Sunday, June 28, 2026

special stories

ವಿದುರ ನೀತಿ: ವಿದುರ ನೀತಿಯ ಪ್ರಕಾರ ಈ 6 ಅಭ್ಯಾಸಗಳು ನಿಮಗಿದ್ದರೆ, ಜೀವನದಲ್ಲಿ ಸಮಸ್ಯೆ ಖಚಿತ

Vidur Neeti: ನಾವು ಸರಿಯಾಗಿದ್ದರೆ, ನಮ್ಮ ಮಾತು ಸರಿಯಾಗಿರುತ್ತದೆ. ನಮ್ಮ ಮಾತು ಸರಿಯಾಗಿದ್ದರೆ, ನಮ್ಮ ಜೀವನ ಸರಿಯಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿಧುರ ನೀತಿಯಲ್ಲಿಯೂ ಕೂಡ, ವಿದುರ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹೇಳಿದ್ದಾನೆ. ನಾವು ಜೀವನದಲ್ಲಿ 6 ಅಭ್ಯಾಸಗಳನ್ನು ಬಿಡದಿದ್ದರೆ, ಸಮಸ್ಯೆ ಖಚಿತವಂತೆ. ಹಾಗಾದ್ರೆ ಯಾವುದು ಆ 6 ಅಭ್ಯಾಸಗಳು...

ದೀರ್ಘಾವಧಿ ಪ್ರಧಾನಿಯಾದ ನರೇಂದ್ರ ಮೋದಿ: ಸಂಭ್ರಮಿಸಿದ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

Political News: ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ 4,399 ದಿನಗಳಾಗಿದ್ದು, ದಾಖಲೆ ಬರೆದಿದ್ದಾರೆ. ಈ ಕಾರಣಕ್ಕೆ ಭಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದು, ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವದ ವಿರುದ್ಧದ ಅತಿದೊಡ್ಡ...

Udupi News: ಕೃಷ್ಣಮಠದಲ್ಲಿ ಪಾರ್ಕಿಂಗ್ ಜಾಗದಲ್ಲಿ ಸೈಡ್ ನೀಡುವ ವಿಚಾರಕ್ಕೆ ಮಾರಾಮಾರಿ

Udupi: ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಗಾಡಿ ಪಾರ್ಕ್‌ಗೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಾಮಾರಿ ನಡೆದಿದೆ. ಹೈದರಾಬಾದ್‌ ಮೂಲದ ಪ್ರವಾಸಿ ಮತ್ತು ಸ್ಥಳೀಯ ನಿವಾಸಿಯ ನಡುವೆ ಈ ಗಲಾಟೆ ನಡೆದಿದೆ. ಇಲ್ಲಿ ಉಡುಪಿ ನಿವಾಸಿ ಸುಪ್ರೀತ್ನದ್ದೇ ತಪ್ಪು ಎಂದು ಆರೋಪಿಸಲಾಗಿದೆ. ಹೈದರಾಬಾದ್‌ನಿಂದ ತಾನು ಮಕ್ಕಳ ಜತೆ ಉಡುಪಿ ಪ್ರವಾಸಕ್ಕಾಗಿ ಬಂದಿದ್ದೆ. ಆದರೆ...

National News: ಗರ್ಲ್‌ಫ್ರೆಂಡ್ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಕೆಲಸ ಕಳೆದುಕೊಂಡ ಯುವಕ

National News: ಪ್ರಣೀತ್ ಮೋರೆ ಎಂಬ ಕಾಮಿಡಿಯನ್ ನಡೆಸುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋನಲ್ಲಿ, ಓರ್ವ ಯುವಕ ತನ್ನ ಗರ್ಲ್‌ಫ್ರೆಂಡ್ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿ, ತನ್ನ ಕೆಲಸ ಕಳೆದುಕ``ಂಡಿದ್ದಾರೆ. ಅಲ್ಲದೇ, ಆತ ಮಾತನಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣವೇ, ಜನ ಈತನಿಗೆ ಇನ್ನೆಲ್ಲಿಯೂ ಕೆಲಸ ಸಿಗಕೂಡದು ಎಂದಿದ್ದಾರೆ. ಈ ಹೇಳಿಕೆ ನೀಡಿದ...

Hubli News: ಪತ್ನಿ-ಅತ್ತೆ ಕಿರುಕುಳ ತಾಳಲಾರದೇ ಬದುಕು ಅಂತ್ಯವಾಗಿಸಿದನಾ ಪವರ್ ಮ್ಯಾನ್..?

Hubli News: ಕುಂದಗೋಳ ಹೆಸ್ಕಾಂ ಕಚೇರಿಯಲ್ಲಿ ಪವರ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ಹುಬ್ಬಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಂದೆ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಂದಗೋಳದ ಹೆಸ್ಕಾಂ ಕಚೇರಿಯಲ್ಲಿ ಪವರ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಡೊಂಬರ...

Hubli News: ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ

Hubli News: ಹುಬ್ಬಳ್ಳಿಯ ದೇವಾಂಗಪೇಟೆ ವಾರ್ಡ್ ನಂ. 40ರಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಯಿತು. ಸ್ಥಳೀಯ ನಿವಾಸಿಗಳು ಶಿಬಿರದ ಸೌಲಭ್ಯವನ್ನು ಪಡೆದುಕೊಂಡರು. ಹುಬ್ಬಳ್ಳಿ ನಗರದ ದೇವಾಂಗಪೇಟೆ ವಾರ್ಡ್ ನಂ. 40ರಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಜಾಕೀರ್ ರಾಮದುರ್ಗ ಅವರ ನೇತೃತ್ವದಲ್ಲಿ ಉಚಿತ ನೇತ್ರ...

ಘೋಷಣೆ ಮಾಡಿ ವಾರ ಕಳೆದರೂ ಇನ್ನೂ ಸಿಕ್ಕಿಲ್ಲ ಫ್ರೀ ಬಸ್‌ಪಾಸ್ ಮತ್ತು ಶೂ: ಬಿಜೆಪಿ ನಾಯಕರ ಅಸಮಾಧಾನ

Political News: ರಾಜ್ಯ ಸರ್ಕಾರದಲ್ಲಿ ಸದ್ಯ ಡಿಕೆ ಆಡಳಿತ ಶುರುವಾಗಿದೆ. ವಾರದ ಹಿಂದೆ ಡಿ.ಕೆ.ಶಿವಕುಮಾರ್ ನೂತನ ಸಿಎಂ ಆಗಿ ಆಡಳಿತ ವಹಿಸಿದ್ದು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಮತ್ತು ಶೂ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಮಕ್ಕಳಿಗೆ ಫ್ರೀ ಬಸ್‌ಪಾಸ್ ಮತ್ತು ಶೂ ಸಿಗಲಿಲ್ಲ. ಹೀಗಾಗಿ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್...

Vidur Neeti: ಜೀವನದಲ್ಲಿ ಯಶಸ್ಸು, ಗೌರವ ಗಳಿಸಲು ಈ ನಿಯಮ ಅನುಸರಿಸಿ..

Vidur Neeti: ಯಾರಿಗೆ ತಾನೇ ಜೀವನದಲ್ಲಿ ಯಶಸ್ಸು ಗಳಿಸಬೇಕು, ನಾಲ್ಕು ಜನ ತನ್ನನ್ನು ಗುರುತಿಸಿ ಮಾತನಾಡಬೇಕು, ಹಣ, ಕೀರ್ತಿ ಗಳಿಸಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದರೆ ಆ ರೀತಿ ಅಂದುಕ``ಂಡಿದ್ದನ್ನು ಸಾಧಿಸುವುದು ಕೆಲವೇ ಕೆಲವರು ಮಾತ್ರ. ಆದರೆ ವಿದುರ ಹೇಳಿದ ಈ ಮಾತನ್ನು ನೀವು ಅನುಸರಿಸಿದರೆ, ನೀವೂ ಜೀವನದಲ್ಲಿ ಯಶಸ್ಸು, ಗೌರವ ಗಳಿಸಬಹುದು....

Chanakya Neeti: ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬೇಡಿ ಅಂತಾರೆ ಚಾಣಕ್ಯರು

Chanakya Neeti: ಒಳ್ಳೆಯತನ ಅನ್ನೋದು ನಮ್ಮನ್ನು ಕಾಪಾಡುವ ಗುಣ. ಒಳ್ಳೆಯತನವಿದ್ದ ಮನುಷ್ಯನಿಗೆ ಉತ್ತಮ ಕರ್ಮಗಳೇ ಕಾಪಾಡುತ್ತದೆ. ಆದರೆ ಈ ಸಮಾಜದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬಾರದು ಅಂತಾರೆ ಚಾಣಕ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ. ಚಾಣಕ್ಯರು ಹೇಳುವ ಪ್ರಕಾರ, ನಾವು ಉತ್ತಮರಾಗಿರಬೇಕು. ಸಹಾಯದ ಗುಣ, ಕಾಳಜಿ, ದಯೆಯ ಗುಣದವರಾಗಿರಬೇಕು. ಆದರೆ ಆ ಕಾಳಜಿ, ಪ್ರೀತಿ, ದಯೆ...

Sandalwood: ಡಿವೋರ್ಸ್ ವಿಷಯದ ಬಗ್ಗೆ ಮೌನ ಮುರಿದ ನಟಿ ಶುಭಪೂಂಜಾ

Sandalwood: ಮದುವೆಯಾಗಿ 4 ವರ್ಷದ ಬಳಿಕ ನಟಿ ಶುಭಪೂಂಜಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಶುಭಪೂಂಜಾ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಿತ್ತು. ಆದರೆ ಈ ಬಗ್ಗೆ ಶುಭಪೂಂಜಾ ಆಗಲಿ, ಅವರ ಪತಿ ಸುಮಂತ್ ಆಗಲಿ ಎಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಇದೀಗ ಶುಭಪೂಂಜಾ ತಮ್ಮ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img