Monday, August 3, 2026

Karnataka Tv

ಉ. ಕರ್ನಾಟಕ ನೆರವಿಗೆ ಧಾವಿಸುವಂತೆ ಕರೆಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಕರ್ನಾಟಕ ಟಿವಿ : ಉತ್ತರ ಕರ್ನಾಟಕ ಕಳೆದೊಂದು ವಾರದಿಂದ ನೀರಿನಲ್ಲಿ ಮುಳುಗಿದೆ.. ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಿಂದಾಗಿ ಕೃಷ್ಣಾ ನದಿ ಉಗ್ರರೂಪದಲ್ಲಿ ಹರಿಯುತ್ತಿದೆ. ಇತ್ತ ಘಟಪ್ರಭಾ, ಮಲಪ್ರಭಾ ಕೂಡ ರುದ್ರ ನರ್ತನ ಮಾಡುತ್ತಿವೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದು ಸಾವಿರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಗಿದ್ದು ನದಿ ಪಾತ್ರದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ.. ಉತ್ತರ ಕರ್ನಾಟಕದ ನೆರವಿಗೆ ಧಾವಿಸುವಂತೆ ಡಿ ಬಾಸ್ ಕರೆ https://twitter.com/dasadarshan/status/1159133338747060226 ಇನ್ನು ಚಾಲೆಂಜಿಂಗ್ ಸ್ಟಾರ್...

ಸಂಸತ್ತಿನಲ್ಲಿ ಮೋದಿ-ಶಾ ಇದ್ದಾಗ ಕಾಶ್ಮೀರದಲ್ಲಿ ಅಜಿತ್ ಧೋವಲ್ ಮಾಡಿದ್ದೇನು..?

ಕರ್ನಾಟಕ ಟಿವಿ : ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಕರ್ಫ್ಯೂ, ಲಕ್ಷಾಂತ ಸೈನಿಕರ ನಿಯೋಜನೆ.. ಇದೆಲ್ಲವನ್ನ ನೋಡಿದ ವಿಪಕ್ಷಗಳು ಲಾಲ್ ಚೌಕ್ ನಲ್ಲಿ ಮೋದಿ ಬಾರಿ ಧ್ವಜಾರೋಹಣ ಮಾಡ್ತಾರೆ. ಹೀಗಾಗಿ ಸೇನೆ ನಿಯೋಜನೆ ಮಾಡ್ತಿದ್ದಾರೆ ಅಂತ.. ಮೊಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾರನ್ನ ರಾತ್ರೋರಾತ್ರಿ ಗೃಹಬಂಧನದಲ್ಲಿರಿಸುತ್ತಿದ್ದಂತೆ ಮೋದಿ ಮತ್ತೆ ಏನಾದರೂ ಪಾಕಿಸ್ತಾನ ಮೇಲೆ ಯುದ್ಧ ಸಾರಿಬಿಟ್ರಾ ಅನ್ನೋ ಚರ್ಚೆ ಸಹ ಶುರುವಾಯ್ತು.. ಆದ್ರೆ, ಅಮಿತ್ ಶಾ...

ಕೆರಿಬಿಯನ್ ರ ಮೇಲೆ ಕೊಹ್ಲಿ ಪಡೆ ಸವಾರಿ, ಟೀಮ್ ಇಂಡಿಯಾ ಮಡಿಲಿಗೆ ಟಿ-ಟ್ವೆಂಟಿ ಸರಣಿ..!

ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲೂ ವಿರಾಟ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಕೆರೆಬಿಯನ್ ರ ಎದುರು ಅವರದ್ದೇ ನೆಲದಲ್ಲಿ 3 ಪಂದ್ಯಗಳ ಟಿ-ಟ್ವೆಂಟಿ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಎದುರಾಳಿ ಪಡೆಗೆ ಬ್ಯಾಟಿಂಗ್ ಅವಕಾಶ ನೀಡಿತು....

ಹೇಗಿದೆ ಗೊತ್ತಾ..? “ಕನ್ನಡ್ ಗೊತ್ತಿಲ್ಲ..!” ಸಿನಿಮಾ ಟೀಸರ್..?

ಡಿಫರೆಂಟ್ ಟೈಟಲ್ ನಿಂದಲೇ, ಚಿತ್ರ ರಸಿಕರ ಗಮನ ಸೆಳೆದಿರುವ "ಕನ್ನಡ್ ಗೊತ್ತಿಲ್ಲ..!" ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಕನ್ನಡ್ ಗೊತ್ತಿಲ್ಲ..!" ಚಿತ್ರದ ಟೀಸರ್, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅಷ್ಟೇ ಅಲ್ಲದೆ ಹರಿಪ್ರಿಯಾ ಅವರಿಗೆ ಮತ್ತೊಂದು ಇಮೇಜ್ ತಂದುಕೊಡುವ ನಿರೀಕ್ಷೆ ಮೂಡಿಸಿದೆ. " ನನ್ನ ಜೀವನದಲ್ಲಿ...

ಆಫ್ರಿದಿಗೆ ಎಚ್ಚರಿಕೆ ಕೊಟ್ಟ ಗಂಭೀರ್, “ಯೋಚಿಸಬೇಡ ಮಗನೇ ಪಿಓಕೆಯನ್ನೂ ಖಾಲಿ ಮಾಡಿಸ್ತೀವಿ”

ಅವರಿಬ್ಬರು ಮೈದಾನದಲ್ಲಿ ಎದುರಾದ್ರು ಅಂದ್ರೆ, ಅಲ್ಲಿ ಹೈ ವೋಲ್ಟೇಜ್ ಕ್ರಿಯೇಟ್ ಆಗ್ತಿತ್ತು.. ಕ್ರಿಕೆಟ್ ಮೈದಾನವನ್ನೇ ರಣರಂಗ ಮಾಡಿಕೊಳ್ಳುತ್ತಿದ್ರು. ಸದ್ಯ ಇಬ್ಬರು ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರಾದ್ರು, ಇವರಿಬ್ಬರ ನಡುವಿನ ವಾಗ್ಯುದ್ದ ಮಾತ್ರ ಇನ್ನೂ ನಿಂತಿಲ್ಲ. ಆಗಿಂದಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇವರಿಬ್ಬರ ವಾರ್, ನೋಡುಗರಿಗೆ ಸಖತ್ ಖುಷಿ ನೀಡುತ್ತೆ. ಹೌದು..ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ...

ಪ್ರವಾಹ ಪೀಡಿತ ಪ್ರದೇಶ ವಾಸ್ತವತೆ ಅಧ್ಯಯನಕ್ಕೆ, ಕಾಂಗ್ರೆಸ್ ನ ಎರಡು ತಂಡ ಸಜ್ಜು..!

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವಾಸ್ತವತೆಯ ಅಧ್ಯಯನ, ಪರಿಹಾರ ಕಾರ್ಯಗಳ ಪರಿಶೀಲನೆ ಹಾಗೂ ಅಗತ್ಯ ನೆರವು ನೀಡುವ ಸಲುವಾಗಿ ಕೆಪಿಸಿಸಿಯಿಂದ 2 ತಂಡಗಳನ್ನು ರಚಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಪ್ರಮುಖ ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಮಾಡಿದ್ದಾರೆ . ಮಳೆಯಿಂದಾಗಿ ಉತ್ತರ...

BSYಗೆ ಅಧಿಕಾರ ಸಿಗ್ತು, ಆದ್ರೆ, ಲಕ್ಕಿ ಮನೆ ಇನ್ನು ಸಿಕ್ಕಿಲ್ಲ ಯಾಕೆ..?

ಬೆಂಗಳೂರು : ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಯಡಿಯೂರಪ್ಪ ಮೂರು ದಿನ ಸಿಎಂ ಆಗಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ರು.. ನಂತರ ಕುಮಾರಸ್ವಾಮಿ ಸಿಎಂ ಆದ್ರು. ಆಗ ವಿಪಕ್ಷ ನಾಯಕರಾದ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸರ್ಕಾರ ಅಸಡ್ಡೆ ತೋರಿತ್ತು.. ಯಡಿಯೂರಪ್ಪ ಸಾಮಾನ್ಯ ಬೇಡಿಕೆಯನ್ನ ನಿರಾಕರಿಸಿ ಅವಮಾನ ಮಾಡಿದ್ರು.. ಲಕ್ಕಿ ಮನೆ ಕೇಳಿದ್ದ...

ಭಾರತಾಂಬೆಯ ಹೆಮ್ಮೆಯ ಪುತ್ರಿ ಸುಷ್ಮಾ ಸ್ವರಾಜ್ ಇನ್ನಿಲ್ಲ..!

ದೆಹಲಿ : ಮಾಜಿ ಕೇಂದ್ರ ಸಚಿವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ.. ಹೃದಯಾಘಾತವಾದ ಹಿನ್ನೆಲೆ ಸಂಜೆ ಸುಷ್ಮಾ ಸ್ವರಾಜ್ ಅವರನ್ನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತುರ್ತು ನಿಗಾಘಟಕದಲ್ಲಿದ್ದ ಸುಷ್ಮಾ ಸ್ವರಾಜ್ ಅವರಿ ಗೆ ಚಿಕಿತ್ಸೆ ನೀಡಲಾಗ್ತಿತ್ತು.. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೆಲ ನಿಮಿಷಗಳ ಹಿಂದೆ ಸಾವನ್ನಪ್ಪಿದ್ದಾರೆ.. ಇಂದು ಸಂಜೆಯಷ್ಟೆ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಪ್ರಧಾನಿ...

2019-20ರ ದುಲೀಪ್ ಟ್ರೋಫಿಗೆ ತಂಡ ಪ್ರಕಟ, ಶುಬ್ ಮನ್ ಗಿಲ್ ಗೆ ನಾಯಕನ ಪಟ್ಟ..!

೨೦೧೯-೨೦ ರ ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ, ಬಿಸಿಸಿಐ ತಂಡ ಪ್ರಕಟಿಸಿದೆ. ಟ್ರೋಫಿಗಾಗಿ ಇಂಡಿಯಾ ರೆಡ್, ಇಂಡಿಯಾ ಬ್ಯೂ ಮತ್ತು ಇಂಡಿಯಾ ಗ್ರೀನ್ ತಂಡಗಳು ಸೆಣಸಲಿದ್ದು, ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿರುವ ಯುವ ಕ್ರಿಕೆಟಿಗರಿಗೆ ನಾಯಕ ಸ್ಥಾನ ನೀಡಲಾಗಿದೆ. ಕಳೆದ ಬಾರಿಯ ಅಂಡರ್-೧೯ ವಿಶ್ವಕಪ್ ಹೀರೋ...

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಕಡೆಗೂ ಪ್ರತಿಕ್ರಿಯೆ ನೀಡಿದ “ರಾಗಾ”..!

ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಗ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಆರ್ಟಿಕಲ್​ 370 ರದ್ದತಿ ವಿಚಾರವಾಗಿ, ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪವೆತ್ತಿ ಇಂದು ರಾಹುಲ್​​​​ ಟ್ವೀಟ್​ ಮಾಡಿದ್ದಾರೆ. ಜಮ್ಮು ಕಾಶ್ಮೀರವನ್ನು ಇಬ್ಭಾಗ ಮಾಡುವುದರಿಂದ, ಜನಪ್ರತಿನಿಧಿಗಳನ್ನ ಬಂಧಿಸುವುದರಿಂದ ಹಾಗೂ ನಮ್ಮ ಸಂವಿಧಾನವನ್ನ...

About Me

32798 POSTS
0 COMMENTS
- Advertisement -spot_img

Latest News

Bidar News: ಗುಂಡಿಗಳ ನಗರವಾಗಿ ಬದಲಾಗಿದೆಯೇ ಬೀದರ್? ರಸ್ತೆ ಅವಸ್ಥೆಗೆ ಜನರ ಆಕ್ರೋಶ..

Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...
- Advertisement -spot_img