಎಸ್.ಎಸ್ ಶಂಕರಣ್ಣ ಅವರು ಕಿಡಿ ಕಾರಿದ್ದಾರೆ.
ಬಸವಣ್ಣನವರಂತಹ ಮಹಾನ್ ವ್ಯಕ್ತಿಗೆ ಒಬ್ಬ ಜನನಾಯಕ ಅವಹೇಳನಯಾಗಿ ಮಾತನಾಡುತ್ತಾರೆ. ಇದು ಎಲ್ಲ ಹಿಂದೂಗಳಿಗೂ ನೋವುಂಟು ಮಾಡಿದೆ. ಕೂಡಲೇ ಯತ್ನಾಳ್ ಅವರು...
Movie News: ಗೋಧ್ರಾ ದುರಂತ ಯಾರಿಗೆ ಗೊತ್ತಿಲ್ಲ ಹೇಳಿ? 2002 ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತ ನಿಜಕ್ಕೂ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 48 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆಯಿಂದ ಗಲಭೆ ಎದ್ದಿತ್ತು. ಅದು ಮೂರು ತಿಂಗಳ ಕಾಲ ಮುಂದುವರೆದಿತ್ತು. ಅಷ್ಟೇ...
Hubli News: ಹುಬ್ಬಳ್ಳಿ: ರಾಜ್ಯ ರಾಜಕಾರಣ ಹೊಲಸು ಎದ್ದು ಹೋಗಿದೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
https://youtu.be/fvLo8-ulnPI
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಒಂದು ಕಡೆ ವಿಜೇಯಂದ್ರ ಬಸನಗೌಡರ ಪಾಟೀಲ್ ಯತ್ನಾಳ ಗಲಾಟೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇನ್ನು ವಕ್ಪ್ ವಿಚಾರವಾಗಿ ಭಾರತೀಯ ಜನತಾ ಪಕ್ಷ ಸಾಕಷ್ಟು ಗೊಂದಲ ಸೃಷ್ಟಿ ಮಾಡತಾ ಇದ್ದಾರೆ. ವಕ್ಪ್...
Recipe: ಚಳಿಗಾಲ ಶುರುವಾಗಿದೆ. ಇನ್ನು ಪದೇ ಪದೇ ಶೀತವಾಗೋದು, ಜ್ವರ ಬರೋದೆಲ್ಲ ಕಾಮನ್. ಆದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನೀವು ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಅಂಥ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಂದು ನಾವು ತರಕಾರಿ ಸೂಪ್ ಮಾಡೋದು ಹೇಗೆ ಎಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಕೊಂಚ ಕ್ಯಾಬೇಜ್...