Tuesday, May 12, 2026

special stories

Political News: ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಇಲಾಖೆಗೇ ಅನಾರೋಗ್ಯ ಬಡಿದಿದೆ: ಸಿ.ಟಿ. ರವಿ..

Political News:  ರಾಜ್ಯದ 230 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಮಸ್ಯೆ ಉಂಟಾಗಿದ್ದು, ಅಲ್ಲಿದ್ದ ತಜ್ಞ ವೈದ್ಯರನ್ನ ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸಮುದಾಯ ಕೇಂದ್ರಗಳನ್ನು ನಂಬಿದ್ದ ಜನರು, ಇದೀಗ ದೂರದ ಆಸ್ಪತ್ರೆಯನ್ನು ಹುಡುಕಿ ಹೋಗಬೇಕಿದೆ.. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಇಲಾಖೆಗೇ...

Kerala: ಮುಸ್ಲಿಂ ಯುವಕನನ್ನು ವಿವಾಹವಾದ ಕುಂಭ ಮೇಳದ ವೈರಲ್ ಹುಡುಗಿ ಮೋನಾಲೀಸಾ..

Kerala: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಹುಡುಗಿ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಈ ಹುಡುಗಿ ಕೇರಳದಲ್ಲಿ ಮಹಾರಾಷ್ಟ್ರದ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾಳೆ. ಮೂಲಗಳ ಮಾಹಿತಿ ಪ್ರಕಾರ ಈಕೆ ತನ್ನ ತಂದೆಗೆ ವಿಷಯ ತಿಳಿಸದೇ, ಸೀದಾ ಕೇರಳದ ದೇವಸ್ಥಾನಕ್ಕೆ ಹೋಗಿ, ವಿವಾಹವಾಗಿದ್ದಾಳೆ. ಮುಸ್ಲಿಂ ಯುವಕ ಕೂಡ ಈಕೆಯ ಜತೆ ದೇವಸ್ಥಾನಕ್ಕೆ...

Hassan: ಶ್ರೀ ಗಂಗಮಾಳಮ್ಮ ದೇವಿ ಜಾತ್ರೆಯ ವಿಚಾರವಾಗಿ ಶಾಸಕ ಶಿವಲಿಂಗೇಗೌಡರ ವಿರುದ್ಧ ಸ್ಥಳೀಯರ ಆಕ್ರೋಶ

Hassan: ಅರಸಿಕೆರೆ ತಾಲೂಕಿನ ದುಮ್ಮೆನಹಳ್ಳಿಯ ಗ್ರಾಮ ಪಂಚಾಯಿತಿಯ ಅಮ್ಮನ ಹಟ್ಟಿಯ ಶ್ರೀ ಗಂಗಮಾಳಮ್ಮ ದೇವಿ ದೇವಸ್ಥಾನದ ಜಾತ್ರೆಯ ವಿಚಾರವಾಗಿ ಸ್ಥಳೀಯ ಶಾಸಕರಾದ ಶಿವಲಿಂಗೇಗೌಡರ ವಿರುದ್ಧ ಎನ್ ಆರ್ ಸಂತೋಷ್ ಹಾಗೂ ಬೆಂಬಲಿಗರಿಂದ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದ ಹುಂಡಿ ವಿಚಾರದ ಬಗ್ಗೆ ಗಲಾಟೆಗಳು ಆಗಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗುವ ವಿಚಾರಗಳಲ್ಲಿ ಪೊಲೀಸ್ ಇಲಾಖೆಗೆ ಹಾಗೂ...

ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಮ್ಮ ಸ್ವಂತ ಸಿಎಂರಿಂದಲೇ ಅಸಮಾಧಾನ: ವಿಜಯೇಂದ್ರ ವ್ಯಂಗ್ಯ

Political News: ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ತೆಲಂಗಾಣಾದ ಸಿಎಂ ರೇವಂತ್ ರೆಡ್ಡಿಯವರು ವ್ಯಂಗ್ಯವಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವ``ಂದರಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ ಐಟಿ ಸಿಟಿ ಅಂತಾ ಕರೆಸಿಕ`ಳ್ಳೋ ಬೆಂಗಳೂರಿನ ಸ್ಥಿತಿ ನೋಡಿ. ಅಲ್ಲಿನ ಜನರು ಅರ್ಧ ಜೀವನ ಟ್ರಾಫಿಕ್‌ನಲ್ಲೇ ಕಳೆಯುತ್ತಿದ್ದಾರೆ. ಆದರೆ ನಮ್ಮ ಹೈದರಾಬಾದ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ನಮಗೆ ಮುಂಬೈ- ಬೆಂಗಳೂರೆಲ್ಲ ಸ್ಪರ್ಧಿಗಳಲ್ಲ....

Bengaluru: ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಲಹಾ ಮಂಡಳಿಗೆ ನಾಲ್ವರು ಗಣ್ಯರು ಸೇರ್ಪಡೆ

Bengaluru News: ಮಾನವೀಯ ಸೇವಾ ಕ್ಷೇತ್ರದಲ್ಲಿ ದೇಶ–ವಿದೇಶಗಳಲ್ಲಿ ಗಮನ ಸೆಳೆದಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ (OWOF) ಮಿಷನ್ನಿನ ಸಂಸ್ಥೆಗಳ ಸಲಹಾ ಮಂಡಳಿಗೆ ಭಾರತದ ಉದ್ಯಮ, ಹಣಕಾಸು ಹಾಗೂ ಆಡಳಿತ ವಲಯದ ನಾಲ್ವರು ಪ್ರಮುಖ ನಾಯಕರು ಸೇರ್ಪಡೆಯಾಗಿದ್ದಾರೆ. ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ದೀಪಕ್ ಪರೇಖ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್...

Political News: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿ.ಕೆ.ಶಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Political News: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ದತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು ಎಂದು ಸಿಎಂ ಹೇಳಿದ್ದಾರೆ. ವಿರೋಧ...

Mandya: ಪ್ರತ್ಯೇಕ ನ್ಯೂಸ್: ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ಖಂಡಿಸಿ, ಕನ್ನಡ ಮಾಧ್ಯಮಗಳ ಉಳಿವಿಗಾಗಿ ಪ್ರತಿಭಟನೆ

Mandya: ಗ್ಯಾಸ್ ಸಿಲೆಂಡರ್ ಬೆಲೆ ಏರಿಸಿದ್ದಕ್ಕೆ ಮಂಡ್ಯದಲ್ಲಿಂದು ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಪ್ರತಿಭಟನೆ ನಡೆಸಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆದಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ತೋಲಗಲಿ ತೋಲಗಲಿ ಕೇಂದ್ರ ಸರ್ಕಾರ ತೋಲಗಲಿ ಎಂದು ಘೋಷಣೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಗ್ಯಾಸ್ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ...

Health Tips: ವೈದ್ಯರಿಗೆ 7 ತರಹದ ಶಾಪ? ಅಲೋಪತಿ ಅಂಥ ಯಾಕ್ ಹೇಳ್ತಾರೆ.?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯರಿಗಿರುವ 7 ತರಹದ ಶಾಪಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. https://youtu.be/3KwF4E41CVw ಜನರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಅನ್ನೋ ಕಳವಳ ಇರುತ್ತದೆ. ಆಲೋಪತಿಕ್, ಹೋಮಿಯೋಪತಿಕ್, ಆಯುರ್ವೇದಿಕ್, ನಾಟಿ ಮದ್ದು ಹೀಗೆ ಬೇರೆ ಬೇರೆ ರೀತಿಯ ಔಷಧಿಗಳು ಸಿಗುತ್ತದೆ. ಜನರಿಗೆ ಇವುಗಳಲ್ಲಿ ಎಲ್ಲಿ ಹೋಗಬೇಕು ಅಂತಾ ಕನ್‌ಫ್ಯೂಶನ್ ಇರುತ್ತದೆ. ಎಲ್ಲರಿಗೂ...

YouTube ಇಂದ ರಾಯಲ್ ಲೈಫ್!: Youtuber Vikas Gowda Podcast

Web News: ಯ್ಯೂಟೂಬರ್ ವಿಕಾಸ್ ಗೌಡ ಸಂದರ್ಶನದಲ್ಲಿ ಮಾತನಾಡಿದ್ದು, ಯೂಟ್ಯೂಬ್ ಮಾಡಿ ಬದುಕಬಹುದಾ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/ewH_VnSamjM ಯೂಟ್ಯೂಬ್‌ನಲ್ಲಿ ನೆಗೆಟಿವ್ ಕಾಮೆಂಟ್ಸ್ ಬರೋ ಬಗ್ಗೆ ಮಾತನಾಡಿರುವ ವಿಕಾಸ್, ಎಂಥೆಂಥಾ ಹೀರೋ, ಹಿರೋಯಿನ್‌ಗಲಿಗೆಲ್ಲಾ ನೆಗೆಟಿವ್ ಕಾಮೆಂಟ್ಸ್ ಬರುವಾಗ, ನಾವೇನ್ ಮಹಾ ಎಂದಿದ್ದಾರೆ. ಅಲ್ಲದೇ, ಸುಮ್ಮನೆ ಏನೇನೋ ಕಾಮೆಂಟ್ ಮಾಡಿದ್ರೆ ಹೆಚ್ಚು ತಲೆ ಕೆಡಿಸಿಕ``ಳ್ಳಲ್ಲ. ಆದರೆ ಅತೀಯಾಗಿ, ಕೆಟ್ಟದಾಗಿ...

ತುಪ್ಪ ಅಥವಾ ಬೆಣ್ಣೆ ಯಾವುದು ಒಳ್ಳೇದು? ಯಾವುದು ಆರೋಗ್ಯಕರ!: Health Tips by Dr.Prakash Rao

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ತುಪ್ಪ ಮತ್ತು ಬೆಣ್ಣೆ ಎರಡರಲ್ಲಿ ಯಾವುದರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/rlfVdqYMhdk ಇಂದಿನ ದಿನಗಳಲ್ಲಿ ಶುಗರ್ ಹೆಚ್ಚಾಗುತ್ತಿದೆ. ಅದೇ ರೀತಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಾಗುತ್ತಿದೆ. ಅಲ್ಲದೇ ಎಣ್ಣೆ ಪದಾರ್ಥಗಳನ್ನು ಹೆಚ್ಚು ತಿನ್ನಬಾರದು, ಇದರಿಂದ ಅನಾರೋಗ್ಯಕರ ತೂಕ ಹೆಚ್ಚಾಗುತ್ತದೆ ಅನ್ನೋ ವಿಷಯವನ್ನೂ ಜನರು...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img