Saturday, July 27, 2024

karntakatv.net

ಪ್ರಧಾನಿ ಮೋದಿ ಹೊಸ ಲೆಕ್ಕಾಚಾರ…!

ಚುನಾವಣೆ ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗ. ಆಯಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಇದೇ ಚುನಾವಣೆ ದೇಶದ ಅಭಿವೃದ್ಧಿಗೆ ಮಾರಕ ಅನ್ನೋದು ಅಷ್ಟೇ ಸತ್ಯ. ಇದಕ್ಕಾಗಿ ಪ್ರಧಾನಿ ಮೋದಿ ಇದೀಗ ಹೊಸದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ. ಮಾರ್ಚ್ ನಿಂದ ಮೇ ತಿಂಗಳ ವರೆಗೆ ದೇಶದಲ್ಲಿ ನಡೆದ 7 ಹಂತಗಳಲ್ಲಿ ನಡೆದ...

‘ಯಡಿಯೂರಪ್ಪ ಸಿಎಂ ಆಗೋ ಆಸೆ ಪಡಲಿ, ಪಾಪ ತಪ್ಪೇನಿಲ್ಲ’- ಸಚಿವ ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರ ಪತನವಾಗಲಿದೆ ಅನ್ನೋ ಯಡಿಯೂರಪ್ಪ ಹೇಳಿಕೆಗೆ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪನವರಿಗೆ ಸಿಎಂ ಆಗೋ ಆಸೆ ಇದೆ, ಪಾಪ ಆಸೆ ಪಡಲಿ ಅದರಲ್ಲಿ ತಪ್ಪೇನಿಲ್ಲ ಅಂತ ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಕೈಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರೋ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಡಿಕೆಶಿ ಟಾಂಗ್...

ಗೌಡರ ಮೊಮ್ಮಗನ ವಿವಾಹ ಮಹೋತ್ಸವ- ನೂತನ ದಂಪತಿಗೆ ಡಿಕೆ ಬ್ರದರ್ಸ್ ಶುಭಹಾರೈಕೆ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಅಮೋಘ್ ಹಾಗೂ ಟಿ.ಎಸ್ ಶ್ರೀವಿದ್ಯಾ ವಿವಾಹ ಮಹೋತ್ಸವ ನಡೆಯಿತು. ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ವಿವಾಹ ಮುಹೂರ್ತಕ್ಕೆ ತೆರಳಿ ನೂತನ ದಂಪತಿಯನ್ನು ಆಶೀರ್ವದಿಸಿದರು.

ಸಚಿವರಾಗಿ ಪಕ್ಷೇತರ ಶಾಸಕರು ಪ್ರಮಾಣವಚನ

ಬೆಂಗಳೂರು: ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಂ.ನಾಗೇಶ್ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ರು. ಸರ್ಕಾರವನ್ನು ಸುಭದ್ರಗೊಳಿಸೋ ಸಲುವಾಗಿ ಮೈತ್ರಿ ನಾಯಕರು ಪಕ್ಷೇತರ ಶಾಸಕರನ್ನು ಒಲಿಸಿಕೊಂಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಇವತ್ತು ರಾಜ್ಯಪಾಲರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ರಾಜಭವನದ ಗಾಜಿನಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಡಾ.ಜಿ ಪರಮೇಶ್ವರ್, ಮಾಜಿ ಸಿಎಂ...

ಕಮೀಷನ್ ಪಡೆಯೋರಿಗೆ ಮಾತ್ರ ತಾಜ್ ಹೋಟೆಲ್- 1 ವರ್ಷ ಜನರಿಗೆ ನೀವು ಸಿಕ್ಕಿದ್ರಾ ಸಿಎಂ..?- ಬಿಎಸ್ ವೈ ಪ್ರಶ್ನೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯಕ್ಕೆ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಕಮೀಷನ್ ಪಡೆಯೋರು ಮಾತ್ರ ತಾಜ್ ನಂತಹ ಐಶಾರಮಿ ಹೋಟೆಲ್ ಗೆ ಬರುತ್ತಾರೆ. ಜನಸಮಾನ್ಯರು ಇಲ್ಲಿಗೆ ಬರಲ್ಲ ಅಂತ ಸಿಎಂ ಕುಮಾರಸ್ವಾಮಿಗೆ ಚಾಟಿ ಬೀಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರೋ 2 ದಿನದ ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ ನಾಯಕರು ಸರ್ಕಾರದ...

ಮೈತ್ರಿ ಸರ್ಕಾರದ ವಿರುದ್ಧ 2 ದಿನ ಬಿಜೆಪಿ ಅಹೋರಾತ್ರಿ ಧರಣಿ..!

ಬೆಂಗಳೂರು: ಜಿಂದಾಲ್ ಗೆ ಸಾವಿರಾರು ಎಕರೆ ಭೂಮಿ ನೀಡಿಕೆ ನಿರ್ಧಾರ ಹಾಗೂ ಬರ ನಿರ್ವಹಣೆಗೆ ಮೈತ್ರಿ ಸರ್ಕಾರ ವಿಫಲವಾಗಿರೋದನ್ನು ಖಂಡಿಸಿ ಇಂದಿನಿಂದ ರಾಜ್ಯ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಬೆಂಗಳೂರಿನ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10 ಗಂಟೆಗೆ ಆರಂಭವಾಗಿರೋ ಧರಣಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ...

ನಮಗಿಲ್ಲದ ಸಚಿವ ಸ್ಥಾನ ಅವರಿಗೇಕೆ?- ‘ಕೈ’ ಹಿರಿಯ ನಾಯಕರ ಅಸಮಾಧಾನ

ಬೆಂಗಳೂರು: ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿರೋ ಮೈತ್ರಿ ಸರ್ಕಾರದ ವಿರುದ್ಧ ಇದೀಗ ಕಾಂಗ್ರೆಸ್ ಹಿರಿಯ ಮುಖಂಡರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷೇತರ ಶಾಸಕರನ್ನು ಸೆಳೆದು ಸರ್ಕಾರವನ್ನು ಸುಭದ್ರಗೊಳಿಸೋ ನಿಟ್ಟಿನಲ್ಲಿ ಮೈತ್ರಿ ನಾಯಕರು ಓಡಾಡ್ತಿದ್ದಾರೆ. ಆದ್ರೆ ಇತ್ತ, ನಾವು ಪಕ್ಷದಲ್ಲಿ ಇಷ್ಟು ವರ್ಷ ನಿಷ್ಠಾವಂತರಾಗಿ ದುಡಿದದ್ದಕ್ಕೆ ಮನ್ನಣೆ ನೀಡದೆ ಪಕ್ಷೇತರರಿಗೆ ಮಣೆ ಹಾಕುತ್ತಿರೋದಕ್ಕೆ...

‘ರಾಬರ್ಟ್’ ಫೋಟೋ ಔಟ್- ದಚ್ಚು ಸಖತ್ ಸ್ಮಾರ್ಟ್..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ 'ರಾಬರ್ಟ್' ಸಿನಿಮಾದ ಮೊದಲ ಫೋಟೋ ಔಟ್ ಆಗಿದೆ. ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದ ಚಿತ್ರದ ಥೀಮ್ ಪೋಸ್ಟರ್ ಗೆ ದಚ್ಚು ಅಭಿಮಾನಿಗಳು ಫಿದಾ ಆಗಿದ್ರು. ರಾಬರ್ಟ್ ಚಿತ್ರದಲ್ಲಿ ದಚ್ಚು ಹೇಗ್ ಕಾಣಿಸ್ಕೊಳ್ಬಹುದು..? ಹೇಗೆ ಡ್ರೆಸ್ ಮಾಡಿಕೊಂಡಿರ್ಬಹುದು ಅಂತ ಗೆಸ್ ಮಾಡ್ತಿದ್ದ ಡಿಬಾಸ್ ಅಭಿಮಾನಿಗಳಿಗೆ...

ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ..!

ಬೆಂಗಳೂರು: ಶಾಲೆಗಳು ಆರಂಭವಾದ ಬೆನ್ನಲ್ಲೆ ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಏರಿಕೆ ಮಾಡಿದೆ. ವಿದ್ಯಾರ್ಥಿಗಳ ಪ್ರತಿ ತಿಂಗಳ ಬಿಎಂಟಿಸಿ ಬಸ್ ಪಾಸ್ ಮೇಲೆ 30 ರೂಪಾಯಿ ಏರಿಕೆ ಮಾಡಲಾಗಿದೆ. ಸದ್ಯ ಬಿಎಂಟಿಸಿ ನಷ್ಟದಲ್ಲಿದ್ದು ಪಾಸ್ ದರ ಹೆಚ್ಚಳ ಮಾಡೋದು ಅನಿವಾರ್ಯ ಅಂತ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಬಿಎಂಟಿಸಿಯ ಈ ನಿರ್ಧಾರಕ್ಕೆ ಪೋಷಕರು...

ರೈತರಿಗೆ ಬಾಕಿ ಹಣ ಕೊಡಿಸಿ- ಇಲ್ಲದಿದ್ರೆ ನೀವೇ ಹೊಣೆ- ಡಿಸಿಗಳಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಜೂನ್ 30ರೊಳಗೆ ಬಾಕಿ ಹಣ ಪಾವತಿಯಾಗುವಂತೆ ಕಬ್ಬು ಬೆಳೆಗಾರರಿಗೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ. ಬಾಕಿ ಹಣ ಪಾವತಿಸೋ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ಹೆಗಲಿಗೆ ಸಿಎಂ ಹೊರಿಸಿದ್ದಾರೆ. ಕಬ್ಬು ಬೆಳೆಗಾರರ ಮನವಿ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ, ನಿಮ್ಮ ಬಾಕಿ ಹಣವನ್ನು ಜೂನ್ 30ರೊಳಗೆ ಹೇಗಾದ್ರೂ ಮಾಡಿ ಪಾವತಿ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img