ನವದೆಹಲಿ: ರಾಜೀವ್
ಗಾಂಧಿ ಅಧಿಕಾರದಲ್ಲಿದ್ದಾಗ ಯುದ್ದನೌಕೆಯನ್ನು ತಮ್ಮ ರಜಾ ದಿನಗಳನ್ನು ಕಳೆಯಲು ಸ್ವಂತ
ಟ್ಯಾಕ್ಸಿಯಂತೆ ಬಳಸಿಕೊಳ್ಳುತ್ತಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ನೌಕಾಪಡೆಯ ನಿವೃತ್ತ
ಅಧಿಕಾರಿಗಳು ತಳ್ಳಿಹಾಕಿದ್ದು, ಪ್ರಧಾನಿ ಹೇಳಿಕೆ ತಪ್ಪು ಎಂದಿದ್ದಾರೆ.
ದೇಶದ ಗಡಿ ಕಾಯಲು
ಬಳಸಬೇಕಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಕುಟುಂಬ ರಜೆಯ ಮೋಜು ಅನುಭವಿಸಲು
ಲಕ್ಷದ್ವೀಪಕ್ಕೆ ತೆರಳಲು ಸ್ವಂತ ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ರು. 10...
ಹುಬ್ಬಳ್ಳಿ-ಧಾರವಾಡ: ಮೈತ್ರಿ ಸರ್ಕಾರದ ಕಿರುಕುಳವೇ ಸಿ.ಎಸ್ ಶಿವಳ್ಳಿ ಸಾವಿಗೆ ಕಾರಣ ಅನ್ನೋ ಹೇಳಿಕೆ ಇದೀಗ ಮತ್ತೊಂದು
ತಿರುವು ಪಡೆದಿದ್ದು ಬಿಜೆಪಿ ಮುಖಂಡ ಶ್ರೀರಾಮುಲು ಪೇಚಿಗೆ ಸಿಲುಕಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ಬಿಜೆಪಿ ಉಪಚುನಾವಣಾ ಅಭ್ಯರ್ಥಿ ಚಿಕ್ಕನಗೌಡರ
ಪರ ಪ್ರಚಾರ ನಡೆಸ್ತಿದ್ದ ವೇಳೆ ಮಾತನಾಡಿದ ಶ್ರೀರಾಮುಲು, ಮೈತ್ರಿ ಸರ್ಕಾರದ ವಿರುದ್ಧ ಮಾತನಾಡೋ ಭರಾಟೆಯಲ್ಲಿ
ಮಾಜಿ ಸಚಿವ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳ...
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ವಿವಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು
ಅವಕಾಶ ನೀಡದಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಅಂತ ಕೋರಿ ಸಲ್ಲಿಸಿದ್ದ ಅರ್ಜಿಯನ್ನ
ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅಮೇಥಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರೋ ರಾಹುಲ್ ಗಾಂಧಿ ನಾಮಪತ್ರದೊಂದಿಗೆ
ಬ್ರಿಟನ್ ನಲ್ಲಿ ಹೊಂದಿರೋ ವ್ಯವಹಾರದ ದಾಖಲೆಗಳನ್ನ ಸಲ್ಲಿಸಿದ್ರು. ಆ ದಾಖಲೆಗಳಲ್ಲಿ...
ಸಖತ್ ಬೋಲ್ಡ್ ಮತ್ತು ಡಿಫರೆಂಟ್ ಪಾತ್ರಗಳ ಮೂಲಕ ಗುರುತಿಸಿಕೊಂಡಿರೋ ಬಾಲಿವುಡ್ ನಟಿ ವಿದ್ಯಾಬಾಲನ್ ಇದೀಗ ಮಾನವ ಕಂಪ್ಯೂಟರ್ ಆಗೋಕ್ಕೆ ಹೊರಟಿದ್ದಾರೆ. ಯಸ್, ಕರ್ನಾಟಕದ ಮೈಸೂರಿನ ಗಣಿತಶಾಸ್ತ್ರಜ್ಞೆ, ಮತ್ತು ಬರಹಗಾರ್ತಿ ಶಕುಂತಲಾ ದೇವಿಯವರ ಆತ್ಮಕತೆಯಲ್ಲಿ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದಾರೆ.
ಶಿಕ್ಷಣವನ್ನೇ ಪಡೆಯದೇ ಗಣಿತದ ಕಠಿಣ ಲೆಕ್ಕಾಚಾರದಲ್ಲಿ ಚಾತುರ್ಯ ಮತ್ತು ಅದ್ಯದ್ಭುತ ನೆನಪಿನ ಶಕ್ತಿ ಹೊಂದಿದ್ದ ಶುಕುಂತಲಾ ದೇವಿ ಮಾನವ...
ನವದೆಹಲಿ: ರಾಜೀವ್ ಗಾಂಧಿ ತಾವು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್ ಎಸ್ ವಿರಾಟ್’ ಅನ್ನು ತಮ್ಮ ಸ್ವಂತ ಟ್ಯಾಕ್ಸಿ ರೀತಿ ಬಳಸಿಕೊಂಡಿದ್ರು ಅಂತ ಪ್ರಧಾನಿ ಮೋದಿ ಹೊಸದೊಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ರಾಜೀವ್ ಗಾಂಧಿ
ಸಾಯುವಹೊತ್ತಿಗೆ ನಂಬರ್ 1 ಭ್ರಷ್ಟಾಚಾರಿಯಾಗಿದ್ರು ಅನ್ನೋ ಮೋದಿ ಹೇಳಿಕೆ ಕಾಂಗ್ರೆಸ್ಸಿಗರ ಕಣ್ಣು
ಕೆಂಪಾಗಿಸಿತ್ತು. ಇದರ ಬೆನ್ನಲ್ಲೇ ಇದೀಗ ಯುದ್ಧ ನೌಕೆಯನ್ನ ತಮ್ಮ...
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇನ್ನೂ 4 ವರ್ಷ ಸದೃಢವಾಗಿರಲಿದ್ದು, ಪೂರ್ಣಾವಧಿಗೆ ಎಚ್.ಡಿ.ಕುಮಾರಸ್ವಾಮಿಯವ್ರೇ ಸಿಎಂ ಅಂತ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
''ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕೆನ್ನೋ ವಿಚಾರ ಸದ್ಯಕ್ಕೆ ಅಪ್ರಸ್ತುತ.5 ವರ್ಷಗಳಿಗೆ ಕುಮಾರಸ್ವಾಮಿ ಅವರೇ ಸಿಎಂ ಅಂತ ಎಐಸಿಸಿ ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಯಾವುದೇ ಬದಲಾವಣೆ ಇಲ್ಲ''...
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಮೇಲೆ ಸಿಎಂ ಕುಮಾರಸ್ವಾಮಿ ಬೇಹುಗಾರಿಕೆ ಮಾಡ್ತಿದ್ದಾರೆ ಅನ್ನೋ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್, ಬೇಹುಗಾರಿಕೆ, ಟೆಲಿಫೋನ್ ಟ್ಯಾಪಿಂಗ್ ನಾವಲ್ಲ. ಸರ್ಕಾರಿ ಯಂತ್ರಗಳ ದುರುಪಯೋಗ ಮಾಡಿಕೊಂಡು ಮೋಸ ವಂಚನೆ ಮಾಡೋವ್ರು ಬಿಜೆಪಿಯವ್ರು ಅಂತ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನ...
ನವದೆಹಲಿ: 'ಚೌಕಿದಾರ್ ಚೋರ್ ಹೈ ಅಂತ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ' ಅಂತ ಹೇಳಿಕೆ ನೀಡಿ ನೋಟಿಸ್ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್ ಸಲ್ಲಿಸಿರೋ ರಾಹುಲ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ನಾನು ಉದ್ದೇಶಪೂರ್ವಕವಾಗಿ...
ಬೆಂಗಳೂರು: ಇತ್ತೀಚೆಗೆ ಬ್ರೆಜಿಲ್ ನಲ್ಲಿ ನಡೆದ ವಿಶ್ವ ಮಟ್ಟದ ಈಜು ಚಾಂಪಿಯನ್ಶಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ರಾಜ್ಯದ ಈಜುಪಟು ನಿರಂಜನ್ ಮುಕುಂದನ್ ಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಸಾವೋಪೋಲೋದಲ್ಲಿ ನಡೆದ ವಿಶ್ವ ಈಜು ಸರಣಿಯ 200 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ...