ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ  ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ.

ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..

ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು ಹಾಕಿ ಮಿಕ್ಸ್ ಮಾಡಿ. ಬೇಕಾದಲ್ಲಿ ಗೋಡಂಬಿ, ಬಾದಾಮಿ, ದ್ರಾಕ್ಷಿ ಸೇರಿಸಿದ್ರೆ, ಬಾಳೆ ಹಣ್ಣಿನ ಪಾಯಸ ರೆಡಿ.

ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..

ನೀವು ಸಿಂಪಲ್‌ ಆದ ವಿಧಾನದಲ್ಲೂ ಇದನ್ನು ಮಾಡಬಹುದು. ಒಂದು ಬೌಲ್‌ಗೆ ಕತ್ತರಿಸಿದ ಬಾಳೆ ಹಣ್ಣು, ಹಾಲು, ಸಕ್ಕರೆ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿದ್ರೆ, ಬಾಳೆ ಹಣ್ಣಿನ ಸಿಂಪಲ್ ಪಾಯಸ ರೆಡಿ.

ಇನ್ನೊಂದು ವಿಧಾನದ ಬಗ್ಗೆ ಹೇಳೋದಾದ್ರೆ, ನೀವು ಹಾಲು ಬಿಸಿ ಮಾಡಿ, ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಇದೆಲ್ಲ ತಣಿದ ಮೇಲೆ, ಇದರೊಂದಿಗೆ ಬಾಳೆಹಣ್ಣನ್ನ ರುಬ್ಬಿ, ಇದಕ್ಕೆ ಡ್ರೈಫ್ರೂಟ್ಸ್ ಸೇರಿಸಿ, ಪಾಯಸ ತಯಾರಿಸಬಹುದು. ಒಟ್ಟಿನಲ್ಲಿ ಈ ದಿನ ಬಾಳೆ ಹಣ್ಣನ್ನು ನೈವೇದ್ಯಕ್ಕಿಡುವುದು ಮುಖ್ಯ.

About The Author