Friday, October 16, 2026

Rahul Gandhi

ದೂರು ದಾಖಲಿಸಲು ವಿಳಂಬಿಸಿದ ಹಿನ್ನೆಲೆ ಮಹಿಳೆ ಆತ್ಮಹ* ಯತ್ನ: ಗೃಹ ಸಚಿವರ ವಿರುದ್ಧ ಸಿ.ಟಿ.ರವಿ ಆಕ್ರೋಶ

Political News: ಕಲಬುರಗಿಯಲ್ಲಿ ಪೋಲೀಸರು ದೂರು ದಾಖಲಿಸದ ಹಿನ್ನೆಲೆ, ಬೇಸರಗ``ಂಡ ಮಹಿಳೆ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ, ಕಾನೂನು - ಸುವ್ಯವಸ್ಥೆ ಜವಾಬ್ದಾರಿ ಹೊಂದಿರುವ ಗೃಹ ಸಚಿವರ ಜಿಲ್ಲೆಯಲ್ಲೇ ಜಂಗಲ್ ರಾಜ್! ಕಲಬುರಗಿ...

Political News: ಕಾಂಗ್ರೆಸ್ ಶಾಸಕ ಅಪ್ಪಾಜಿ ನಾಡಗೌಡ ಹೇಳಿಕೆ ಬಿಜೆಪಿ ಆರೋಪಕ್ಕೆ ಸ್ಪಷ್ಟ ಸಾಕ್ಷಿ- ಪುರಾವೆ: ವಿಜಯೇಂದ್ರ

Political News: ಬರ ತಾಲೂಕುಗಳ ಘೋಷಣೆಯಲ್ಲಿ ತಾರತಮ್ಯ ಆಗಿರುವ ಕುರಿತು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿಎಸ್ ಅಪ್ಪಾಜಿ ನಾಡಗೌಡ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದು, ಅಪ್ಪಾಜಿ ನಾಡಗೌಡ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿರುವುದು ಬರ ನಿರ್ವಹಣೆ ಮತ್ತು ರೈತರ ನೆರವಿಗೆ ಧಾವಿಸುವ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಹೇಗೆ ಬೇಕಾಬಿಟ್ಟಿ...

Koppala: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅದ್ಧೂರಿ ಶೋಭಾಯಾತ್ರೆ

Koppala News: ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೊಪ್ಪಳ ನಗರದಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು. ​ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆಯು ಜವಾಹರ್ ರಸ್ತೆಯ ಮೂಲಕ ಸಾಗಿತು. ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಸುಮಾರು 70 ಗ್ರಾಮಗಳಿಂದ ಆಗಮಿಸಿದ್ದ 1,000ಕ್ಕೂ ಹೆಚ್ಚು ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗಮನ...

Koppala: ಕುಷ್ಟಗಿ ತಾಲೂಕು ಪಂಚಾಯಿತಿ ಮಳಿಗೆಗಳ ಹರಾಜಿನಲ್ಲಿ ಅಕ್ರಮ ಆರೋಪ!

Koppala News: ಕೊಪ್ಪಳ: ಆ.29ರಂದು ನಡೆದ ತಾಲೂಕು ಪಂಚಾಯಿತಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಕರವೇ ಸ್ವಾಭಿಮಾನಿ ಸೇನೆ ಆರೋಪಿಸಿದೆ. ಹರಾಜಿನ ಕುರಿತು ವ್ಯಾಪಕ ಪ್ರಚಾರ ಕೈಗೊಂಡಿಲ್ಲ, ಮಳಿಗೆಗಳ ಸಂಖ್ಯೆ, ಮೀಸಲಾತಿ ಹಾಗೂ ಹರಾಜಿನ ನಿಯಮಗಳನ್ನು ಸಮರ್ಪಕವಾಗಿ ಪ್ರಕಟಿಸಿಲ್ಲ ಎಂದು ಆರೋಪಿಸಿದೆ. ಒಂದೇ ವಿಸ್ತೀರ್ಣದ ಮಳಿಗೆಗಳಿಗೆ ಬಾಡಿಗೆಯಲ್ಲಿ ಭಾರಿ ವ್ಯತ್ಯಾಸ ಕೆಲ ಮಳಿಗೆಗಳಿಗೆ...

Haveri: ಅನುಮೋದನೆಯಾಗಿರುವ ಶಾಲೆ ಆರಂಭಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Haveri News: ಹಾವೇರಿ: ಕೆಪಿಎಸ್ ಶಾಲೆಗಾಗಿ ಹಳ್ಳೂರು ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಗ್ರಾಮದಲ್ಲಿ ಹಾದು ಹೋಗಿರುವ ರಾಣಿಬೇನ್ನೂರು - ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಧರಣಿ ನಡೆಸಿದ್ದು, ಗ್ರಾಮದಲ್ಲಿ ಕೆಪಿಎಸ್ ಶಾಲೆಯನ್ನು ಆರಂಭಿಸುವಂತೆ ಆಗ್ರಹಿಸಿದ್ದಾರೆ. ಈ ಗ್ರಾಮದಲ್ಲಿ ಕೆಪಿಎಸ್ ಶಾಲೆ ಅನುಮೋದನೆಯಾಗಿದೆ. ಆದರೆ ಅದನ್ನು ಇನ್ನೂ ಆರಂಭ ಮಾಡಿಲ್ಲ ಅನ್ನೋದೇ ಈ ಗ್ರಾಮಸ್ಥರಿಗೆ ಬೇಸರ. ಸ್ಥಳೀಯ ಪ್ರಭಾವದಿಂದಾಗಿ...

Koppala News: ಸಿದ್ನೇಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ

Koppala News: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸಿದ್ನೇಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಜರುಗಿತು. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿನಲ್ಲಿ ಆಯೋಜಿಸಲಾದ ಈ ವಿಶೇಷ ಸಮಾರಂಭದಲ್ಲಿ ಗೌಡಪ್ಪ ಬಲಗುಂದಿ SDMC ತಾಲೂಕು...

ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್ ಕಿಡಿಕಾರಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಶೋಕ್, ಮುಖ್ಯಮಂತ್ರಿಯನ್ನು ಡಮ್ಮಿ ಸಿಎಂ ಎಂದು ವ್ಯಂಗ್ಯವಾಡಿದ್ದಾರೆ. 100 ದಿನಗಳಲ್ಲಿ ಜನರಿಗೆ ತೋರಿಸಲು ಒಂದೇ ಒಂದು ದೊಡ್ಡ ಸಾಧನೆಯೂ ಇಲ್ಲದಿದ್ದಾಗ, ವೈಫಲ್ಯಗಳನ್ನೇ ಸಾಧನೆಗಳೆಂದು...

Spiritual: ವೃಂದಾವನಕ್ಕೆ ಹೋಗುವವರು ಈ ವಿಷಯವನ್ನು ಗಮನಿಸಲೇಬೇಕು..

Spiritual: ಜನ ಶ್ರೀಕೃಷ್ಣನ ಮೇಲಿನ ಭಕ್ತಿಯಿಂದ ಜನ ವೃಂದಾವನಕ್ಕೆ ಹೋಗುತ್ತಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಬರುವ ರೀಲ್ಸ್ ನೋಡಿ, ಜನ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಅಲ್ಲಿನ ಸತ್ಯವೇ ಬೇರೆ. ದೇವಸ್ಥಾನದಲ್ಲಿ ನೀವು ದೇವರ ದರ್ಶನ ಮಾಡುವಾಗ ಖಂಡಿತವಾಗಿಯೂ ನಿಮಗೆ ಖುಷಿ ಸಿಗಬಹುದು. ಆದರೆ ದೇವಸ್ಥಾನದ ಆಚೆ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವ ಸೋಶಿಯಲ್ ಮೀಡಿಯಾದಲ್ಲಿ ವೃಂದಾವನದ ಉತ್ತಮ...

ಹರೇ ಕೃಷ್ಣ ಜಪದ ಪವಾಡ: ನೇಪಾಳ ಸುರಂಗದಲ್ಲಿ 10 ದಿನದಿಂದ ಸಿಲುಕಿದ್ದ ಇಬ್ಬರ ರಕ್ಷಣೆ.

Katmandu: ನೇಪಾಳದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಕೆಲ ದಿನಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಎದುರಾಗಿ, ಹಲವರನ್ನು ಬಲಿ ಪಡೆದಿದ್ದು, ಇನ್ನೂ ನಾಪತ್ತೆಯಾಗಿರುವವರನ್ನು ಹುಡುಕುವ ಕಾರ್ಯ ಮುಂದುವರೆದಿದೆ. ಹಲವರು ತಮ್ಮವರಿಗಾಗಿ ಆಸ್ಪತ್ರೆ ಬಳಿ ಕಾದು ಕಾದು ಸೋತಿದ್ದಾರೆ. ಏಕೆಂದರೆ ಪ್ರವಾಹವಾಗಿ ಇಷ್ಟು ದಿನವಾದ ಬಳಿಕ ತಮ್ಮವರು ಬದುಕಿ ಬರುವ ನಂಬಿಕೆ ಸತ್ತೇ ಹೋಗಿರುತ್ತದೆ....

Janmashtami Special: ಶ್ರೀಕೃಷ್ಣನಿಂದಲೇ ಪೂತನೀಯ ಸಂಹಾರವಾಗಿದ್ದೇಕೆ..? ಯಾರವಳು..?

Janmashtami Special: ಶ್ರೀಕೃಷ್ಣ ಲೀಲೆಯಲ್ಲಿ ಬರುವ 1 ಕಥೆ ಪೂತನಿ ಸಂಹಾರದ ಕಥೆ. ಜನ್ಮಾಷ್ಠಮಿಯ ಪ್ರಯುಕ್ತವಾಗಿ ನಾವಿಂದು ಪೂತನಿ ಸಂಹಾರವಾಗಿದ್ದೇಕೆ..? ಶ್ರೀಕೃಷ್ಣನಿಂದಲೇ ಆಕೆಯ ಸಂಹಾರವಾಗಿದ್ದೇಕೆ ಎಂಬ ಬಗ್ಗೆ ವಿವರಿಸಲಿದ್ದೇವೆ. ಪೂತನಿಯ ಪೂರ್ವ ಜನ್ಮದ ಶಾಪದಿಂದ ಆಕೆ ರಾಕ್ಷಸಿಯಾಗಿ ಜನ್ಮ ತಾಳಿದ್ದಳು. ಮತ್ತು ಶ್ರೀಕೃಷ್ಣನ ಸಂಹಾರದಿಂದಲೇ ಆಕೆಯ ಶಾಪ ವಿಮೋಚನೆಯಾಗಿತ್ತು. ಪೂರ್ವ ಜನ್ಮದ ಕಥೆ ಹೇಳುವುದಾದರೆ, ರಾಜಾ ಬಲೀಂದ್ರನ...
- Advertisement -spot_img

Latest News

Dasara Special: ಮಂಗಳೂರು ದಸರಾ ಉತ್ಸವದ ಹಿಂದಿದೆ ಅವಮಾನಕ್ಕೆ ತಕ್ಕ ಉತ್ತರ ನೀಡಿದವರ ಕಥೆ..

Dasara Special: ನಮ್ಮ ರಾಜ್ಯದಲ್ಲಿ ಮೈಸೂರು ದಸರಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಂಗಳೂರು ದಸರಾಗೂ ಇದೆ. ಆದರೆ ಮೈಸೂರು ದಸರಾ ಶತಮಾನಗಳಿಂದ ನಡೆದು ಬಂದ...
- Advertisement -spot_img