Saturday, September 26, 2026

ರಾಜಕೀಯ

ಯಡಿಯೂರಪ್ಪ ಭೇಟಿ ವೇಳೆ ಅಮಿತ್ ಶಾ ಹೇಳಿದ್ದೇನು..?

ನವದೆಹಲಿ : ಪ್ರಧಾನಿ ನರೇಂದ್ರಮೋದಿಗಿಂತ ಅಮಿತ್ ಶಾ ಫುಲ್ ಬ್ಯುಸಿ ಆಗ್ತಿದ್ದಾರೆ. ನಿನ್ನೆ ಭೇಟಿಗೆ ತೆರಳಿದ್ದ ಯಡಿಯೂರಪ್ಪಗೆ ಅಮಿತ್ ಶಾ ಭೇಟಿ ಅನುಮತಿ ಸಿಕ್ಕಿರಲಿಲ್ಲ.. ಹೀಗಾಗಿ ನಿನ್ನೆ ಪ್ರಧಾನಿ ಭೇಟಿಯಾಗಿದ್ದ ಯಡಿಯೂರಪ್ಪ ನಂತರ ಸಂತೋಷ್ ಜೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ಅಮಿತ್ ಶಾ ಭೇಟಿಯಾಗೋ ವರೆಗೂ ಸಂಪುಟ ವಿಸ್ತರಣೆ ಗ್ಯಾರಂಟಿ ಇರಲಿಲ್ಲ.. ಹೀಗಾಗಿ ನಿನ್ನೆ...

ಯಡಿಯೂರಪ್ಪ ವಿರುದ್ಧ ಸಿಡಿದೇಳಲು 20 ಶಾಸಕರು ರೆಡಿ..!

ಬೆಂಗಳೂರು : ಹೈಕಮಾಂಡ್ ಕಾಡಿಬೇಡಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಎಸ್ ವೈ ಸರ್ಕಾರಕ್ಕೆ ಬಯಸದೇ ಸಮಸ್ಯೆಗಳು ಸಹ ಎದುರಾಗೋದು ಗ್ಯಾರಂಟಿಯಾಗಿದೆ. ಮೊದಲ ಹಂತದಲ್ಲಿ 14-16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ 16ರ ಲಿಸ್ಟ್ ನಲ್ಲಿ ಇಲ್ಲದ 20 ಸಚಿವಾಕಾಂಕ್ಷಿಗಳು...

BREAKING NEWS ಸಿ.ಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯರಪ್ಪ ಸಿಎಂ ಆಗ್ತಿದ್ದ ಹಾಗೆಯೇ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಅನ್ನುವ ಪ್ರಶ್ನೆ ಮುಂದೆ ಮೂರು ಆಯ್ಕೆಗಳು ಎಲ್ಲರ ಮುಂದಿತ್ತು.. ಇದೀಗ ಎರಡು ಆಯ್ಕೆಗಳಲ್ಲಿ ಸಿ.ಟಿ ರವಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ.. ಹೌದು ಬಿ.ಎಸ್ ಯಡಿಯೂರಪ್ಪ ಇದೀಗ ಸಂಪುಟ  ವಿಸ್ತರಣೆ ತಲೆಬಿಸಿ ನಡುವೆ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟಂತೆ ಕಾಣ್ತಿದೆ. ಈ ಮೊದಲು ಅರವಿಂದ ಲಿಂಬಾವಳಿ,...

ಬ್ರೇಕಿಂಗ್ ನ್ಯೂಸ್ ಯಡಿಯೂರಪ್ಪ ಸಂಪುಟ ಸೇರುವವರ ಪಟ್ಟಿ ಫೈನಲ್

ಅಂತೂ-ಇಂತೂ ಯಡಿಯೂರಪ್ಪ ಬೇಡಿಕೆಗೆ ಅಮಿತ್ ಶಾ ಗ್ರೀನ್ ಸಿಗ್ನಿಲ್ ಕೊಡುವ ಸಮಯ ಬಂದಿದೆ.. ಕಾಡಿಬೇಡಿದ್ರೂ ಕಳೆದ ಭೇಟಿಯ ವೇಳೆ ಸಂಪುಟ ವಿಸ್ತರಣೆಗೆ ಓಕೆ ಅನ್ನದ ಅಮಿತ್ ಶಾ ನೆರೆಕುರಿತಂತೆ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ ವೇಳೆ ಬಿಎಸ್ ವೈಗೆ ಸಂಪುಟ ವಿಸ್ತರಣೆ ಮಾಡಲು ಪಟ್ಟಿ ತರುವಂತೆ ಸೂಚಿಸಿದ್ರು.. ಇದೀಗ ತನ್ನ ಸಂಪುಟಕ್ಕೆ ಯಾರ್ಯಾರು ಬೇಕು ಅಂತ ಪಟ್ಟಿ ಹಿಡಿದುಕೊಂಡು ದೆಹಲಿಯಲ್ಲಿ ಸಿಎಂ...

ಹೊಸ ಮನೆ ನಿರ್ಮಿಸಲು ಸಂತ್ರಸ್ತರಿಗೆ 5 ಲಕ್ಷ ನೆರವು..!

ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾತ್ಕಾಲಿಕ ಪರಿಹಾರವಾಗಿ ಪ್ರವಾಹಕ್ಕೆ ತುತ್ತಾಗಿರುವ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು...

ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ..!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಕರ್ನಾಟಕದಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಲ ದಿಗ್ಬಂಧನಕ್ಕೆ ರಾಜ್ಯಕ್ಕೆ ರಾಜ್ಯವೆ ಮುಳುಗಿದ್ದು, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿಹೊಗಿದ್ದು, ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಬೀಕರ ಪ್ರವಾಹ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ...

ಪ್ರವಾಹ ಪೀಡಿತ ಪ್ರದೇಶ ವಾಸ್ತವತೆ ಅಧ್ಯಯನಕ್ಕೆ, ಕಾಂಗ್ರೆಸ್ ನ ಎರಡು ತಂಡ ಸಜ್ಜು..!

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವಾಸ್ತವತೆಯ ಅಧ್ಯಯನ, ಪರಿಹಾರ ಕಾರ್ಯಗಳ ಪರಿಶೀಲನೆ ಹಾಗೂ ಅಗತ್ಯ ನೆರವು ನೀಡುವ ಸಲುವಾಗಿ ಕೆಪಿಸಿಸಿಯಿಂದ 2 ತಂಡಗಳನ್ನು ರಚಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಪ್ರಮುಖ ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಮಾಡಿದ್ದಾರೆ . ಮಳೆಯಿಂದಾಗಿ ಉತ್ತರ...

BSYಗೆ ಅಧಿಕಾರ ಸಿಗ್ತು, ಆದ್ರೆ, ಲಕ್ಕಿ ಮನೆ ಇನ್ನು ಸಿಕ್ಕಿಲ್ಲ ಯಾಕೆ..?

ಬೆಂಗಳೂರು : ಕಳೆದ ವರ್ಷ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಯಡಿಯೂರಪ್ಪ ಮೂರು ದಿನ ಸಿಎಂ ಆಗಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ರು.. ನಂತರ ಕುಮಾರಸ್ವಾಮಿ ಸಿಎಂ ಆದ್ರು. ಆಗ ವಿಪಕ್ಷ ನಾಯಕರಾದ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಸರ್ಕಾರ ಅಸಡ್ಡೆ ತೋರಿತ್ತು.. ಯಡಿಯೂರಪ್ಪ ಸಾಮಾನ್ಯ ಬೇಡಿಕೆಯನ್ನ ನಿರಾಕರಿಸಿ ಅವಮಾನ ಮಾಡಿದ್ರು.. ಲಕ್ಕಿ ಮನೆ ಕೇಳಿದ್ದ...

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಕಡೆಗೂ ಪ್ರತಿಕ್ರಿಯೆ ನೀಡಿದ “ರಾಗಾ”..!

ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಗ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಆರ್ಟಿಕಲ್​ 370 ರದ್ದತಿ ವಿಚಾರವಾಗಿ, ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪವೆತ್ತಿ ಇಂದು ರಾಹುಲ್​​​​ ಟ್ವೀಟ್​ ಮಾಡಿದ್ದಾರೆ. ಜಮ್ಮು ಕಾಶ್ಮೀರವನ್ನು ಇಬ್ಭಾಗ ಮಾಡುವುದರಿಂದ, ಜನಪ್ರತಿನಿಧಿಗಳನ್ನ ಬಂಧಿಸುವುದರಿಂದ ಹಾಗೂ ನಮ್ಮ ಸಂವಿಧಾನವನ್ನ...

ದೆಹಲಿಯ ಕರ್ನಾಟಕ ಭವನ ನೂತನ ಕಟ್ಟಡದ ಪ್ರಗತಿ ಪರಿಶೀಲಿಸಿದ BSY

ನಿನ್ನೆ ಪ್ರವಾಹ ಪೀಡಿತ ಉತ್ತರ ಕರ್ನಾಟಕದ ವೈಮಾನಿಕ ಸಮೀಕ್ಷೆ ನಡೆಸಿದ ಬಿಎಸ್ವೈ, ನಂತರ ದೆಹಲಿಗೆ ತೆರಳಿದ್ರು. ಸಚಿವ ಸಂಪುಟ ವಿಸ್ತರಣೆ, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ದೆಹಲಿ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಸದ್ಯ ಪಕ್ಷದ ಇತರೆ ನಾಯಕರ ಜೊತೆ ಸೇರಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ನೂತನ ಕಟ್ಟಡ...
- Advertisement -spot_img

Latest News

ಮಕ್ಕಳು ಶೂ ನೆಲಕ್ಕೆ ಎಸೆದಿದ್ದಲ್ಲ, ಕಾಂಗ್ರೆಸ್ ಸರ್ಕಾರದ ಮುಖಕ್ಕೆ ಬಡಿದಿದ್ದು!: ಛಲವಾದಿ ನಾರಾಯಣಸ್ವಾಮಿ

Political News: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಣೆ ಆರೋಪಕ್ಕೆ ಸಂಬಂಧಿಸಿದಂತೆ ಪಾಲಕರು ಹಾಗೂ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಮಕ್ಕಳಿಗೆ ವಿತರಿಸಲಾದ ಶೂಗಳು ಕೆಲವೇ...
- Advertisement -spot_img