Thursday, September 10, 2026

karnataka tv

ಜೂನ್ 31ರೊಳಗೆ ಈ ಕೆಲಸ ಮಾಡದಿದ್ದಲ್ಲಿ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.

ಸದ್ಯ ಭಾರತದ ಪ್ರಜೆಗಳಿಗೆ ಕಚೇರಿ ಕೆಲಸಗಳಲ್ಲಿ ಉಪಯೋಗಕ್ಕೆ ಬರುವಂಥದ್ದು ಆಧಾರ ಕಾರ್ಡ್. ಸಿಮ್‌ ಮಾಡಿಸುವಾಗ, ಬ್ಯಾಂಕ್‌ಗೆ ಹೋದ್ರೆ, ರಿಜಿಸ್ಟ್ರೇಷನ್ ಸಂದರ್ಭ. ಎಲ್ಲೇ ಹೋದ್ರು ಆಧಾರ್ ನಂಬರ್ ಇಲ್ಲದಿದ್ದರೆ ಯಾವ ಕೆಲಸವೂ ನಡಿಯೋದಿಲ್ಲ. ಇದೀಗ ಜೂನ್ 31ರೊಳಗೆ ಪಾನ್‌ ಕಾರ್ಡ್‌ಗೆ ಆಧಾರ್ ನಂಬರ್ ಜೋಡಿಸದಿದ್ದರೆ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ನಿಮ್ಮ ಪಾನ್ ಕಾರ್ಡ್...

ಲವ್ ಮಾಕ್ಟೇಲ್ ಸಿಕ್ವೇಲ್‌ಗೆ ಸಜ್ಜಾದ ಕೃಷ್ಣ- ಮಿಲನಾ: ದೇವಸ್ಥಾನದಲ್ಲಿ ನಡೀತು ಸ್ಕ್ರಿಪ್ಟ್ ಪೂಜೆ..

ಲವ್ ಮಾಕ್ಟೇಲ್.. ಈ ವರ್ಷ ಸಖತ್ ಸದ್ದು ಮಾಡಿದ್ದ ಚಿತ್ರ. ಥಿಯೇಟರ್‌ನಲ್ಲಿ ಅಷ್ಟೇನು ವೀವ್ಸ್ ಗಳಿಸದ ಲವ್ ಮಾಕ್ಟೇಲ್, ಅಮೇಜಾನ್ ಪ್ರೈಮ್‌ನಲ್ಲಿ ಸಿನಿಪ್ರಿಯರ ಮನ ಗೆದ್ದಿತ್ತು. ಅಯ್ಯೋ ಇಷ್ಟು ಚಂದದ ಸಿನಿಮಾವನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡುಬಿಟ್ವಲ್ಲ ಎಂದು ಬೇಜಾರಾದ ವೀಕ್ಷಕರು ಮತ್ತೊಮ್ಮೆ ಥಿಯೇಟರ್‌ನಲ್ಲಿ ಈ ಸಿನಿಮಾ ರಿಲೀಸ್ ಮಾಡಲು ರಿಕ್ವೆಸ್ಟ್ ಮಾಡಿದರು. ಅಷ್ಟರ ಮಟ್ಟಿಗೆ...

‘ಶಿಕ್ಷಣ ಸಚಿವರೇ.. ನೀವು ಈ ಕೆಲಸ ಮಾಡಿದ್ರೆ ನಾನು ಉಪವಾಸ ಸತ್ಯಾಗ್ರಹ ಮಾಡ್ತೇನೆ..’

ನಾಡೋಜ ಡಾ. ಮಹೇಶ್ ಜೋಶಿ. ಚಂದನದಲ್ಲಿ ಬರುವ ಹಲವು ಕಾರ್ಯಕ್ರಮಗಳಲ್ಲಿ ನಾವು ನೀವು ಇವರನ್ನ ನೋಡಿದ್ದೇವೆ. ಇದೀಗ ಇವರು ಕನ್ನಡಕ್ಕಾಗಿ ನನ್ನ ನಿರಂತರ ಕಾಳಜಿ ಎಂಬ ಅಭಿಯಾನ ಶುರು ಮಾಡಿದ್ದಾರೆ. ಐವತ್ತು ವರ್ಷಗಳಿಂದ ನಡೆಯುತ್ತಿದ್ದ ಕನ್ನಡ ಶಾಲೆಯೊಂದನ್ನ ಶಿಕ್ಷಕರಿಲ್ಲದ ಕಾರಣ ಮುಚ್ಚಲಿದ್ದಾರೆಂಬ ವರದಿ ನೋಡಿದ ನಾಡೋಜ ಡಾ. ಮಹೇಶ್ ಜೋಶಿಯವರು, ಯಾವುದೇ ಕಾರಣಕ್ಕೂ...

ಚೀನಾ- ಭಾರತ ಗಡಿವಿವಾದದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತ ಮತ್ತು ಚೀನಾ ರಾಷ್ಟ್ರಗಳ ಗಡಿಯಲ್ಲಿ ಮತ್ತೆ ಬಿರುಕು ಉಂಟಾಗಿದ್ದು, ನಿನ್ನೆ ನಡೆದ ಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಚೀನಾದ 43 ಸೈನಿಕರನ್ನು ಭಾರತೀಯ ಸೈನಿಕರು ಸದೆಬಡಿದಿದ್ದಾರೆ. ವಿಶ್ವದ ಗಮನ ಪದೇ ಪದೇ ತನ್ನೆಡೆ ಸೆಳೆಯಲು ಚೀನಾ ಸಾಮಾನ್ಯವಾಗಿ ಇಂಥ ದುರ್ಬುದ್ಧಿ ತೋರಿಸುತ್ತ ಬಂದಿದೆ. ಆದ್ರೆ ಚೀನಾ- ಭಾರತ...

ಮದ್ದೂರಿಗೂ ಎಂಟ್ರಿ ಕೊಟ್ಟ ಕೊರೊನಾ: ಸೋಂಕಿತ ವ್ಯಕ್ತಿ ಟೊಯೋಟಾ ಕಾರ್ಖಾನೆ ನೌಕರ..

ಮಂಡ್ಯ: ಮಂಡ್ಯ ನಗರದಲ್ಲಿ ಹೆಚ್ಚಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮದ್ದೂರಿಗೂ ಎಂಟ್ರಿ ಕೊಟ್ಟಿದೆ. ಪಾಂಡವಪುರದ ವ್ಯಕ್ತಿ ಮದ್ದೂರಿನಲ್ಲಿ ವಾಸಿಸುತ್ತಿದ್ದು, ಈತನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಪಟ್ಟಣದ 4 ನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದ್ದು, ಪಾಸಿಟಿವ್ ಬಂದಿರುವ ವ್ಯಕ್ತಿ ಟೊಯೋಟಾ ಕಾರ್ಖಾನೆಯ ನೌಕರನಾಗಿದ್ದಾನೆ. ಇನ್ನು 3 ತಿಂಗಳಿನಿಂದ ಪಾಂಡವಪುರದಲ್ಲಿ ವಾಸವಿದ್ದ ವ್ಯಕ್ತಿ ನಿನ್ನೆ...

ನೆಲ್ಲಿಕಾಯಿಯಲ್ಲಿದೆ ಹಲವು ಚಮತ್ಕಾರಿ ಗುಣ..!

ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ನೆಲ್ಲಿಕಾಯಿ ಕೂಡಾ ಒಂದು. ನೆಲ್ಲಿಕಾಯಿಂದ ಉಪ್ಪಿನಕಾಯಿ, ನೆಲ್ಲಿಕಾಯಿ ಮುರಬ್ಬಾ, ನೆಲ್ಲಿ ಅಡಿಕೆ, ನೆಲ್ಲಿ ಜ್ಯೂಸ್ ಹೀಗೆ ನೆಲ್ಲಿಕಾಯಿಯನ್ನ ಹಲವು ರೀತಿಯಲ್ಲಿ ಉಪಯೋಗಿಸುತ್ತಾರೆ. ಇಂಥ ನೆಲ್ಲಿಕಾಯಿಯಿಂದ ಆಗುವ 5 ಲಾಭಗಳನ್ನು ನಾವಿಂದು ತಿಳಿಸಲಿದ್ದೇವೆ. 1.. ಕೂದಲಿನ ಸೌಂದರ್ಯ ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತಲೆಗೆ ಮೆಹಂದಿ ಅಪ್ಲೈ ಮಾಡುವಾಗ ನೆಲ್ಲಿಕಾಯಿ...

ಸೂರ್ಯಗ್ರಹಣದ ನಂತರ ಈ ರಾಶಿವರಿಗೆ ಅದೃಷ್ಟ

ಜೂನ್ 21ನೇ ತಾರೀಖು ವರ್ಷದ ಮೊದಲ ಸೂರ್ಯಗ್ರಹಣ ನಡೆಯಲಿದ್ದು, ಈ ವೇಳೆ ಏನೇನು ಮಾಡಬೇಕು..? ಯಾವ ರಾಶಿಯವರಿಗೆ ಲಾಭ ನಷ್ಟವಾಗಲಿದೆ. ಇದಕ್ಕೆ ಪರಿಹಾರವಾಗಿ ಯಾವ ಶ್ಲೋಕವನ್ನು ಹೇಳಬೇಕು ಅನ್ನುವುದರ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮವಾಸ್ಯೆಯಂದು ಮೃಗಶಿರ ಮತ್ತು ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಹ್ನ ಮತ್ತು...

ಎರಡೇ ತಿಂಗಳಲ್ಲಿ ಉತ್ತಮ ಫಲ ಪಡೆದ ಉಪ್ಪಿ: ಬೆಳೆ ಬೆಳೆಯಲು ಟಿಪ್ಸ್ ಕೊಟ್ಟ ರಿಯಲ್ ಸ್ಟಾರ್…

ತಮ್ಮ ಸಿನಿಮಾದ ಮೂಲಕ ದೇಶ ಅಂದ್ರೆ ಹಿಂಗಿರ್ಬೇಕು ಅಂತಾ ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಅಂತೆಯೇ ತಮ್ಮ ತಲೆಯಲ್ಲಿ ಬರುವ ಯೂನಿಕ್ ಐಡಿಯಾಗಳನ್ನ ಜನರಿಗೆ ತಿಳಿಸಲೆಂದೇ ಪ್ರಜಾಕೀಯ ಎಂಬ ಪಕ್ಷ ಕಟ್ಟಿದ್ರು. ಆದ್ರೆ ಎಲೆಕ್ಷನ್‌ಲ್ಲಿ ಭಾಗವಹಿಸದಿದ್ರೂ, ಮುಂದಿನ ಬಾರಿಯ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ರೆಡಿಯಾದಂತಿದ್ದಾರೆ. ಆದ್ರೆ ಈಗ ನಾವು ಉಪ್ಪಿ ಗಾರ್ಡನ್‌ ಕ್ರಿಯೇಟ್...

ನುಗ್ಗೇಕಾಯಿ ಸೇವನೆಯ 10 ಲಾಭಗಳು

ನುಗ್ಗೇಕಾಯಿ ಸಾರು ಅಂದ್ರೆ ಹಲವರಿಗೆ ಫೇವರಿಟ್ ಫುಡ್. ನುಗ್ಗೆ ಜೊತೆ ಬದನೆ, ಆಲೂ, ಬಟಾಣಿ, ಕ್ಯಾರೆಟ್ ಹೀಗೆ ಎಲ್ಲ ತರಕಾರಿ ಹಾಕಿ ಸಾಂಬಾರ್ ಮಾಡಿದ್ರೆ ಇಡ್ಲಿಗೆ ಸಖತ್ ಕಾಂಬಿನೇಶನ್ ಆಗಿರತ್ತೆ. ನಾವಿಂದು ಇಂಥಾ ಟೇಸ್ಟಿ ನುಗ್ಗೇಕಾಯಿ ತಿನ್ನೋಂದ್ರಿಂದ ಆಗುವ 10 ಲಾಭಗಳ ಬಗ್ಗೆ ಹೇಳಲಿದ್ದೇವೆ. 1.. ನಿಯಮಿತವಾಗಿ ನುಗ್ಗೇಕಾಯಿ ತಿನ್ನುವುದರಿಂದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ....

ಎಲ್ಲ ಸಮಯದಲ್ಲೂ ಥಟ್ ಅಂತಾ ಮಾಡಬಹುದು ಈ ಡೆಸರ್ಟ್..

ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳಲ್ಲಿ ಹಣ್ಣಿಗೆ ಪ್ರಮುಖ ಸ್ಥಾನವಿದೆ. ಆಯಾ ಸೀಸನ್‌ಗೆ ತಕ್ಕಂತೆ ವೆರೈಟಿ ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂಥ ಹಣ್ಣಿನಿಂದ ವಿವಿಧ ತರಹದ ತಿಂಡಿ ತಿನಿಸು ಮಾಡುತ್ತಾರೆ. ಅಂತಹುದರಲ್ಲಿ ಹಣ್ಣಿನ ಪಾಯಸ ಕೂಡ ಒಂದು. ಮನೆಗೆ ಅತಿಥಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ 10 ನಿಮಿಷದಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಹಣ್ಣಿನ...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img