Tuesday, April 21, 2026

D.K.Shivakumar

Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

Recipe: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ ಅಪ್ಪೆ ಹುಳಿ ಮಾಡಲು ಮಾವಿನಕಾಯಿ, ಉಪ್ಪು, ತುಪ್ಪ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಬೇಕು. ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಬಳಿಕ ಸಿಪ್ಪೆ ತೆಗೆದು, ಮಾವಿನ ಕಾಯಿಯನ್ನುಹಿಂಡಿ, ಆ ಮಿಶ್ರಣವನ್ನು ಉಪಿನ್ನೊಂದಿಗೆ ರುಬ್ಬಿಕೊಳ್ಳಬೇಕು. ಬಳಿಕ ಅವಶ್ಯಕತೆ ಇದ್ದಷ್ಟು ನೀರು ಹಾಕಿ ಮಿಕ್ಸ್ ಮಾಡಬೇಕು. ತುಪ್ಪ, ಸಾಸಿವೆ,...

Summer Special: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ

Recipe: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ ಪುದೀನಾ ಮಸಾಲೆ ಮಜ್ಜಿಗೆ ಮಾಡಲು ಒಂದು ಕಪ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆ, ಕೊಂಚ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, ಕೊಂಚ ಸೈಂಧವ ಲವಣ, ಕೊಂಚ ಚಾಟ್ ಮಸಾಲೆ ಬೇಕು. ಮೊದಲು ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಜೀರಿಗೆ ಉಪ್ಪು ಕೊಂಚ ಮೊಸರು...

ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣದ ಗಂಭೀರ ಆರೋಪ

Political News: ಬಿಬಿಎಂಪಿ ಮಾಜಿ ಅಧ್ಯಕ್ಷರು, ಎನ್.ಆರ್.ರಮೇಶ್ ಅವರು ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣ ಮಾಡಿದ್ದರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. “ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಶ್ರೀ. ರಾಧಾಕೃಷ್ಣ ದೊಡ್ಡಮನಿಯವರು ಸೇರಿದಂತೆ...

ಕರ್ನಾಟಕದಲ್ಲಿ ಬಿಜೆಪಿ ಸ್ತ್ರೀಪೀಡಕರ ಜೊತೆ ಕೈಜೋಡಿಸಿದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Political News: ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹಿಳೆಯರು ಎಚ್ಚರಿಕೆಯಿಂದ ಇರಿ ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ....

ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?

Spiritual News: ಪ್ರತೀ ವರ್ಷ ಅಕ್ಷಯ ತೃತೀಯದ ಸಮಯದಲ್ಲಿ ಹಲವರು ಚಿನ್ನ ಕೊಂಡುಕೊಳ್ಳುತ್ತಾರೆ. ಏಕೆಂದರೆ ಈ ದಿನ ಚಿನ್ನ ಖರೀದಿಸಿದರೆ, ಚಿನ್ನ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ಆದರೆ ಚಿನ್ನ ಖರೀದಿಸಬೇಕೆಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಇದು ಬಾಯಿಂದ ಬಾಯಿಗೆ ಹರಡಿರುವ ಮಾತಾಗಿ, ಸದ್ಯ ಈ ಪದ್ಧತಿ ಚಾಲ್ತಿಯಲ್ಲಿದೆ. ಅಕ್ಷಯ ತೃತೀಯದ...

ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡುತ್ತಾರೆ: ತಮ್ಮದೇ ಪಕ್ಷದವರಿಗೆ ಬಾಯಿತಪ್ಪಿ ಬೈದ ನಟಿ ಕಂಗನಾ

National News: ಸದಾ ಬಿಜೆಪಿಯನ್ನ ಬೆಂಬಲಿಸುತ್ತ ಮಾತನಾಡುವ ನಟಿ ಕಂಗನಾ ರಾಣಾವತ್, ಈ ಬಾರಿ ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಕಂಗನಾ ಜೋಶ್‌ನಲ್ಲಿ ಭಾಷಣ ಮಾಡಿದ್ದು, ತೇಜಸ್ವಿ ಯಾದವ್‌ ಮೇಲೆ ವಾಗ್ದಾಳಿ ಮಾಡುವ ಬದಲು, ತೇಜಸ್ವಿ ಸೂರ್ಯರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಮಂಡಿಯಲ್ಲಿ ಕಂಗನಾ...

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಹೆಚ್.ಡಿ.ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಹೆಸರು ಬಳಸುವ ಹಾಗಿಲ್ಲ..

Political News: ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿಯವರ ಹೆಸರನ್ನು ಬಳಸುವಂತಿಲ್ಲ ಎಂದು ಕೋರ್ಟ್ ತಡೆಯಾಜ್ಞೆ ತಂದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್‌ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರಜ್ವಲ್ ರೇವಣ್ಣ ಮಾಡಿರುವ ಕೆಲಸಕ್ಕೆ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ವಿರುದ್ಧ ಹಲವರು ವಾಗ್ದಾಳಿ...

ಮಹಿಳೆಯರ ಸೌಕರ್ಯಕ್ಕಾಗಿ ಉಮೇನ್ ವೆಲ್ಫೇರ್ ನೋಡಲ್ ಆಫೀಸ್‌ರನ್ನು ನೇಮಕ ಮಾಡಿದ್ದೇವೆ: ಡಿಸಿ ದಿವ್ಯಪ್ರಭು

Dharwad News: ಧಾರವಾಡ: ನಾಳೆ ಲೋಕಸಭಾ ಎಲೆಕ್ಷನ್ ಹಿನ್ನೆಲೆ, ಧಾರವಾಡ ಬಾಸೆಲ್ ಮಿಷನ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೀತಿದ್ದು, ಚುನಾವಣಾ ಅಧಿಕಾರಿ ಡಿಸಿ ದಿವ್ಯ ಪ್ರಭು, ಮಸ್ಟರಿಂಗ್ ಸೆಂಟರ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ದಿವ್ಯ ಪ್ರಭು, ಇವತ್ತು ಮಸ್ಟರಿಂಗ್ ಕೆಲಸ ಬಾಸೆಲ್ ಮಿಷನ್ ಶಾಲೆಯಲ್ಲಿ ನಡಿತಾ ಇದೆ. ವೀಕ್ಷಣೆ ಮಾಡಲು...

Prajwal Pen drive Case: ರಾಜಕೀಯ ದುರುದ್ದೇಶಕ್ಕೆ ಪೆನ್‌ಡ್ರೈವ್ ಬಳಕೆ ಮಾಡಲಾಗಿದೆ ಎಂದ ಶಾಸಕ ಬಾಲಕೃಷ್ಣ

Political News: ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪೆನ್‌ಡ್ರೈವ್‌ನ್ನು ದುರುದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಾಗುತ್ತಿದೆ. ರೇವಣ್ಣ ಎಲ್ಲಿಯೂ ಅಡಗಿ ಕುಳಿತಿರಲಿಲ್ಲ. ವಿಚಾರಣೆಗೆ ಕರೆಯಬಹುದಿತ್ತು. ಆದರೆ ನೋಟೀಸ್ ನೀಡಿ ವಶಕ್ಕೆ ಪಡೆಯಲಾಗಿದೆ. ರೇವಣ್ಣರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರಜ್ವಲ್ ರೇವಣ್ಣ ಎರಡು ಸಾವಿರಕ್ಕೂ ಹೆಟ್ಟಿನ ಹೆಣ್ಣು ಮಕ್ಕಳೊಂದಿಗೆ ರಾಸಲೀಲೆ ನಡೆಸಿ, ಅದನ್ನು ತಮ್ಮ...

ಲೋಕಸಭೆ ಚುನಾವಣೆ ಮತದಾನ: ಭದ್ರತೆಗೆ 4 ಸಾವಿರ ಸಿಬ್ಬಂದಿಗಳ ನಿಯೋಜನೆ

Hubli News: ಹುಬ್ಬಳ್ಳಿ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಪೋಲಿಸ್ ಇಲಾಖೆಯಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಭದ್ರತೆಗೆ 4000 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹು-ಧಾ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿಯಿಂದ ಹೆಚ್ಚಿನ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಅದರಂತೆ ಸಿಆರ್'ಪಿಎಫ್,...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img