Sunday, October 26, 2025

Latest Posts

ಜೀನಿ ಜೀವನಕ್ಕೆ ಹೊಸ ಹುರುಪನ್ನು ಕೊಟ್ಟಿದೆ: ಇದು Jeeni ಸೇವಿಸಿದವರ ಮಾತು

- Advertisement -

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಲ್ಲೋರ್ವ ವ್ಯಕ್ತಿ ಜೀನಿ ಕುಡಿದು, ತಮ್ಮ ಆರೋಗ್ಯದಲ್ಲಿ ಉತ್ತಮ ವ್ಯತ್ಯಾಸ ಹೊಂದಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ಈ ವ್ಯಕ್ತಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು. ಇವರು ಕಾಲು ನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಯಾವ ಯಾವ ವೈದ್ಯರ ಬಳಿ ಇವರು ಚಿಕಿತ್ಸೆಗೆಂದು ತೆರಳಿದ್ದರೋ, ಅವರೆಲ್ಲ ತರಹೇವಾರಿ ಔಷಧಿ ತೆಗೆದುಕೊಳ್ಳಲು ಹೇಳಿದರು. ಕೆಲವರು ಆಪರೇಶನ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಆಗ ಸುಲೇಮಾನ್ ಎನ್ನುವ ವೈದ್ಯರು, ನಿಮಗೆ ಅಶಕ್ತಿಯಿಂದ ಈ ಸಮಸ್ಯೆ ಬಂದಿದೆ ಎಂದರು.

ಹಾಗಾಗಿ ಈ ವ್ಯಕ್ತಿ ಅಶಕ್ತಿಯನ್ನು ತಡೆಯಲು, ಜೀನಿ ತೆಗೆದುಕೊಳ್ಳಲು ಶುರು ಮಾಡಿದರು. ಜೀನಿ ಸೇವಿಸಲು ಆರಂಭಿಸಿದ ಬಳಿಕ, ಇವರ ಕಾಲಿನ ನೋವು ಶೇ.88 ಪರ್ಸೆಂಟ್ ಕಡಿಮೆಯಾಗಿದೆ. ನಾನೀನ ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಅಲ್ಲದೇ, ಒಂದು ತಿಂಗಳು ಜೀನಿ ಕುಡಿಯುವುದನ್ನು ಬಿಟ್ಟ ಬಳಿಕ, ನನಗೆ ಮತತ್ತೆ ನಿಶ್ಶಕ್ತಿಯ ಸಮಸ್ಯೆ ಶುರುವಾಗಿತ್ತು. ಹಾಗಾಗಿ ಈಗ ತಪ್ಪದೇ ನಾನು ಜೀನಿ ಸೇವಿಸುತ್ತೇನೆ ಎಂದಿದ್ದಾರೆ.  ಹಾಗಾದ್ರೆ ಇವರು ಜೀನಿ ಸೇವಿಸಲು ಶುರು ಮಾಡಿದಾಗಿನಿಂದ, ಏನೇನು ಆರೋಗ್ಯ ಲಾಭ ಪಡೆದಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..

ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

- Advertisement -

Latest Posts

Don't Miss