Sunday, April 19, 2026

ಬ್ಯೂಟಿ ಟಿಪ್ಸ್

ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ...

ಮಳೆಗಾಲದಲ್ಲಿ ಕೆಸುವಿನ ಸೊಪ್ಪಿನ ಖಾದ್ಯ ಸೇವಿಸಬೇಕು ಅಂತಾ ಹೇಳುವುದು ಯಾಕೆ..?

Health Tips: ಮಳೆಗಾಲದಲ್ಲಿ. ಅದರಲ್ಲೂ ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನಿಂದ ಮಾಡುವ ಆಹಾರಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಹಾಗಾಗಿಯೇ ಅಂತನೌಪಿಯಂದು, ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನ ಪತ್ರೋಡೆ, ಚಟ್ನಿ ಸೇರಿ ಇನ್ನೂ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಾಗಾದರೆ, ಯಾಕೆ ಶ್ರಾವಣದಲ್ಲಿ ಕೆಸುವಿನ ಸೊಪ್ಪಿನ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ಹಸಿವನ್ನು ನಿಯಂತ್ರಿಸಿ,...

ಜೇನುಹುಳು ಕಚ್ಚಿದರೆ ಏನು ಮಾಡಬೇಕು..?

Health Tips: ಜೇನುಗೂಡಿರುವ ಜಾಗಕ್ಕೆ ಹೋದಾಗ, ಅತೀ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಜೇನುಹುಳು ಅಟ್ಯಾಕ್ ಮಾಡಿಬಿಡುತ್ತದೆ. ಜೇನುಹುಳುವಿನ ಅಟ್ಯಾಕ್ ಎಷ್ಟು ಡೇಂಜರ್ ಅಂದ್ರೆ, ನಮ್ಮ ಪ್ರಾಣವನ್ನ ಕೂಡ ಅದು ಕಿತ್ತುಕೊಳ್ಳಬಹುದು. ಹಾಗಾಗಿ ಆದಷ್ಟು ಹುಷಾರಾಗಿ ಇರುವುದು ಒಳ್ಳೆಯದು. ಇಂದು ನಾವು ಜೇನುಹುಳು ಕಚ್ಚಿದಾಗ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಜೇನುಹುಳು ಕಚ್ಚಿದಾಗ,...

ಅರಿಶಿನ ಬಳಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಗೊತ್ತಾ..?

Health: ಅರಿಶಿನ ಅನ್ನೋದು, ಭಾರತೀಯರ ಅಡುಗೆ ಮನೆಯಲ್ಲಿ ಸದಾ ಇರುವಂಥ ಪದಾರ್ಥ. ಇದು ಬರೀ ಅಡುಗೆಯ ರುಚಿ, ಬಣ್ಣವನ್ನ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಅಡುಗೆ ಮಾಡಲು ಮಾತ್ರವಲ್ಲದೇ, ಸೌಂದರ್ಯವರ್ಧನೆಗೂ ಅರಿಶಿನವನ್ನು ಬಳಸಲಾಗುತ್ತದೆ. ಹಾಗಾದರೆ ಅರಿಶಿನ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಅರಿಶಿನ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಕಾರಣಕ್ಕೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ...

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2

Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ.. ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ...

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 1

Biography: ಚಿಕ್ಕವರಿದ್ದಾಗ ಈ ವ್ಯಕ್ತಿ ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ, ಪೇಪರ್ ಹಾಕುತ್ತಿದ್ದರು. ಚಿಕ್ಕಂದಿನಲ್ಲೇ ಜೀವನ ಪಾಠವನ್ನು ಅರಿತು ಬಾಳಿದವರು. ತಮ್ಮ ಜೀವನಾನುಭವವನ್ನು ಜನರಿಗೆ ಹಂಚಿದವರು. ವೃತ್ತಿಯಲ್ಲಿ ಲೆಕ್ಚರರ್ ಆಗಿದ್ದ ಇವರು, ನಮ್ಮ ದೇಶದ ನೆಚ್ಚಿನ ರಾಷ್ಟ್ರಪತಿಯಾಗಿದ್ದರು. ಇವರು, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದರು. ಅದು ಯಾವ ಸಂದರ್ಭದಲ್ಲಿ ಎಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ...

ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 2

Biography: ಈ ಮೊದಲ ಭಾಗದಲ್ಲಿ ನಾವು ಅಂಬಾನಿ ಬಜ್ಜಿ ಮಾರಿದ ಬಗ್ಗೆ, ಯಮನ್‌ಗೆ ಕೆಲಸಕ್ಕೆ ಹೋದ ಬಗ್ಗೆ ಹೇಳಿದ್ದೆವು. ಈಗ ಯಮನ್‌ನಲ್ಲಿ ಏನೇನಾಯಿತು..? ಯಾಕೆ ಅಂಬಾನಿ ಯಮನ್‌ನಲ್ಲಿ ಕೆಲಸ ಬಿಟ್ಟು, ಭಾರತಕ್ಕೆ ಬಂದರು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಮನ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಮತ್ತು ಲಂಡನ್‌ನಲ್ಲಿ ಬೆಳ್ಳಿ ನಾಣ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಇದನ್ನರಿತ ಅಂಬಾನಿ,...

ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 1

Biography: ಆತ ತನ್ನ ತಂದೆಯ ಕಷ್ಟವನ್ನು ನೋಡಲಾಗದೇ, ಓದು ಬಿಟ್ಟು ಬಜ್ಜಿ ಮಾಡಿ, ಮಾರಲು ಮುಂದಾದ ಬಾಲಕ. ಬಳಿಕ ಬೇರೆ ಬೇರೆ ಕೆಲಸಗಳನ್ನ ಮಾಡಿ, ಸೋತು ಹೋಗಿ, ಕೊನೆಗೆ ಇನ್ನೊಂದು ರಾಷ್ಟ್ರಕ್ಕೆ ಹೋಗಿ, ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ ಆ ದೇಶದಿಂದ ಹೊರಬೀಳುವ ಪರಿಸ್ಥಿತಿ ಬಂದಾಗ ಮಾತ್ರ, ಬುದ್ಧಿವಂತಿಕೆ ಉಪಯೋಗಿಸಿ, ಭಾರತಕ್ಕೆ ಬಂದು...

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

Health: ದಿನಸಿ, ಹಣ್ಣು, ಹಂಪಲನ್ನು ಖರೀದಿಸಬೇಕೆಂದು ಹಲವರು ಮಾರ್ಟ್‌ಗಳಿಗೆ ಹೋಗುತ್ತಾರೆ. ಆಗ ಅವರು ಮಾಡುವ ಕೆಲವು ತಪ್ಪುಗಳೇ, ಪರಿಸರಕ್ಕೂ ಮತ್ತು ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಹಾಗಾದ್ರೆ ನಾವು ಮಾರ್ಟ್‌ಗೆ ಹೋದಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಮಾರ್ಟ್‌ನಲ್ಲಿ ಎಲ್ಲ ಪುಡ್‌ ಸೆಕ್ಷನ್ ಹತ್ತಿರ ಹೆಚ್ಚಾಗಿ ಹೋಗುವುದು. ಕೆಲವರು ಬರೀ 4...

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health: ಚೀಯಾಸೀಡ್ಸ್ ಅನ್ನೋದು, ನಮ್ಮ ಹಿರಿಯರು ಕೂಡ ಬಳಸಿದ ವಸ್ತು. ಆದರೆ ಅದು ಇತ್ತೀಚೆಗೆ ಮತ್ತೂ ಫೇಮಸ್ ಆಗಿದೆ. ಡಯಟ್ ಮಾಡುವವರು, ಹೊಟೆಲ್‌ಗಳಲ್ಲಿ ಜ್ಯೂಸ್, ಫಾಲೂದಾಗೆ ಚೀಯಾ ಸೀಡ್ಸ್ ಬಳಸುವುದರಿಂದ, ಇದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಪ್ರತಿದಿನ ಒಂದು ಸ್ಪೂನ್ ಚೀಯಾ ಸೀಡ್ಸ್ ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಬೆಳಿಗ್ಗೆ ಖಾಲಿ...
- Advertisement -spot_img

Latest News

ತುಮಕೂರಿನಲ್ಲಿ 39,000 ಅರ್ಜಿ ಬಾಕಿ; ಕಂಗಾಲಾದ ರೈತರು!

ರೈತರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಭೂ ಮಾಪಕರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ. ಸೇವೆ...
- Advertisement -spot_img