Tuesday, October 14, 2025

Challenging Star Darshan

ಡಿ ಬಾಸ್ ಒಡೆಯ ರಿಲೀಸ್ ಗೆ ಮುಹೂರ್ತ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶ ಕಾಣ್ತಿದೆ.. ಇದೀಗ ಡಿ ಬಾಸ್ ಅಭಿನಯದ ಮುಂದಿನ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.. ಹೌದು ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ.. ಸೆಪ್ಟಂಪರ್ ಮೊದಲವಾರ ಒಡೆಯ ರಿಲೀಸ್ ಮಾಡಲು ಚಿತ್ರತಂಡ  ಮೊದಲು ನಿರ್ಧಾರ ಮಾಡಿತ್ತು.. ಕುರುಕ್ಷೇತ್ರ ಸಿನಿಮಾ ರಿಲೀಸ್ ನಲ್ಲಿ ಆದ...

ದರ್ಶನ್ ದಾಂಪತ್ಯ: ಗಾಳಿ ಸುದ್ದಿಗೆ ಪತ್ನಿ ವಿಜಯಲಕ್ಷ್ಮಿ ಬ್ರೇಕ್..!

ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ನೇ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ದುರ್ಯೋಧನನಾಗಿ ಡಿ ಬಾಸ್ ಅಬ್ಬರಿಸಿದ್ದಾರೆ. ಈ ನಡುವೆ ಡಿ ಬಾಸ್ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ಗಾಳಿ ಸುದ್ದಿಯೊಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ನಿನ್ನೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಅನ್ನೋ ವದಂತಿ ಹರಿದಾಡಿತ್ತು....

ಶಾಲೆ ದತ್ತು ಪಡೆದ ಪ್ರಜ್ವಲ್- ಡಿ ಬಾಸ್ ಮೆಚ್ಚುಗೆ..!

ಬೆಂಗಳೂರು: ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಳ್ಳೋ ಮೂಲಕ ಡೈನಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯೊಂದನ್ನು ದತ್ತು ಪೆಡಯೋದಕ್ಕೆ ಸಂಸ್ಥೆಯೊಂದರ ಜೊತೆ ಕೈಜೋಡಿಸಿದ್ದೇನೆ ಅಂತ ಹೇಳಿದ್ದ ಪ್ರಜ್ವಲ್ ತಾವು ಹೇಳಿದಂತೆಯೇ ಉತ್ತರ ಕರ್ನಾಟಕದ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಿದ್ದಾರೆ. ಈ ಮೂಲಕ ಪ್ರಜ್ವಲ್ ಸಮಾಜದತ್ತ...

ಅಭಿಮಾನಿಗಳಿಗೆ ಡಿ-ಬಾಸ್ ಸವಾಲ್- ಚಾಲೆಂಜ್ ಸ್ವೀಕರಿಸಿ ಸೈ ಎನಿಸಿಕೊಳ್ತಾರಾ ಫ್ಯಾನ್ಸ್..!

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ. ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್...

ಮತ್ತೊಬ್ಬ ಸೆಲೆಬ್ರಿಟಿಗೆ ಡಿ ಬಾಸ್ ಚಾಲೆಂಜ್- ಯಾರು ಆ ಸ್ಟಾರ್..?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸೋ ಟ್ವೀಟ್ ಮಾಡಿದ್ದಾರೆ. ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಮಾಡ್ತೀನಿ ಅಂತ ಟ್ವೀಟ್ ಮಾಡೋ ಮೂಲಕ ಅಭಿಮಾನಿಗಳಿಗೆ ನಾನಾ ಪ್ರಶ್ರೆ ಕಾಡುವಂತೆ ಮಾಡಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರೋ ಚಾಲೆಂಜಿಂಗ್ ಸ್ಟಾರ್-'ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್...

ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ-ಬಾಸ್..!

ಮಂಗಳೂರು: ಸದಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಮಂಗಳೂರಿಗೆ ಬಂದಿದ್ರು. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್ ಮಂಜುನಾಥೇಶ್ವರ ದರ್ಶನ ಪಡೆದ್ರು. ಡಿ ಬಾಸ್ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಕೂಡ ಏರ್ಪಡಿಸಲಾಗಿತ್ತು. ಇನ್ನು ದಚ್ಚು ಕಂಡ ಅಭಿಮಾನಿಗಳು ಎಂದಿನಂತೆ ಸೆಲ್ಫಿಗಾಗಿ ಮುಗಿಬಿದ್ರು. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಾಗ್ತಿದ್ದಾರೆ..!...

‘ಒಡೆಯ’ನಾಗಿ ಆರ್ಭಟಿಸೋಕೆ ಡಿ-ಬಾಸ್ ರೆಡಿ..!

ಬೆಂಗಳೂರು: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಇಲ್ಲಿದೆ. ದಚ್ಚು ಅಭಿನಯದ ಬಹುನಿರೀಕ್ಷಿತ 'ಒಡೆಯ' ಚಿತ್ರದ ಇನ್ನೇನು ಕೆಲ ತಿಂಗಳಲ್ಲೇ ರಿಲೀಸ್ ಆಗಲಿದೆ. ಶ್ರೀಧರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿರೋ 'ಒಡೆಯ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನು ಚಿತ್ರದ ಡಬ್ಬಿಂಗ್ ಕೂಡ ಬರದಿಂದ ಸಾಗ್ತಿದೆ. ಡಿ ಬಾಸ್ ಅಭಿನಯದ ಈ...

ಟ್ರಾಲ್ ಗಳಿಗೆಲ್ಲಾ ಡಿ-ಬಾಸ್ ಡೋಂಟ್ ಕೇರ್, ನೀರಿನ ಸಮಸ್ಯೆ ನೀಗಿಸ್ತಿದ್ದಾರೆ ರಾಕಿಂಗ್ ಸ್ಟಾರ್..!

ಚುನಾವಣೆ ವೇಳೆ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದವರೆಲ್ಲಾ ಇದೀಗ ದರ್ಶನ್ , ಯಶ್ ಎಲ್ಲಿದ್ದೀರಪ್ಪ ಅಂತ ವ್ಯಂಗ್ಯ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾಕಷ್ಟ ಬಾರಿ ಭೇಟಿ ನೀಡಿದ್ದ ನಟರು ಇದೀಗ ಮಂಡ್ಯದತ್ತ ಮುಖ ಮಾಡದೇ ಇರೋ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಟ್ರಾಲ್ ಮಾಡ್ತಿದ್ದಾರೆ. ಆದ್ರೆ ರಾಕಿ ಭಾಯ್ ಮತ್ತು ದಚ್ಚು ಮಾತ್ರ ಇದಕ್ಕೆ ತಲೆ...

ಮಾನವೀಯತೆ ಮೆರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!

ಮಂಡ್ಯ: ಸದಾ ಸಾಮಾಜಿಕ ಕಳಕಳಿ ಮೆರೆಯೋ ಒಂದಿಲ್ಲೊಂದು ಕೆಲಸ ಮಾಡ್ತಾ ಅಭಿಮಾನಿಗಳ ಮನಗೆದ್ದಿರೋ ದರ್ಶನ್ ಇದೀಗ ಮತ್ತೆ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯಹಸ್ತ ಚಾಚೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚುನಾವಣೆ ವೇಳೆ ಸುಮಲತಾ ನಾಮಿನೇಷನ್ ಮಾಡುತ್ತಿದ್ದಾಗ ಪ್ರಚಾರಕ್ಕೆ ಬಂದು ವಾಪಸ್ಸಾಗುವಾಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತಮ್ಮ ಅಭಿಮಾನಿಗೆ ದಚ್ಚು ನೆರವಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ...

ನಟ ದರ್ಶನ್ ಮನೆ ಕಾಂಪೌಂಡ್ ಮೇಲೆ ಬಿದ್ದ ಮರ- ತೆರವಿಗೆ ಅಡ್ಡ ಬಂತ ರಾಜಕೀಯ…?

ಬೆಂಗಳೂರು: ಮೊನ್ನೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ನಟ ದರ್ಶನ್ ಮನೆ ಕಾಂಪೌಂಡ್ ಮೇಲೆ ಮರ ಬಿದ್ದಿದೆ. ಘಟನೆ ನಡೆದು 3 ದಿನಗಳಾದ್ರೂ ಬಿಬಿಎಂಪಿ ಅಧಿಕಾರಿಗಳು ಬಿದ್ದಿರೋ ಮರ ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಮೂರು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ರಾಜರಾಜೇಶ್ವರಿನಗರದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಕಾಂಪೌಂಡ್ ಮೇಲೆ...
- Advertisement -spot_img

Latest News

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಢವಢವ -15 ಸಚಿವರ ದೊಡ್ಡ ಬದಲಾವಣೆ!

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರೈಸಲಿದ್ದು, ಆ ವೇಳೆಗೆ ರಾಜ್ಯ ರಾಜಕೀಯದಲ್ಲಿ 'ಮಹಾಕ್ರಾಂತಿ' ಸಂಭವಿಸಲಿದೆ ಎಂಬ ಚರ್ಚೆ ಕೈಪಾಳಯದಲ್ಲಿ ಜೋರಾಗಿದೆ. ಈ...
- Advertisement -spot_img