Wednesday, April 15, 2026

karntakatv.net

ರಾಕಿಂಗ್ ಸ್ಟಾರ್ ಯಶ್-ರಾಧಿಕಾರ ಅದೃಷ್ಟ ದೇವತೆಯ ನಾಮಕರಣ..!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತನ್ನ ಫರ್ಸ್ಟ್ ಲುಕ್ ನಿಂದ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿಗೆ ನಾಳೆ ನಾಮಕರಣ ನಡೆಯಲಿದೆ. ಮುದ್ದು ಮುದ್ದಾದ ಯಶ್ ಮಗುವಿಗೆ ಯಾವ ಹೆಸರಿಟ್ರೆ ಚೆನ್ನಾಗಿರುತ್ತೆ ಅಂತ ತಾವೇ ಚರ್ಚೆ ಮಾಡಿಕೊಳ್ತಿದ್ದ ಅಭಿಮಾನಿಗಳು ಯಶ್ ದಂಪತಿಗೆ ಕೆಲ ಹೆಸರುಗಳನ್ನೂ ಸಜೆಸ್ಟ್ ಮಾಡಿದ್ರು....

ಭಾರತ-ಆಫ್ಘಾನ್ ಹಣಾಹಣಿ- ಎದುರಾಳಿಯ ಮಟ್ಟಹಾಕಲು ರೆಡಿ ಬ್ಲೂ ಬಾಯ್ಸ್..!

ಇಂಗ್ಲೆಂಡ್: ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಅಫ್ಘಾನ್ ತಂಡದ ವಿರುದ್ಧ ಸೆಣಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರೋ ಕೊಹ್ಲಿ ಪಡೆ ಎದುರಾಳಿಯ ಮಟ್ಟ ಹಾಕಲು ರೆಡಿಯಾಗಿದೆ. ಆಡಿದ ಐದೂ ಪಂದ್ಯಗಳಲ್ಲೂ ಸೋತು ಸುಣ್ಣವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಇಂದು ಭಾರತ ಸೆಣಸಾಟ ನಡೆಸಲಿದೆ. ಸೌತಾಂಪ್ಟನ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಮೊದಲಿಗೆ ಟಾಸ್...

‘ದೇವೇಗೌಡ್ರು ಸೋತರೆ ಚುನಾವಣೆ ಬರುತ್ತಾ..?’- ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ

ಚಾಮರಾಜನಗರ: ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಅಂತ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರಿಗೆ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಂಸದ ಶ್ರೀನಿವಾಸಪ್ರಸಾದ್, ದೇವೇಗೌಡರು ಗೆದ್ದಾರ ಒಂದು ರೀತಿ, ಸೋತಾಗ ಮತ್ತೊಂದು ರೀತಿ ಮಾತನಾಡ್ತಾರೆ. ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ಏನ್ ಹೇಳ್ತಾರೋ ಗೊತ್ತಾಗಲ್ಲ. ಅಷ್ಟರ...

‘ದೇವೇಗೌಡ್ರು ಹೇಗೆಬೇಕಾದ್ರೂ ಮಾತು ಬದಲಿಸ್ತಾರೆ’- ವೀರಪ್ಪ ಮೊಯ್ಲಿ

ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಎಂದಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೋಯ್ಲಿ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಮೊಯ್ಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ಅಲ್ಲದೆ ಮತ್ತೆ ಚುನಾವಣೆ ಎದುರಾದರೆ ಜನರು ಕೂಡ ಸಹಿಸಿಕೊಳ್ಳೋದಿಲ್ಲ...

ಕುಂಟುನೆಪ ಸಿಎಂ ಹೇಳಿ ಗ್ರಾಮವಾಸ್ತವ್ಯ ತಪ್ಪಿಸಿಕೊಂಡಿದ್ದಾರೆ- ಬಿಎಸ್ವೈ ಕೆಂಡಾಮಂಡಲ

ಬೆಂಗಳೂರು: ಕಲಬುರಗಿಯ ಹೇರೂರು ಬಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿಯವರ ಇಂದಿನ ಗ್ರಾಮವಾಸ್ತವ್ಯ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯ ಕಾರಣವೊಡ್ಡಿ ಇಂದಿನ ಗ್ರಾಮವಾಸ್ತವ್ಯವನ್ನು ಸಿಎಂ ಕುಮಾರಸ್ವಾಮಿ ರದ್ದು ಮಾಡಿದ್ದಾರೆ. ಕುಂಟುನೆಪ ಹೇಳಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಅಂತ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಜನರಿಗೆ ಇಲ್ಲಸಲ್ಲದ ಭರವಸೆ ಕೊಟ್ಟು ಕೇವಲ...

ಈಜಾಡುತ್ತಿದ್ದಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿ- 4 ಮಕ್ಕಳ ಸಾವು

ಉತ್ತರ ಪ್ರದೇಶ: ನೀರಿನ ಹೊಂಡದಲ್ಲಿ ಈಜಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ನಾಲ್ವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಬಾಲ್ ನಲ್ಲಿ ನಡೆದಿದೆ. ನಿನ್ನೆ ಸಂಜೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನೀರಿನಲ್ಲಿ ನಾಲ್ವರು ಮಕ್ಕಳ ಈಜಾಡುತ್ತಿದ್ದರು. ಈ ವೇಳೆ ಕಂಬದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪಸರಿಸಿದ ಪರಿಣಾಮ...

ನಿಗಮ ಮಂಡಳಿಯ 600 ಸದಸ್ಯರ ನೇಮಕಕ್ಕೆ ತೀರ್ಮಾನ

ಬೆಂಗಳೂರು: ರಾಜ್ಯದ 32 ನಿಗಮ ಮಂಡಳಿಗಳ ಸದಸ್ಯರ ನೇಮಕಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದ್ದು, ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಅವಕಾಶ ನೀಡುವ ಕುರಿತು ತೀರ್ಮಾನಿಸಲಾಗಿದೆ. ರಾಜ್ಯದ 32 ನಿಗಮ ಮಂಡಳಿಗಳ ಸುಮಾರು 600 ಸದಸ್ಯರನ್ನು ನೇಮಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. 600 ಸ್ಥಾನಗಳಲ್ಲಿ 300 ಕಾಂಗ್ರೆಸ್ ಹಾಗೂ 300 ಜೆಡಿಎಸ್ ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತದೆ....

ಗ್ರಾಮ ವಾಸ್ತವ್ಯ ರದ್ದು- ಸಿಎಂ ಬೇಸರ

ಕಲಬುರಗಿ: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿಯಲ್ಲಿ ನಿನ್ನೆ ಯಶಸ್ವಿಯಾಗಿ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ನಡೆಸಿದ್ದ ಸಿಎಂಗೆ ಇಂದು ವರುಣನ ಅಡ್ಡಗಾಲು ಹಾಕಿದ್ದಾನೆ. ಮಳೆಯಿಂದಾಗಿ ಕಲಬುರಗಿಯಲ್ಲಿ ಇಂದು ನಡೆಯಬೇಕಿದ್ದ ಕಾರ್ಯಕ್ರಮಗಳು ರದ್ದಾಗಿದ್ದು, ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಸಿಎಂ ಎಚ್.ಡಿ ಕುಮಾರಸ್ವಾಮಿ, 'ಕಲಬುರ್ಗಿಯ ಹೇರೂರು ಬಿ ಗ್ರಾಮದಲ್ಲಿ...

‘ನಾನು ಯಾವ ತಪ್ಪೂ ಮಾಡಿಲ್ಲ- ನಾನು ಯಾರಿಗೂ ಹೆದರೋದಿಲ್ಲ’- ಸಂಸದ ಪ್ರಜ್ವಲ್

ನವದೆಹಲಿ: ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಯಾರಿಗೂ ಹೆದರಲ್ಲ. ನನ್ನ ಮೇಲಿನ ಆರೋಪ ಕುರಿತಾಗಿ ಎ.ಮಂಜು ನ್ಯಾಯಾಲಯಕ್ಕೆ ದೂರು ನೀಡಲಿ. ಅವರು...

ಸೇನಾ ಶ್ವಾನಗಳ ವ್ಯಂಗ್ಯ- ನೆಟ್ಟಿಗರಿಂದ ರಾಹುಲ್ ಗೆ ಛೀಮಾರಿ..!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಟೀಕಿಸೋದನ್ನ ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದಾರೆ. ಆದ್ರೆ ಇದೀಗ ಸೇನಾ ಶ್ವಾನಗಳ ಯೋಗಾಭ್ಯಾಸದ ಕುರಿತು ಟೀಕೆ ಮಾಡೋ ಮೂಲಕ ತಾವೇ ಟೀಕೆಗೆ ಗುರಿಯಾಗಿದ್ದಾರೆ. ಸದಾ ಒಂದಿಲ್ಲೊಂದು ಸಣ್ಣ ಪುಟ್ಟ ವಿಚಾರಗಳಿಗೆ ಭರ್ಜರಿ ಟೀಕೆಗೆ ಗುರಿಯಾಗೋ ರಾಹುಲ್ ಗಾಂಧಿ ಇದೀಗ ಮತ್ತೆ ತಮ್ಮ...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img