ನವದೆಹಲಿ: ಸ್ವಿಸ್ ಬ್ಯಾಂಕ್ ನಲ್ಲಿರೋ ಕಾಳ ಧನವನ್ನ ಭಾರತಕ್ಕೆ ತಂದೇ ತಿರುತ್ತೇನೆ ಅಂತ ಹೇಳಿದ್ದ ನರೇಂದ್ರ ಮೋದಿ ಹೇಳಿಕೆ ಇದೀಗ ಹೇಳಿಕೆಯಾಗಿಯೇ ಉಳಿದಿಲ್ಲ. ಇದನ್ನು ಕಾರ್ಯರೂಪಕ್ಕೆ ತರೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಫಲ ನೀಡುವ ಲಕ್ಷಣ ಕಾಣ್ತಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರೋ ಭಾರತೀಯರ ವಿವರಗಳನ್ನು ಭಾರತಕ್ಕೆ ಕೊಡಲು ಸಾಧ್ಯವೇ ಇಲ್ಲ ಅಂದಿದ್ದ...
ಮಂಡ್ಯ: ಮೇ 29ರಂದು ಸಂಸದೆ
ಸುಮಲತಾ ಕೃತಜ್ಞತಾ ಸಮಾವೇಶ ನಡೆಸಲಿದ್ದು ಅಂದು ನಾನಾ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ
ಭಾಗಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ, ಮೇ 29ರಂದು ಅಂಬರೀಶ್ ಹುಟ್ಚುಹಬ್ಬವಾದ್ದರಿಂದ ಅಂದೇ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ವಿಜಯೋತ್ಸವ ಸಮಾವೇಶದಲ್ಲಿ ನಟರಾದ ದರ್ಶನ್, ಯಶ್ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,...
ರಾಜ್ಯ ಬಿಜೆಪಿ ಕಳೆದೊಂದು ವರ್ಷದಿಂದ ಹಲವು ಬಾರಿ ಫ್ಲಾಪ್ ಆಪರೇಷನ್ ಗಳನ್ನ ಮಾಡಿದೆ.ಆದ್ರೆ ಇದೀಗ ಬಿಜೆಪಿ ಅಂತಿಮ ಸುತ್ತಿನ ಆಪರೇಷನ್ ಕಮಲಕ್ಕೆ ಚಾಲನೆ ಕೊಟ್ಟಿದೆ. ಈ ಮಧ್ಯೆಯೇ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಾಕ್ ಕೊಟ್ಟಿದ್ದಾರೆ.
ಹೇಗಿದ್ರೂ ರಮೇಶ್ ಜಾರಕಿಹೊಳಿ ಟೀಂ ಅಲ್ಲದೇ ಡಾ. ಕೆ ಸುಧಾಕರ್, ರೋಷನ್ ಬೇಗ್ ಕಾಂಗ್ರೆಸ್...
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ....
ಬೆಂಗಳೂರು: ಮೈತ್ರಿ ಸರ್ಕಾರ ಇವತ್ತು ಪತನವಾಗುತ್ತೆ, ನಾಳೆ ಪತನವಾಗುತ್ತೆ ಅಂತ ಬಿಜೆಪಿ ನಾಯಕರು ಬಾಂಬ್ ಹಾಕ್ತಿರೋದು ಇದೀಗ ದೋಸ್ತಿಗಳಿಗೆ ತಲೆನೋವಾಗಿದೆ. ಒಂದು ವೇಳೆ ಅವರು ಹೇಳಿದ ಹಾಗೆ ಆದರೆ ಏನ್ ಮಾಡೋದು ಅಂತ ಲೆಕ್ಕಾಚಾರ ಹಾಕಿರೋ ಮೈತ್ರಿ ಪಕ್ಷದ ನಾಯಕರು ಸಖತ್ ಪ್ಲಾನ್ ಮಾಡಿದ್ದಾರೆ.
ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿಬಿಡ್ತಾರೆ ಅನ್ನೋ ಭಯದಿಂದ ಇದೀಗ...
ಈ ಬಾರಿ ನಡೆದ
ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಅಖಾಡಕ್ಕಿಳಿಸೋ ಮೂಲಕ ತಮ್ಮ ಶಕ್ತಿ ಏನು ಅನ್ನೋದನ್ನ
ಸಾಬೀತುಪಡಿಸಲು ಹೊರಟಿದ್ದ ನಾಲ್ಕು ರಾಜ್ಯಗಳ ಸಿಎಂಗಳಿಗೆ ತೀವ್ರ ಮುಖಭಂಗವಾಗಿದೆ.
ಹೌದು, ನಾನು ಈಗಾಗಲೇ ಸಿಎಂ ಆಗಿದ್ದೀನಿ, ನನಗೆ ರಾಜ್ಯದ ಎಲ್ಲಾ ಮತದಾರರು ಸಪೋರ್ಟ್ ಮಾಡ್ತಾರೆ ಬಿಡಿ ಅಂತ ತಮ್ಮ ಮಕ್ಕಳನ್ನು ಚುನಾವಣಾ ಅಖಾಡಕ್ಕಿಳಿಸಿದ್ದ ಸಿಎಂಗಳು ಮುಜುಗರಕ್ಕೀಡಾಗಿದ್ದಾರೆ.
ಹೌದು ರಾಜ್ಯದಲ್ಲಿ ಸಿಎಂ...
ದೇವೇಗೌಡರು
ಸೋಲಬಾರದಿತ್ತು..! ಹೌದು ಹೀಗೊಂದು ಮಾತು ವಿರೋಧಿಗಳ ಬಾಯಲ್ಲೂ ಕೇಳಿ ಬರ್ತಿದೆ. ತುಮಕೂರು ಲೋಕಸಭಾ
ಕ್ಷೇತ್ರದಲ್ಲಿ ಇಂಥಹದೊಂದು ಫಲಿತಾಂಶ ಹೊರಬರುತ್ತೆ ಅಂತ ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ..
ಯಾಕಂದ್ರೆ ದೇಶ ಕಂಡ ಉತ್ತಮ ಪ್ರಧಾನಿಗಳಲ್ಲಿ ದೇವೇಗೌಡರು ಸಹ ಒಬ್ಬರು. ಆದ್ರೆ ದೇವೇಗೌಡರು ಮಾಡಿದ ಅದೊಂದು ತಪ್ಪು ತುಮಕೂರಿನ ಸೋಲಿಗೆ
ಕಾರಣವಾಗಿದೆ.
ಸೋಲಿಗೆ ಮೊದಲ ಕಾರಣ
2014ರಲ್ಲಿ ಮೋದಿ ಸುನಾಮಿ ಮುಂದೆ ತುಮಕೂರು ಕ್ಷೇತ್ರದಲ್ಲಿ...
ಮಂಡ್ಯ: ಚುನಾವಣೆ ಗೆದ್ದು ಸಂಸದೆಯಾಗುತ್ತಿದ್ದಂತೆ
ಸುಮಲತಾ ಅಂಬರೀಶ್ ಗೆ ಕಠಿಣ ಜವಾಬ್ದಾರಿ ಹೆಗಲಿಗೇರಿದೆ. ಜಿಲ್ಲೆಯಲ್ಲಿ ರೈತರ ಬೆಳೆದ ಬಾಳೆ ಒಣಗುತ್ತಿದ್ದು
ನಾಲೆಯಿಂದ ನೀರು ಬಿಡಿಸೋ ಜವಾಬ್ದಾರಿಯನ್ನ ಸುಮಲತಾ ಇದೀಗ ನಿಭಾಯಿಸಬೇಕಿದೆ.
ಕೆಆರ್ ಎಸ್ ನಿಂದ ರೈತರ ಬೆಳೆಗಳಿಗೆ ನೀರು ಬಿಡಿಸಬೇಕು, ಸಂಸದೆ ಸುಮಲತಾ ಇಗ ಕೇವಲ ಪಕ್ಷೇತರ ಅಭ್ಯರ್ಥಿಯಲ್ಲ, ಅವರು ನಮ್ಮ ಜಿಲ್ಲೆಯ ಸಂಸದೆ. ಹೀಗಾಗಿ ನಮ್ಮ...
ಬೆಂಗಳೂರು: ರಾಜ್ಯದ ಹಲವೆಡೆ ನಾಳೆ ಭಾರಿ ಬಿರುಗಾಳಿ ಬೀಸಲಿದೆ
ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ತನ್ನ ಪ್ರತಾಪ ತೋರಲಿದ್ದು ಜನರು ಎಚ್ಚರದಿಂದಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.
ತಮಿಳುನಾಡಿನಲ್ಲೂ ಇದೇ ರೀತಿ ಪ್ರಚಂಡ ಬಿರುಗಾಳಿ ಏಳಲಿದೆ ಅಂತ ಮಾಹಿತಿ ನೀಡಿದೆ. ಬಿರುಗಾಳಿಯು 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು ವಿದ್ಯುತ್ ಕಂಬ,...
ಹಿಮಾಲಯ ಪರ್ವತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಅತ್ತಿತ್ತ ಕದಲಲು ಆಗದೆ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಜಗತ್ತಿನ ಅತಿ ಎತ್ತರದ ಹಿಮಾಲಯ ಪರ್ವತದಲ್ಲಿ ಪರ್ವತಾರೋಹಣ ಮಾಡೋವ್ರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ ಪರ್ವತದ ತುತ್ತ ತುದಿ ತಲುಪುವ ಮಾರ್ಗದಲ್ಲಿ ಭಾರೀ ಜನ ಸಂದಣಿಯಾಗಿದೆ. ಪರ್ವತದ ತುತ್ತ ತುದಿಯ ಜಾಗ ಅತ್ಯಂತ ಕಿರಿದಾದ...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...