Friday, August 29, 2025

karnatakatvmovies

ಆಂಧ್ರ ಸಿಎಂ ಭೇಟಿಯಾದ ನಿಖಿಲ್ ಕುಮಾರ್

ಬೆಂಗಳೂರು: ರಾಜಕೀಯದ ಆಳಕ್ಕಿಳಿಯೋ ಯತ್ನ ಮಾಡ್ತಿರೋ ನಿಖಿಲ್ ಇದೀಗ ನೆರೆಯ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಭೇಟಿಯಾಗಿ ರಾಜಕಾರಣದ ಬಗ್ಗೆ ಚರ್ಚಿಸಿ ಅವರಿಗೆ ಶುಭಾಶಯ ಕೋರಿದ್ದಾರೆ. ಜಗನ್ ಭೇಟಿಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರೋ ನಿಖಿಲ್, ಅಭೂತಪೂರ್ವ ಜನಾದೇಶ ಪಡೆದು ಆಡಳಿತದ ಚುಕ್ಕಾಣಿ ಹಿಡಿದಿರುವ ಯುವನಾಯಕ, ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಶ್ರೀ ವೈ.ಎಸ್. ಜಗನ್...

‘ನಾನು ನಾನಾಗೇ ಇರ್ತೀನಿ, ಜನರ ಪರ ಇರ್ತೀನಿ’- ಸಂಸದೆ ಸುಮಲತಾ

ಮಂಡ್ಯ: ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ, ಜನ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಅವುಗಳ ಮೇಲೆ ನಾನು ಗಮನ ಹರಿಸ್ತೀನಿ ಅಂತ ಸುಮಲತಾ ಮತ್ತೆ ಪ್ರಬುದ್ಧತೆ ಮೆರೆದಿದ್ದಾರೆ. ಮಂಡ್ಯದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್, ಚುನಾವಣೆ ಸಂದರ್ಭದಲ್ಲೂ ನಾನು ಯಾರ ಬಗ್ಗೆ ಕೂಡ ಕೀಳಾಗಿ ಮಾತನಾಡಿಲ್ಲ.ಈಗಲೂ ಸಹ ನಾನು ಯಾರ ಬಗ್ಗೆ ಸಹ...

ವಿಶ್ವಕಪ್ ಕ್ರಿಕೆಟ್ ನಿಂದ ಶಿಖರ್ ಧವನ್ ಹೊರಕ್ಕೆ…!

ಲಂಡನ್: ವಿಶ್ವಕಪ್ ಕ್ರಿಕೆಟ್ ಸಮಯದಲ್ಲೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ವಿಶ್ವಕಪ್ ನಿಂದ ಶಿಖರ್ ಧವನ್ ಹೊರಕ್ಕೆ ಬಂದಿದ್ದಾರೆ. ಆಟವಾಡುತ್ತಿರುವಾಗ ಗಾಯಗೊಂಡಿದ್ದ ಧವನ್ ಗೆ ಇದೀಗ ವಿಶ್ರಾಂತಿಯ ಅಗತ್ಯವಿದೆ. ಜೂ 9ರ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಸೆಣಸಾಟದಲ್ಲಿ ಶಿಖರ್ ಧವನ್ ಎಡಗೈ ಹೆಬ್ಬೆರಳಿಗೆ ತೀವ್ರ ಗಾಯವಾಗಿತ್ತು. ಇನ್ನು ಸ್ಕ್ಯಾನ್ ರಿಪೋರ್ಟ್ ನಲ್ಲಿ ಧವನ್ ಹೆಬ್ಬರಳಿನ ಮೂಳೆಗೆ...

ಮೈತ್ರಿ ಮುರಿಯೋ ಮಾತನಾಡಿದ್ರಾ ದೇವೇಗೌಡರು?- ಸಿದ್ದು ವಿರುದ್ಧ ಯಾಕೆ ದೂರು…!?

ಬೆಂಗಳೂರು: ದೋಸ್ತಿ ಸರಕಾರದ ಆಂತರಿಕ ತಿಕ್ಕಾಟದಿಂದ ಬೇಸರಗೊಂಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪರಿಸ್ಥಿತಿ ನಿಯಂತ್ರಿಸಲು ಗಂಭೀರ ಕ್ರಮ ಕೈಗೊಳ್ಳದಿದ್ದರೆ,  ಜೆಡಿಎಸ್‌ ತನ್ನ ದಾರಿ ನೋಡಿಕೊಳ್ತೀವಿ ಅಂತ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಿವಿ ಹಿಂಡಿದ್ದಾರೆ. ಮೈತ್ರಿ ಸರಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗೋ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲಾಗಿರುವುದಾಗಿ ರಾಹುಲ್ ಗಾಂಧಿ ಬಳಿ ದೇವೇಗೌಡರು ಅಸಹನೆ...

ಮೋದಿಯನ್ನ ಮತ್ತೆ ಪ್ರಧಾನಿಯಾಗಿಸಿದ್ದು ಈ ಒಂದು ನಿರ್ಧಾರ..!!

ನವದೆಹಲಿ: ಬಾಲಾಕೋಟ್ ನಲ್ಲಿ ಉಗ್ರರ ಮೇಲೆ ಅಟ್ಯಾಕ್ ಮಾಡಿ ಹುತಾತ್ಮ ಸಿಆರ್ ಪಿಎಫ್ ಯೋಧರ ಆತ್ಮಕ್ಕೆ ಪ್ರಧಾನಿ ಮೋದಿ ಶಾಂತಿ ದೊರಕಿಸಿದ್ದು ಇತಿಹಾಸದ ಪುಟಗಳಲ್ಲಿ ಬರೆಯಲಾಗಿದೆ. ಸಿಆರ್ ಪಿಎಫ್ ಮೇಲೆ ದಾಳಿ ನಡೆಸಿದ್ದ ಉಗ್ರರನ್ನು ನುಗ್ಗಿ ನುಗ್ಗಿ ಮಟ್ಟಹಾಕುತ್ತೇವೆ ಅಂತ ಹೇಳಿದಂತೆಯೇ ನರೇಂದ್ರ ಮೋದಿ ಮಾಡಿ ತೋರಿಸಿದ್ದರು. ಆದ್ರೆ ಮೋದಿ ಮಾಡಿದ್ದ ಈ ಅಚಲ...

ಪ್ರತಿ 2 ನಿಮಿಷಕ್ಕೊಂದು ಹೊಸ ಮಾರುತಿ ಡಿಸೈರ್ ಕಾರು ಮಾರಾಟ…!!

ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರತದಲ್ಲಿ ದಿಗ್ಗಜ ಎನಿಸಿಕೊಂಡಿರೋ ಮಾರುತಿ ಕಂಪನಿ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. ಮಾರುತಿ ಕಂಪನಿಯ ಡಿಸೈರ್ ಸೆಡಾನ್ ಕಾರು ಕಳೆದ ವರ್ಷ ಮಾರಾಟದ ಅಂದಾಜು ಕೇಳಿದ್ರೆ ಅಚ್ಚರಿ ಎನಿಸುತ್ತದೆ. 2018-19ರ ಸಾಲಿನಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಡಿಸೈರ್ ಕಾರು ಮಾರಾಟವಾಗಿದೆ ಅಂತ...

ವಿಶಾಖಪಟ್ಟಣದಲ್ಲಿ ‘ಐ ಲವ್ ಯೂ’ ಎಂದ ಉಪ್ಪಿ…!!

ಆಂಧ್ರಪ್ರದೇಶ: ಬಂದರುನಗರಿ ವಿಶಾಖಪಟ್ಟಣಂನಲ್ಲಿ ಉಪ್ಪಿ ಅಭಿನಯದ ‘ಐ ಲವ್ ಯೂ’ ಸಿನಿಮಾ ತೆಲುಗು ಅವತರಣಿಕೆಯ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಆರ್. ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ತೆರೆ ಕಾಣ್ತಿದೆ. ಚಿತ್ರದಲ್ಲಿ ನಟ ಉಪೇಂದ್ರಾಗೆ, ರಚಿತಾ ರಾಮ್ ಹಾಗೂ ಸೋನು ಗೌಡ ಸಾಥ್...

‘ಚಲುವರಾಯಸ್ವಾಮಿ ಬಿಜೆಪಿ ಸೇರೋದು ಗ್ಯಾರೆಂಟಿ’- ಜೆಡಿಎಸ್ ಶಾಸಕ ಕಿಡಿ

ಮಂಡ್ಯ: ಜೆಡಿಎಸ್ ಶಾಸಕ ಸುರೇಶ್ ಗೌಡ ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರದ ವಿರುದ್ಧವೇ ಹೇಳಿಕೆ ನೀಡೋ ಚಲುವರಾಯಸ್ವಾಮಿ ಬಿಜೆಪಿ ಸೇರೋದು ಖಚಿತ ಅಂತ ಕಿಡಿ ಕಾರಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ, ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್ ಅನ್ನೋ ಚಲುವರಾಯಸ್ವಾಮಿ ಹೇಳಿಕೆಗೆ...

ಚಿನ್ನದ ಮೇಲೆ ಹೂಡಿಕೆ- ಮಾಲೀಕ ಪರಾರಿ- ಮಳಿಗೆ ಮುಂದೆ ಗ್ರಾಹಕರು ಬೊಬ್ಬೆ…!

ಬೆಂಗಳೂರು: ಚಿನ್ನದ ಮೇಲೆ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡ ಜುವೆಲ್ಲರಿ ಕಂಪನಿ ಮಾಲೀಕ ಪರಾರಿಯಾಗಿರೋ ಪರಿಣಾಮ ಸಾವಿರಾರು ಮಂದಿ ಗ್ರಾಹಕರು ತಮ್ಮ ಹಣ ವಾಪಸ್ ಕೊಡಿಸಿ ಅಂತ ಶೋ ರೂಂ ಮುಂದೆ ಬೊಬ್ಬೆಹೊಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿನಗರ ಮತ್ತು ಜಯನಗರದಲ್ಲಿ ತನ್ನ ಶಾಖೆ ತೆರೆದು ಸಾವಿರಾರು ಸಂಖ್ಯೆಯ ಗ್ರಾಹಕರನ್ನು ಹೊಂದಿರೋ ಐಎಂಎ ಜುವೆಲ್ಲರ್ಸ್...

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ಸಿಂಗ್ ವಿದಾಯ…!

ಮುಂಬೈ: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮುಂಬೈ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯುವರಾಜ್ ಸಿಂಗ್ ತಮ್ಮ ವೃತ್ತಿ ಜೀವನದ ಬಹುಮುಖ್ಯ ನಿರ್ಧಾರ ತೆಗೆದುಕೊಂಡಿದ್ದಾರೆ. ಯುವರಾಜ್ ಸಿಂಗ್ ಅಂತಾರಾಷ್ಟ್ರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಗಾಳಿಸುದ್ದಿಯನ್ನ ಯುವಿ ಕೊನೆಗೂ...
- Advertisement -spot_img

Latest News

Recipe: ಇನ್‌ಸ್ಟಂಟ್ ಆಗಿ ಮಾಡಿ ಆರೋಗ್ಯಕರ ರಾಗಿ ದೋಸೆ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಗಿ ಹುಡಿ, ಕಾಲು ಕಪ್ ಕಡಲೆಹುಡಿ, ಕಾಲು ಕಪ್ ಮೊಸರು, ಕೊತ್ತೊಂಬರಿ ಸೊಪ್ಪು, ಶುಂಠಿ, ಕರಿಬೇವು, 1 ಈರುಳ್ಳಿ,...
- Advertisement -spot_img