Saturday, April 25, 2026

ಅಂತಾರಾಷ್ಟ್ರೀಯ

Pakistan: ಕುರಾನ್‌ಗೆ ಅಗೌರವ ತೋರಿದ್ದಕ್ಕೆ ಸಜೀವ ದಹನ ಶಿಕ್ಷೆ

Pakistan: ಪಾಕಿಸ್ತಾನದಲ್ಲಿ ಕುರಾನ್‌ಗೆ ಅಗೌರವ ತೋರಿದ್ದಕ್ಕಾಗಿ, ಆ ವ್ಯಕ್ತಿಯನ್ನ ಜೀವಂತ ಸುಟ್ಟ ಘಟನೆ ನಡೆದಿದೆ. ಪಾಕಿಸ್ತಾನಕ್ಕೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವನನ್ನು ಅಲ್ಲಿನ ಸ್ಥಳೀಯರು ಕುರಾನ್‌ಗೆ ಅಗೌರವ ತೋರಿದ್ದಾರೆಂದು ಆರೋಪಿಸಿ, ಅವನನ್ನು ಥಳಿಸಿ, ಚಿತ್ರಹಿಂಸೆ ನೀಡಿ, ಸಜೀವ ದಹನ ಮಾಡಿದ್ದಾರೆ. ಕೆಲ ವರದಿಗಳ ಪ್ರಕಾರ, ಆ ಗುಂಂಪಿನಲ್ಲಿ ಹಂತಕರೂ ಇದ್ದರು. ಇದೇ ರೀತಿಯ ಘ’’ನೆಗಳು ಪಾಕಿಸ್ತಾನದಲ್ಲಿ ಹಲವು...

ಜಾಗತಿಕವಾಗಿ ನಮ್ಮ ರಕ್ಷಣೆಗೆ ಸಮರ್ಥರಾಗಬೇಕು : ದುಷ್ಟ ಶಕ್ತಿಗಳ ವಿರುದ್ಧ ಹಿಂದುಗಳು ಸಂಘಟಿತರಾಗಬೇಕು : ಮೋಹನ್‌ ಭಾಗವತ್ ಹೊಸ ಹಿಂದೂ ಮಂತ್ರ..!‌

ನವದೆಹಲಿ : ಹಿಂದೂ ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ಒಂದು ಬಲಿಷ್ಠ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿ ರೂಪಿಸುವ ಅಗತ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಚರಿಸಿದ್ದಾರೆ, ಇದು ಎಲ್ಲಾ ಗಡಿಗಳಲ್ಲಿ ದುಷ್ಟ ಶಕ್ತಿಗಳ ದುಷ್ಟತನವನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಯಾರೂ ನಮ್ಮನ್ನ ಅಲುಗಾಡಿಸಲು ಸಾಧ್ಯವಿಲ್ಲ.. ಇನ್ನೂ ಈ ಕುರಿತು ಸಂದರ್ಶನವೊಂದರಲ್ಲಿ...

 ವಿಕಸಿತ ಭಾರತಕ್ಕಾಗಿ ಟೀಮ್‌ ಇಂಡಿಯಾದಂತೆ ಕೆಲಸ ಮಾಡೋಣ : ನೀತಿ ಆಯೋಗದ ಸಭೆಯಲ್ಲಿ ಸಿಎಂಗಳಿಗೆ ಮೋದಿ ಕರೆ ಏನು..?

ನವದೆಹಲಿ : ವಿಕಸಿತ ಭಾರತ ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ‘ಟೀಂ ಇಂಡಿಯಾ’ ರೀತಿ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇಂದು ನೀತಿ ಆಯೋಗದ ಹತ್ತನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು...

ಪಾಕ್‌ನಲ್ಲಿ ಕಾಡಿನ ಕಾನೂನು ಆಳ್ವಿಕೆಯಿಂದ ನ್ಯಾಯದ ಸಮಾಧಿಯಾಗುತ್ತಿದೆ : ಶೆಹಬಾಜ್‌ ಷರೀಫ್‌ ವಿರುದ್ಧ ಜೈಲಿನಿಂದಲೇ ಬೆಂಕಿಯುಗುಳಿದ ಇಮ್ರಾನ್‌ ಖಾನ್‌..!

ನವದೆಹಲಿ : ಭಾರತದೊಂದಿಗಿನ ಸಂಘರ್ಷದಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ. ಒಂದೆಡೆ ಆಂತರಿಕ ಕಲಹ, ಪ್ರಾಂತೀಯತೆ ಹೀಗೆ ಹಲವು ಸಮಸ್ಯೆಗಳಿಂದ ಭಯೋತ್ಪಾದಕ ರಾಷ್ಟ್ರ ಬಳಲುತ್ತಿದೆ. ಈ ನಡುವೆ ಮೂರ್ಖ ಸೇನಾ ಮುಖ್ಯಸ್ಥ ಜನರಲ್‌ ಅಸಿಮ್‌ ಮುನೀರ್‌ನಿಗೆ ಫೀಲ್ಡ್‌ ಮಾರ್ಷಲ್‌ ಬಡ್ತಿ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದಕ್ಕೆ ಖುದ್ದು ಪಾಕ್‌ ಪ್ರಧಾನಿ...

ಬಾಲ ಬಿಚ್ಚಿದ್ರೆ ಪರಿಣಾಮ ಘೋರವಾಗಿರುತ್ತೆ, ನಿಮ್ಮ ಪರಮಾಣು ಬೆದರಿಕೆಗೆ ನಾವು ಹೆದರಲ್ಲ : ಪಾಕ್‌ಗೆ ಜೈಶಂಕರ್‌ ಖಡಕ್‌ ವಾರ್ನ್..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ವಿಧಾನಗಳ ಮೂಲಕ ಕಟ್ಟುನಿಟ್ಟಾಗಿ ವ್ಯವಹರಿಸುವುದನ್ನು ಭಾರತ ಮುಂದುವರಿಸುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲಬೇಡ. ಅಲ್ಲದೆ ಭಾರತವು ಯಾವುದೇ ಕಾರಣಕ್ಕೂ ಪಾಕಿಸ್ತಾನದ 'ಪರಮಾಣು ಬೆದರಿಕೆ'ಗೆ ಮಣಿಯುವುದಿಲ್ಲ, ತನ್ನಲ್ಲಿಯ ಉಗ್ರರ ಪೋಷಣೆಯನ್ನು ಬಿಡಬೇಕು. ಇಲ್ಲವಾದರೆ ನಮ್ಮ ಆಪರೇಷನ್‌ ಸಿಂಧೂರ್‌ ಮತ್ತೆ ಆಕ್ಟೀವ್‌ ಆಗುತ್ತದೆ ಎಂದು...

ಆಪರೇಷನ್‌ ಸಿಂಧೂರ್‌ ಜಗತ್ತಿನ ಮುಂದೆ ಪಾಕ್‌ನ ಅಸಲಿಯತ್ತನ್ನ ಬಯಲಿಗೆಳೆದಿದೆ : ಬಿಎಸ್‌ಎಫ್‌ ಯೋಧರಿಗೆ ಅಮಿತ್‌ ಶಾ ಬಹು ಪರಾಕ್‌..!

ಆಪರೇಷನ್‌ ಸಿಂಧೂರ್‌ ವಿಶೇಷ : ನವೆದಹಲಿ : ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಾರತದಲ್ಲಿ ನಡೆದ ಉಗ್ರರ ದಾಳಿಯು ಪಾಕಿಸ್ತಾನ ಪ್ರಾಯೋಜಿತವಾಗಿತ್ತು ಎಂಬುದನ್ನು ಬಹಿರಂಗಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ. ನವದೆಹಲಿಯಲ್ಲಿಂದು ಗಡಿ ಭದ್ರತಾ ಪಡೆ ಬಿಎಸ್‌ಎಫ್ನ 22 ನೇ ಪ್ರತಿಷ್ಠಾಪನಾ ಸಮಾರಂಭದ...

ನೀವು ನೀರು ನಿಲ್ಲಿಸಿದ್ರೆ, ನಿಮ್ಮ ಉಸಿರು ನಿಲ್ಲಿಸ್ತೇವೆ : ಮತ್ತೆ ಬೊಗಳಿದ ಪಾಕ್‌ ಸೇನಾ ವಕ್ತಾರ..

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ ದಾಳಿಯ ಬಳಿಕ ನಡೆದ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ ಸಿಂಧೂ ನದಿ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಮೂಲಕ ರಣಹೇಡಿ ರಾಷ್ಟ್ರಕ್ಕೆ ದೊಡ್ಡ ಆಘಾತವನ್ನೇ ಭಾರತ ನೀಡಿತ್ತು. ಇದಾದ ಬಳಿಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಆದಿಯಾಗಿ ಹಲವು ನಾಯಕರು ಭಾರತಕ್ಕೆ ಗೊಡ್ಡು ಬೆದರಿಕೆಗಳನ್ನು ಹಾಕಿದ್ದರು....

 ಭಯೋತ್ಪಾದನೆ ಬಿಟ್ಟು ಬದುಕಿ : ಪಾಕ್‌ , ಚೀನಾಗೆ ಭಾರತದ ಖಡಕ್‌ ಎಚ್ಚರಿಕೆ..

ನವದೆಹಲಿ : ಆಪರೇಷನ್‌ ಸಿಂಧೂರದ ಬಳಿಕ ಕುತಂತ್ರಿ ಚೀನಾ ಹಾಗೂ ರಣಹೇಡಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ಬಿಟ್ಟು ಬದುಕುವಂತೆ ಭಾರತ ಎಚ್ಚರಿಕೆ ನೀಡಿದೆ. ಇನ್ನೂ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನಿಲ್ಲಿಸಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ. ಇನ್ನೂ ಈ ಕುರಿತು ಮಾತನಾಡಿರುವ ಅವರು, ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಲು ಮತ್ತು ಭಯೋತ್ಪಾದನಾ...

ಭಾರತೀಯರ ರಕ್ತದೊಂದಿಗೆ ಆಟವಾಡಿದವ್ರು ಮಣ್ಣಾಗಿದ್ದಾರೆ, ನಮ್ಮನ್ನ ವಿಶ್ವದ ಯಾವುದೇ ಶಕ್ತಿ ತಡೆಯೋಕಾಗಲ್ಲ : ಪಾಕ್‌ ವಿರುದ್ಧ ಮೋದಿ ಘರ್ಜನೆ..!

ರಾಜಸ್ತಾನ : ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಕೇವಲ 22 ನಿಮಿಷದ ಅವಧಿಯಲ್ಲಿ ಪಾಕಿಸ್ತಾನದ ಒಂಭತ್ತು ಪ್ರಮುಖ ವಾಯುನೆಲೆಗಳನ್ನು ನಾಶಪಡಿಸಲಾಗಿದೆ. 'ಸಿಂಧೂರ್ ಬರೂದ್ ಬನ್ ಜಾತಾ ಹೈ‌, ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಅನ್ನೋದನ್ನು, ಅಲ್ಲದೆ ಇದು ಯಾವಾಗ ನಡೆಯಿತು ಎಂಬುದನ್ನು ಇಡೀ ಜಗತ್ತು...

ಎಲ್ಲೇ ಅಡಗಿದ್ರೂ.. ಪಾಕ್‌ನ ಯಾವುದೇ ಭಾಗದಲ್ಲಿ ದಾಳಿಯ ಸಾಮರ್ಥ್ಯ ಭಾರತಕ್ಕಿದೆ : ಆಪರೇಷನ್‌ ಸಿಂಧೂರ್‌ ಯಶೋಗಾಥೆ ಬಿಚ್ಚಿಟ್ಟ ಲೆಫ್ಟಿನೆಂಟ್‌ ಜನರಲ್‌ ಕುನ್ಹಾ..!

ನವದೆಹಲಿ : ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್‌ ಸಿಂಧೂರ್ ಜಾಗತಿಕವಾಗಿ ಅಧಿಕ ಮನ್ನಣೆ ಪಡೆದಿರುವ ಕಾರ್ಯಾಚರಣೆಯಾಗಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಗಟ್ಟಿ ಸಂಕಲ್ಪವನ್ನು ಎತ್ತಿ ಹಿಡಿದಿದೆ. ಭಾರತದ ದಾಳಿಗೆ ಅಕ್ಷರಶಃ ಪಾಕಿಸ್ತಾನ ಸುಧಾರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕೇನೋ.. ಅಷ್ಟೊಂದು ಬಲವಾಗಿರುವ ಏಟನ್ನು ನಮ್ಮ ಹೆಮ್ಮೆಯ ಸೇನೆ ರಣಹೇಡಿ ಪಾಕ್‌ಗೆ ನೀಡಿದ್ದು ಗುಟ್ಟಾಗಿ ಉಳಿದಿಲ್ಲ....
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img