Life Lesson: ಮುಂಚೆ ಎಲ್ಲ ಡಿಪ್ರೆಶನ್ ಅನ್ನೋ ಪದದ ಅರ್ಥವೇ ಗ``ತ್ತಿರಲಿಲ್ಲ. ಆದರೆ ಇತ್ತೀಚೆಗೆ, ಯುವ ಪೀಳಿಗೆಯಲ್ಲಿ ಡಿಪ್ರೆಶನ್ ಜೋರಾಗಿದೆ. ಮಾನಸಿಕವಾಗಿ ಕುಗ್ಗುವುದನ್ನೇ ಡಿಪ್ರೆಶನ್ ಎನ್ನಲಾಗುತ್ತದೆ.
ಹೆಣ್ಣು ಎಷ್ಟೇ ಸ್ಟ್ರಾಂಗ್ ಇದ್ದರೂನು. ಆಕೆ ತನ್ನವರಿಂದ ಎಮೋಶನಲ್ ಸಪೋರ್ಟ್ ಬಯಸುತ್ತಾಳೆ. ಆ ಎಮೋಶನಲ್ ಸಪೋರ್ಟ್ ಸಿಗದಿದ್ದಾಗ, ಆಕೆ ಡಿಪ್ರೆಶನ್‌ಗೆ ಹೋಗೋದು, ರಾಕ್ಷಸಿಯಂತೆ ಆಡೋದು ಸಹಜ. ಹಾಗಾಗಿ ಹೆಣ್ಣು...
Health Tips: ಕೆಲವು ಸಲ ಕೆಲವು ತಾಯಂದಿರು, ಎಲ್ಲಿ ತಮ್ಮ ಅಂದಕ್ಕೆ ಅಡೆತಡೆಯಾಗುತ್ತೆಯೋ ಎಂದು ತಾನೇ ಹೆತ್ತ ಮಗುವಿಗೆ, ಹಾಲುಣಿಸುವುದಿಲ್ಲ. ಆದರೆ ವೈದ್ಯರು ಹೇಳುವ ಪ್ರಕಾರ, ತಾಯಿ ಮಗುವಿಗೆ ಹಾಲುಣಿಸಿದರೆ, ಅವಳ ಅಂದ ಎಂದಿಗೂ ಕ್ಷೀಣಿಸುವುದಿಲ್ಲ. ಅಲ್ಲದೇ, ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಕೂಡ, ಮಗುವಿಗೆ...
Political News: ಮಲೈ ಮಹದೇಶ್ವರನ ಸನ್ನಿಧಿಯಲ್ಲಿ 4 ಹುಲಿಗಳನ್ನು ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲೈ ಮಹದೇಶ್ವರರ ವಾಹನವೆಂದು ಹುಲಿಯನ್ನು ಪೂಜಿಸುವ ಬೆಟ್ಟದ ಸನ್ನಿಧಿಯಲ್ಲೇ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಆಘಾತಕಾರಿ, ಅಮಾನವೀಯ ಹಾಗೂ ಭಕ್ತರ ಮನಸ್ಸಿಗೆ ಘಾಸಿ ತರಿಸಿರುವ ಘಟನೆಯಾಗಿದೆ. ಹುಲಿಗಳ...
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ...
Political News: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್, ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾವೇರಿ ತಾಲ್ಲೂಕಿನ ಬೆಳವಗಿ ಗ್ರಾಮದ ಮಹಾಂತೇಶ ಬಡಿಗೇರ ಎಂಬುವರು ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ಮಂಜೂರು ಮಾಡಿಸಲು ತಮ್ಮ ಪತ್ನಿಯ ಮಾಂಗಲ್ಯ ಸರವನ್ನು ಒತ್ತೆ ಇರಿಸಿರುವ ಘಟನೆ ನಡೆದಿದೆ.
ಈ ಘಟನೆಯನ್ನು ಖಂಡಿಸಿ ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಜ್ಜೆಗೆಟ್ಟ ಹಾಗೂ...
Political News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಅವರು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ...
Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯಲ್ಲಿರುವ ಈ ಮಠ ಕೂಡ 1. ಆದರೆ ಇದೀಗ, ಈ ಮಠದ ಧರ್ಮದರ್ಶಿಗಳು ಇದರ ಹೆಸರು ಬಳಸಿಕ``ಂಡು ಹಗಲು ದರೋಡೆಗೆ ಇಳಿದ್ರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಕಮಿಟಿ ಮನವಿ ಮೇರೆಗೆ ಈ ಮಠದ ಹೆಸರೇನು ಅಂತಾ ಇನ್ನು ರಿವೀಲ್ ಮಾಡಿಲ್ಲ. ಆದರೆ ಈ ಮಠಕ್ಕೆ ಅಸಂಖ್ಯಾತ...
Health Tips: ಹಿರಿಯರು ತಮಗೆ ಬರುವ ಎಂಥ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ಮಕ್ಕಳಿಗೇನಾದರೂ ಆರೋಗ್ಯ ಸಮಸ್ಯೆಯಾದರೆ, ಅದನ್ನು ಸಿಹಿಸಿಕ``ಳ್ಳಲಾಗುವುದಿಲ್ಲ. ಇನ್ನು ಮಕ್ಕಳಿಗೆ ಎಂಥ ಆರೋಗ್ಯ ಸಮಸ್ಯೆ ಬಂದರೂ ನಾವು ಅದನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಜ್ವರ, ವಾಂತಿ, ಬೇಧಿ ಬಂದಲ್ಲಿ, ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಕ``ಡಿಸುವುದು ತುಂಬಾ ಮುಖ್ಯ. ಈ ಬಗ್ಗೆ...
Health Tips: ರೋಗ ನಿರೋಧಕ ಶಕ್ತಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿ ಬದುಕಬಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡಿಯೋದು.? ಇದಕ್ಕಾಗಿ ಲಸಿಕೆ ಅವಶ್ಯಕತೆ ಇದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ಡಾ.ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದು, ಯಾವುದಾದರೂ ರೋಗಗಳು ಬಂದಾಗ, ಭಾರತೀಯ ಸೇರಿ ಬೇರೆ ಬೇರೆ ದೇಶಗಳ...