ಸಂಪುಟದಲ್ಲಿ
ಸ್ಥಾನ ಸಿಗದೆ ಉಗ್ರರೂಪ ತಾಳಿರುವ ಉಮೇಶ್ ಕತ್ತಿ ಸಂಫುಟಕ್ಕೆ ಸೇರಿಸಿಕೊಳ್ಳಲು ಹೋಗಿ ಸಿಎಂ ಯಡಿಯೂರಪ್ಪ
ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉಮೇಶ್ ಕತ್ತಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಡುವಂತೆ ಅಮಿತ್
ಶಾ ಬಳಿ ಅನುಮತಿಗಾಗಿ ಬಿಎಸ್ ವೈ ತೆರಳಿದ್ರು. ಉಮೇಶ್ ಕತ್ತಿ ಸಂಫುಟ ಸೇರ್ಪಡೆ ಜೊತೆ ನಾವು ಸೂಚಿಸಿದವರಿಗೆ
ಡಿಸಿಎಂ ಪಟ್ಟ ನೀಡುವಂತೆ ಅಮಿತ್ ಶಾ ಆಜ್ಞೆ ಮಾಡಿದ್ದಾರೆ..
ಕತ್ತಿ...
ಕರ್ನಾಟಕ : ಕಳೆದೊಂದು ತಿಂಗಳ ಹಿಂದೆ 17 ಶಾಸಕರಿಗೆ ಭಾರೀ ಡಿಮ್ಯಾಂಡ್.. ಬೆಂಗಳೂರಿನಿಂದ ಮುಂಬೈ ಗೆ ಪ್ರೈವೇಟ್ ಜೆಟ್ ವಿಮಾನದ ವ್ಯವಸ್ಥೆ, ಬಿಜೆಪಿ ಘಟಾನುಘಟಿ ನಾಯಕರೇ ಅನರ್ಹ ಶಾಸಕರಿಗೆ ಬಾಡಿ ಗಾರ್ಡ್.. ಕುಮಾರಸ್ವಾಮಿ, ಡಿ.ಕೆ ಶಿವ ಕುಮಾರ್ ಬನ್ರಪ್ಪ ವಾಪಸ್ ಬನ್ನಿ ನಿವೇ ಮಿನಿಸ್ಟರ್ ಆಗಿ. ಆ ಬಿಜೆಪಿಯವರ ಮಾತು ಕೇಳಿ ಹಾಳಾಗ್ಬೇಡಿ ಅಂತ...
ಸಂಘ ಪ್ರಚಾರಕ ಹುದ್ದೆಯಿಂದ ರಾಜ್ಯಾಧ್ಯಕ್ಷ ಪಟ್ಟದವರೆಗೆ..!
ಕರ್ನಾಟಕ ಟಿವಿ : ಅಚ್ಚರಿಯ ಬೆಳವಣೆಗೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಿಎಸ್ ವೈ ಅರವಿಂದ ಲಿಂಬಾವಳಿಯನ್ನ ನೇಮಕ ಮಾಡಲು ಉತ್ಸುಕರಾಗಿದ್ರು. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಳಗ್ಗೆಯಷ್ಟೆ ಸಂಪುಟ ವಿಸ್ತರಣೆಯಲ್ಲಿ ಬಿಎಸ್ ವೈಗೆ ಶಾಕ್ ಕೊಟ್ಟಿದ್ರು ಸಂಜೆ...
ಕರ್ನಾಟಕ ಟಿವಿ
: ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ
ಅಮಿತ್ ಶಾ ನೇಮಕ ಮಾಡಿದ್ದಾರೆ.. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ನಳೀನ್ ಕುಮಾರ್ ಕಟೀಲ್ ರಾಜ್ಯಧ್ಯಕ್ಷರನ್ನಾಗಿ
ಅಮಿತ್ ಶಾ ನೇಮಕ ಮಾಡಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆ
ಹೊರಡಿಸಿದ್ದಾರೆ..
BSY ಆಪ್ತ
ಅರವಿಂದ್ ಲಿಂಬಾವಳಿಗೆ ನಿರಾಸೆಯ ಹುಳಿ..!
ಬಿಎಸ್...
ಕರ್ನಾಟಕ ಟಿವಿ
: ಆಗಸ್ಟ್ 1, 2018ರಿಂದ ಕುಮಾರಸ್ವಾಮಿ ಸರ್ಕಾರದ ಕಡೇ ದಿನದ ವರೆಗೂ ಟ್ಯಾಪ್ ಮಾಡಲಾಗಿರುವ ಬಗ್ಗೆ
ಸಿಬಿಐ ತನಿಖೆ ಮಾಡುವಂತೆ ಅಧಿಕೃತ ಆದೇಶ ಮಾಡಲಾಗಿದೆ.. ಸಂಬಂಧಪಟ್ಟಅಧಿಕಾರಿಗಳು ಪ್ರಕರಣಕ್ಕೆ ಸಂಬಂಧ
ಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಿಬಿಐಗೆ ವಹಿಸಲು ಆದೇಶ ಮಾಡಲಾಗಿದೆ. ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್
ಮಹಾನಿರ್ದೇಶಕರಿಗೆ ಒಂದು ವರ್ಷದ ಅವಧಿಯಲ್ಲಿ ಆದ ಕದ್ದಾಲಿಕೆಯ ಸಂಪೂರ್ಣ ಮಾಹಿತಿ ನೀಡುವಂತೆ...
ನವದೆಹಲಿ : ಪ್ರಧಾನಿ ನರೇಂದ್ರಮೋದಿಗಿಂತ ಅಮಿತ್ ಶಾ ಫುಲ್ ಬ್ಯುಸಿ ಆಗ್ತಿದ್ದಾರೆ. ನಿನ್ನೆ ಭೇಟಿಗೆ ತೆರಳಿದ್ದ ಯಡಿಯೂರಪ್ಪಗೆ ಅಮಿತ್ ಶಾ ಭೇಟಿ ಅನುಮತಿ ಸಿಕ್ಕಿರಲಿಲ್ಲ.. ಹೀಗಾಗಿ ನಿನ್ನೆ ಪ್ರಧಾನಿ ಭೇಟಿಯಾಗಿದ್ದ ಯಡಿಯೂರಪ್ಪ ನಂತರ ಸಂತೋಷ್ ಜೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ಅಮಿತ್ ಶಾ ಭೇಟಿಯಾಗೋ ವರೆಗೂ ಸಂಪುಟ ವಿಸ್ತರಣೆ ಗ್ಯಾರಂಟಿ ಇರಲಿಲ್ಲ.. ಹೀಗಾಗಿ ನಿನ್ನೆ...
ಬೆಂಗಳೂರು : ಹೈಕಮಾಂಡ್ ಕಾಡಿಬೇಡಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಎಸ್ ವೈ ಸರ್ಕಾರಕ್ಕೆ ಬಯಸದೇ ಸಮಸ್ಯೆಗಳು ಸಹ ಎದುರಾಗೋದು ಗ್ಯಾರಂಟಿಯಾಗಿದೆ. ಮೊದಲ ಹಂತದಲ್ಲಿ 14-16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.. ಈ 16ರ ಲಿಸ್ಟ್ ನಲ್ಲಿ ಇಲ್ಲದ 20 ಸಚಿವಾಕಾಂಕ್ಷಿಗಳು...
ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್ ಯಡಿಯರಪ್ಪ ಸಿಎಂ ಆಗ್ತಿದ್ದ ಹಾಗೆಯೇ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಅನ್ನುವ
ಪ್ರಶ್ನೆ ಮುಂದೆ ಮೂರು ಆಯ್ಕೆಗಳು ಎಲ್ಲರ ಮುಂದಿತ್ತು.. ಇದೀಗ ಎರಡು ಆಯ್ಕೆಗಳಲ್ಲಿ ಸಿ.ಟಿ ರವಿ ನೂತನ
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ..
ಹೌದು ಬಿ.ಎಸ್
ಯಡಿಯೂರಪ್ಪ ಇದೀಗ ಸಂಪುಟ ವಿಸ್ತರಣೆ ತಲೆಬಿಸಿ ನಡುವೆ
ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟಂತೆ ಕಾಣ್ತಿದೆ. ಈ ಮೊದಲು ಅರವಿಂದ
ಲಿಂಬಾವಳಿ,...
ಅಂತೂ-ಇಂತೂ
ಯಡಿಯೂರಪ್ಪ ಬೇಡಿಕೆಗೆ ಅಮಿತ್ ಶಾ ಗ್ರೀನ್ ಸಿಗ್ನಿಲ್ ಕೊಡುವ ಸಮಯ ಬಂದಿದೆ.. ಕಾಡಿಬೇಡಿದ್ರೂ ಕಳೆದ
ಭೇಟಿಯ ವೇಳೆ ಸಂಪುಟ ವಿಸ್ತರಣೆಗೆ ಓಕೆ ಅನ್ನದ ಅಮಿತ್ ಶಾ ನೆರೆಕುರಿತಂತೆ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ
ವೇಳೆ ಬಿಎಸ್ ವೈಗೆ ಸಂಪುಟ ವಿಸ್ತರಣೆ ಮಾಡಲು ಪಟ್ಟಿ ತರುವಂತೆ ಸೂಚಿಸಿದ್ರು.. ಇದೀಗ ತನ್ನ ಸಂಪುಟಕ್ಕೆ
ಯಾರ್ಯಾರು ಬೇಕು ಅಂತ ಪಟ್ಟಿ ಹಿಡಿದುಕೊಂಡು ದೆಹಲಿಯಲ್ಲಿ ಸಿಎಂ...
ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾತ್ಕಾಲಿಕ ಪರಿಹಾರವಾಗಿ ಪ್ರವಾಹಕ್ಕೆ ತುತ್ತಾಗಿರುವ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು...