Tuesday, July 21, 2026

Narendra modi

ನರೇಂದ್ರ ಮೋದಿಗೆ ಸೂಪರ್ ಸ್ಟಾರ್ ಶುಭಾಶಯ

ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರೋ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜಿನಿ ಕಾಂತ್ ಶುಭಕೋರಿದ್ದಾರೆ. ಗೌರವಾನ್ವಿತ ಪ್ರೀತಿಯ ನರೇಂದ್ರ ಮೋದಿಜೀ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಸಾಧನೆ ಮಾಡಿದಿರಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಅಂತ ಟ್ವೀಟ್ ಮಾಡೋ ಮೂಲಕ ನಟ ರಜನಿ ಕಾಂತ್ ಶುಭಕೋರಿದ್ದಾರೆ. https://twitter.com/rajinikanth/status/1131479602000408576

17 ಗಂಟೆ ಗುಹೆಯಲ್ಲಿ ಕಳೆದ ಮೋದಿ- ಏನ್ ಬೇಡಿಕೊಂಡ್ರು ಗೊತ್ತಾ ಪ್ರಧಾನಿ?

ಕೇದಾರನಾಥ: ಕೇದಾರನಾಥ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸತತ 17 ಗಂಟೆಗಳ ಕಾಲ ಗುಹೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ದರು. ನರೇಂದ್ರ ಮೋದಿ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿ ಕೇದಾರನಾಥಕ್ಕೆ ಭೇಟಿ ನೀಡಿದ್ರು ಅನ್ನೋ ಲೆಕ್ಕಾಚಾರ ಎಲ್ಲರದ್ದಾಗಿತ್ತು. ಆದ್ರೆ ಸತತ 17 ಗಂಟೆಗಳ ತಪಸ್ಸು ಮುಗಿಸಿ ಮಾಧ್ಯಮದೊಂದಿಗೆ ಮಾತನಾಡಿದ ಮೋದಿ ಹೇಳಿದ್ದೇ ಬೇರೆ. ನಾನು ಏಕಾಂತದಲ್ಲಿ ಸಮಯ ಕಳೆಯಲು ಅವಕಾಶ...
- Advertisement -spot_img

Latest News

ವಿದ್ಯಾರ್ಥಿಗಳಿಗೆ ‘ಗೆದ್ದಲು-ಜಿರಳೆ’ ಎಂದ ಬಿಜೆಪಿ ನಾಯಕ – ಪ್ರತಿಪಕ್ಷಗಳಿಂದ ಹೆಚ್ಚಿದ ಆಕ್ರೋಶ!

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ಪ್ರತಿಭಟಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದರೆ, ತಮ್ಮ ಹಕ್ಕಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳನ್ನು ಗೋವಾದ ಬಿಜೆಪಿ ಹಿರಿಯ ನಾಯಕರೊಬ್ಬರು 'ಗೆದ್ದಲು'...
- Advertisement -spot_img