Sunday, April 12, 2026

karnataka tv updates

Movie News: ಬೆಟ್ಟಿಂಗ್ ಆ್ಯಪ್ ಪ್ರಮೋಷನ್, ಟಾಲಿವುಡ್ ಸೆಲೆಬ್ರಿಟಿಗಳಿಗೆ ಖಾಕಿ ಶಾಕ್..!

Movie News: ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ 25 ಸೆಲೆಬ್ರಿಟಿಗಳ ವಿರುದ್ಧ ಹೈದ್ರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಲಿವುಡ್ ನಟ ಹಾಗೂ ನಟಿಯರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದನದಲ್ಲೂ ಪ್ರತಿಧ್ವನಿಸಿದ್ದ ಬೆಟ್ಟಿಂಗ್ ಭೂತ... ಇನ್ನೂ ರಾಜ್ಯದ ವಿಧಾನಸಭೆಯಲ್ಲೂ ಈ ಬೆಟ್ಟಿಂಗ್ ದಂಧೆಯ ಬಗ್ಗೆಯ ಸ್ವತಃ ಶಾಸಕರೇ ಅಳಲು ತೋಡಿಕೊಂಡಿದ್ದಾರೆ....

ಚಾಲಕನ ನಿಯಂತ್ರಣ ತಪ್ಪಿ ಧಾರವಾಡ ಸವದತ್ತಿ ರಸ್ತೆಯಲ್ಲಿ ಮರೆವಾಡ ಬಸ್ ಅಪಘಾತ…

Dharwad News: ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ರಸ್ತೆ ಪಕ್ಕಕ್ಕೆ ಜಾರಿ ಅಪಘಾತವಾದ ಘಟನೆ ಧಾರವಾಡ ಸವದತ್ತಿ ರಸ್ತೆಯ ಹಾದಿ ಬಸವಣ್ಣ ದೇವಸ್ಥಾನ ಬಳಿ ನಡೆದಿದ್ದು, ಅನಾಹುತವೊಂದು ತಪ್ಪಿದೆ. ಧಾರವಾಡ ಸವದತ್ತಿ ಮಾರ್ಗವಾಗಿ ಧಾರವಾಡದಿಂದ ಮರೆವಾಡ ಗ್ರಾಮಕ್ಕೆ ಸಾರಿಗೆ ಬಸ್ಸ ಪ್ರಯಾಣಿಕರನ್ನು ಕರೆದುಕೊಂಡು ತೆರಳುತಿತ್ತು. ಈ ಸಂದರ್ಭದಲ್ಲಿ ಹಾದಿ ಬಸವಣ್ಣ ದೇವಸ್ಥಾನ ಬಳಿ...

ಬಾಹ್ಯಾಕಾಶ ಬಂಧನದಿಂದ ಭೂಮಿಗೆ ಬಂದಿಳಿದ ಸೀತೆ ಸುನಿತೆ : ಭೂಮಿಗೆ ಹತ್ತಿರವಿಲ್ಲದಿದ್ದ ಆ ದಿನಗಳು

Special Story: ಕೇವಲ 9 ದಿನಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬುಚ್‌ ವಿಲ್ಮೋರ್‌ ಹಾಗೂ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಕೊನೆಗೂ ಸೇಫ್‌ ಆಗಿ ಭೂಮಿಗೆ ಬಂದಿಳಿದಿದ್ದಾರೆ. ಸುದೀರ್ಘ 9 ತಿಂಗಳುಗಳ ಕಾಲ ಬಾಹ್ಯಾಕಾಶ ಬಂಧನದಲ್ಲಿದ್ದ ಗಗನಯಾತ್ರಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೀವದ ಹಂಗನ್ನೇ ತೊರೆದು ನನ್ನವರು, ತನ್ನವರು ಎನ್ನದೆ ಭೂಮಿಯಿಂದ...

Jeeni ಬಳಸಿದವರ ಮನದ ಮಾತು: ಅಮ್ಮನ ಮನೆಮದ್ದು ಜೀನಿ.. ಮಗು ಆಕ್ಟೀವ್ ಆಗಿ ಇರೋದಕ್ಕೆ ಕಾರಣ ಜೀನಿ..

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ಗೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿ ಈ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಜೀನಿ ಸರಿಹಿಟ್ಟನ್ನು ಸಿರಿಧಾನ್ಯ ಬಳಸಿ. ಮಡಿಕೆಯಲ್ಲಿ ಹುರಿದು ಪುಡಿ ಮಾಡಿ ತಯಾರಿಸಲಾಗುತ್ತದೆ. ನನ್ನ ಮಗು ಜೀನಿ ಸರಿಹಿಟ್ಟು ತಿಂದು ಆರೋಗ್ಯವಾಗಿದ್ದರೆ, ನನ್ನ ಅಮ್ಮ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ತಿಂದು ಆರೋಗ್ಯವಾಗಿದ್ದಾರೆ ಎಂದಿದ್ದಾರೆ. ಮನೆಯಲ್ಲಿ ಅಮ್ಮಂದಿರು ಮನೆಮದ್ದು...

ಪಾಕ್‌ ಪರ ಗೋಡೆ ಬರಹ ಬರೆದಿದ್ದ ಪಾಕ್‌ಪ್ರೇಮಿಗಳನ್ನು ಅರೆಸ್ಟ್ ಮಾಡಿದ ಬಿಡದಿ ಪೊಲೀಸರು

Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು. ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ,...

Health Tips: ಜೀನಿ ಅಂದ್ರೆ ಒಂದು ಅದ್ಭುತ! | ಇದು ಯಾವುದೇ ಔಷಧಿಗೆ ಕಡಿಮೆ ಇಲ್ಲ!

Health Tips: ನಾಗರತ್ನಮ್ಮ ಎಂಬುವವರು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದ್ದು, ಇದರಿಂದ ಅವರಿಗೆ, ಅವರ ಪತಿಗೆ ಏನೇನು ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ. ನಾಗರತ್ನಮ್ಮ ಅವರ ಪತಿ ಡ್ರೈವರ್ ಕೆಲಸ ಮಾಡುವುದರಿಂದ ಧೂಳಿನಲ್ಲಿ ಹೆಚ್ಚು ಓಡಾಡಬೇಕಾದ ಪರಿಸ್ಥಿತಿ ಇತ್ತು. ಹೀಗಾಗಿ ಆರೋಗ್ಯ ತೀರಾ ಹದಗೆಟ್ಟಿದ್ದು, ಬಿಪಿ, ಶುಗರ್ ಕೂಡ ಬಂದಿತ್ತು. ಹೀಗಾಗಿ ನಾಗರತ್ನಮ್ಮ ಜೀನಿ...

Health Tips: ನಮ್ಮ ಮಗು ಆರೋಗ್ಯವಾಗಿರೋದು ಯಾಕೆ ಗೊತ್ತಾ..? ಎಲ್ಲದಕ್ಕೂ ಕಾರಣ ಜೀನಿ ಸರಿಹಿಟ್ಟು!

Health Tips: ಜೀನಿ ಸರಿಹಿಟ್ಟು ಮಕ್ಕಳ ಆರೋಗ್ಯದ ಮೇಲೆ ಎಂಥ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂದು ಇದನ್ನು ಉಪಯೋಗಿಸಿದ ಎಲ್ಲರಿಗೂ ಗೊತ್ತು. ಅದೇ ರೀತಿ ನರಸಮ್ಮ ಎಂಬುವವರೊಬ್ಬರು ತಮ್ಮ ಮೊಮ್ಮಗನಿಗೆ ಜೀನಿ ಸೇವಿಸಿದ ಬಳಿಕ ಯಾವ ರೀತಿಯ ಆರೋಗ್ಯಕರ ಲಾಭವಾಗಿದೆ ಎಂದು ವಿವರಿಸಿದ್ದಾರೆ. ಇವರ ಮೊಮ್ಮಗ ಆಹಾರ ಸೇವಿಸಲು ಶುರು ಮಾಡಿದಾಗಿನಿಂದಲೇ ಇವರು ಜೀನಿ ಸರಿಹಿಟ್ಟು...

ಎನ್‌ಆರ್‌ಜಿ ಕೆಲಸ ಪ್ರತಿ ವರ್ಷ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಬೇಕು : ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ

Political News: ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮನರೇಗಾ ಅಡಿಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳನ್ನು 2025ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯತ್‌ನ ಸಿಇಒಗಳಿಗೆ ಸೂಚನೆ ನೀಡಿದೆ. ಈ ಮೂಲಕ ಯಾವುದೇ ಕಾಮಗಾರಿಗಳನ್ನು ವರ್ಷಾಂತ್ಯಕ್ಕೆ ಕೈಗೊಂಡು ಮುಂಬರುವ ಆರ್ಥಿಕ ವರ್ಷದಲ್ಲಿ ಅವುಗಳನ್ನು ಮುಂದುವರೆಸುವುದನ್ನು ಇಲಾಖೆಯು...

ಆರ್ಥಿಕ ಹೊಡೆತಕ್ಕೆ ತತ್ತರಿಸಿದ ಮಹಾ ಸರ್ಕಾರದಿಂದ ಗ್ಯಾರಂಟಿಗೆ ಕತ್ತರಿ : ಲಾಡ್ಕಿ ಬಹಿನ್‌ ಹಣ ಇನ್ಮುಂದೆ ಶ್ರೀಮಂತರಿಗಿಲ್ಲ

National Political News: ರಾಜ್ಯ ಸರ್ಕಾರದ ಮಾದರಿಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಮಹಾರಾಷ್ಟ್ರದಲ್ಲಿ ಇದೀಗ ಜನಪ್ರಿಯ ಲಾಡ್ಕಿ ಬಹಿನ್‌ ಯೋಜನೆಗೆ ಮಿತಿಯನ್ನು ವಿಧಿಸಲು ಅಲ್ಲಿನ ಮಹಾಯುತಿ ಸರ್ಕಾರ ಮುಂದಾಗಿದೆ. ಆರಂಭದಲ್ಲಿ ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿತ್ತು. ಇನ್ನೂ ರಾಜ್ಯದ 21ರಿಂದ 65 ವಯಸ್ಸಿನ ಎಲ್ಲಾ ಮಹಿಳೆಯರಿಗೆ...

ಒತ್ತೆಯಾಳುಗಳ ಬಿಡುಗಡೆ ಮಾಡದ ಹಮಾಸ್‌ ವಿರುದ್ಧ ಇಸ್ರೇಲ್‌ ಪ್ರತೀಕಾರದ ದಾಳಿ : 420ಕ್ಕೂ ಅಧಿಕ ಬಲಿ

International News: ಕದನ ವಿರಾಮದ ಕರಾರನ್ನು ಗಮನಿಸದೆಯೇ ಇಸ್ರೇಲ್‌ನ ರಕ್ಷಣಾ ಪಡೆಗಳು ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿವೆ. ಅಲ್ಲದೆ ಭೀಕರವಾಗಿ ನಡೆದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 420ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಈ ಯುದ್ಧದ ವಿಚಾರದಲ್ಲಿ ಒತ್ತೆಯಾಳುಗಳ ಬಿಡುಗಡೆ, ಪರಸ್ಪರ ಕೈದಿಗಳ ಹಸ್ತಾಂತರದ ಕುರಿತು...
- Advertisement -spot_img

Latest News

Web News: ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Web News: ಸೋಶಿಯಲ್ ಮೀಡಿಯಾ ಅನ್ನೋ ಹೆಸರನ್ನ ಕೆಲ ವರ್ಷಗಳ ಹಿಂದೆ ನಾವು ಕೇಳಿಯೇ ಇರಲಿಲ್ಲ. ಹಾಗಂದ್ರೆ ಏನು ಅಂತಲೇ ಹಲವರಿಗೆ ತಿಳಿದಿರಲಿಲ್ಲ. ಇನ್ನು ಸೆಲ್...
- Advertisement -spot_img