ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಈರುಳ್ಳಿ, ಬೆಳ್ಳುಳ್ಳಿ ಬಳಸದೇ, ಸಾತ್ವಿಕವಾಗಿ ಹೇಗೆ ಪಾಲಕ್ ರೈಸ್ ಮಾಡೋದು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್ ಅಕ್ಕಿ, ಒಂದು ಕಪ್ ಪಾಲಕ್...
ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಯುಗಾದಿ ಸ್ಪೆಶಲ್ ಸ್ವೀಟ್ ಹೋಳಿಗೆ ತಯಾರಿಸೋದು ಹೇಗೆ ಅಂತಾ ಹೇಳ್ತೇವೆ. ಪ್ರತೀ ವರ್ಷ ಬೇಳೆ ಹೋಳಿಗೆ ಅಥವಾ ಕಾಯಿ ಹೋಳಿಗೆ ತಿಂದಿರ್ತೀರಿ. ಆದ್ರೆ ಈ...
ಬೀಟ್ರೂಟ್ನಿಂದ ಮಾಡುವ ಎಲ್ಲ ಪದಾರ್ಥವೂ ರುಚಿರವಾಗಿರತ್ತೆ. ಬೀಟ್‌ರೂಟ್ ಪಲ್ಯ, ಬೀಟ್‌ರೂಟ್ ಸಾಂಬಾರ್, ರಸಂ, ಸೂಪ್, ಹಲ್ವಾ, ಸಲಾಡ್ ಎಲ್ಲವೂ ಸೂಪರ್ ಆಗಿರತ್ತೆ. ಅದೇ ರೀತಿ ನಾವಿವತ್ತು ಬೀಟ್ರೂಟ್‌ನಿಂದ ಮಾಡುವ ಸ್ವಾದಿಷ್ಟಕರ ತಿಂಡಿಯೊಂದರ ರೆಸಿಪಿ ಹೇಳಲಿದ್ದೇವೆ.ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡಲು ಏನೇನು ಸಾಮಗ್ರಿ ಬೇಕು..? ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ : ಒಂದು...
ಮೊದಲೆಲ್ಲ ಪಲಾವ್, ಜೀರಾರೈಸ್‌ನಾ ತುಪ್ಪ ಅಥವಾ ರಾಯ್ತಾ ಜೊತೆ ತಿಂತಾ ಇದ್ರು. ಈಗ ಗ್ರೇವಿ ಜೊತೆ ಪಲಾವ್, ಜೀರಾರೈಸ್, ಬಿರಿಯಾನಿ ತಿಂದ್ರೆನೇ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಈ ಗ್ರೇವಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ : ಎರಡು ಸ್ಪೂನ್ ಶೇಂಗಾ, ಮತ್ತು ಎಳ್ಳು, 2 ಒಣಮೆಣಸು,...
ಇದರ ಮೊದಲ ಭಾಗದಲ್ಲಿ ನಾವು ಬಿಪಿ, ಶುಗರ್ ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಅನುಸರಿಸಬೇಕು. ಏನು ತಿನ್ನಬೇಕು..? ಏನು ತಿನ್ನಬಾರದು ಅಂತಾ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಈಗ ಇನ್ನಷ್ಟು ಬಿಪಿ, ಶುಗರ್ ಕಂಟ್ರೋಲ್ ಮಾಡುವ ಟಿಪ್ಸ್ ಬಗ್ಗೆ ತಿಳಿಯೋಣ ಬನ್ನಿ..
ಕೆಂಪಕ್ಕಿ, ರಾಜಮುಡಿ ಅಕ್ಕಿ, ಬೇಳೆ- ಕಾಳುಗಳು ಇವಿಷ್ಟನ್ನ ತಿನ್ನಬಹುದು ಅಂತಾ ಹೇಳಿದ್ದೆವು. ಈಗ...
ಬೊಜ್ಜಿನ ಸಮಸ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆದ್ರೆ ಇದೇ ಬೊಜ್ಜಿನಿಂದ ಹಲವರಿಗೆ ವಿವಾಹವಾಗುತ್ತಿಲ್ಲ. ಮನೆಯಲ್ಲಿ ಗೌರವ ಸಿಗುತ್ತಿಲ್ಲ. ಕೆಲವರಿಗೆ ತಮ್ಮಿಷ್ಟದ ಕೆಲಸ ಸಿಗುತ್ತಿಲ್ಲ. ಹೀಗೆ ಎಲ್ಲ ಕಡೆಯಲ್ಲೂ ಸಮಸ್ಯೆ ಉಂಟು ಮಾಡುವ ಬೊಜ್ಜು ಕರಗಬೇಕು ಅಂದ್ರೆ, ನೀವು ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ಟಿಪ್ಸ್ ಯಾವುದು ಅಂತಿ ತಿಳಿಯೋಣ...
ಕೈ ಕಾಲೆಲ್ಲ ಸಣ್ಣಗಿದ್ದು, ಹೊಟ್ಟೆ ಮಾತ್ರ ದಪ್ಪಗಿದ್ರೆ, ಆ ದೇಹದ ಆಕಾರವೇ ವಿಕಾರವಾಗಿರುತ್ತದೆ. ಅಲ್ಲದೇ, ಗಂಡು ಮಕ್ಕಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿಕೊಂಡರೂ, ಅವರ ಹೊಟ್ಟೆಯ ಬೊಜ್ಜಿನಿಂದ, ಅವರು ನಾಚಿಕೆ ಪಡುವಂತಾಗುತ್ತಿದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ನಾವಿಂದು ಕೆಲ ರೆಮಿಡಿ ಹೇಳಲಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ,...
ವಾಕಿಂಗ್ ಅನ್ನೋದು, ಈಸಿಯಾಗಿರುವ ವ್ಯಾಯಾಮವಿದ್ದ ಹಾಗೆ. ನಾವು ಈಗಾಗಲೇ ನಿಮಗೆ ಬೆಳಗ್ಗಿನ ವಾಕಿಂಗ್ ಮತ್ತು ರಾತ್ರಿ ವಾಕಿಂಗ್‌ನಲ್ಲಿ ಯಾವ ವಾಕಿಂಗ್ ಬೆಟರ್ ಅಂತಾ ಹೇಳಿದ್ದೇವೆ. ಇಂದು ನಾವು ಎಷ್ಟು ಹೆಜ್ಜೆ ವಾಕಿಂಗ್ ಮಾಡ್ಬೇಕು..? ಅದಕ್ಕಿಂತ ಹೆಚ್ಚು ವಾಕಿಂಗ್ ಮಾಡಿದ್ರೆ, ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಆಯುರ್ವೇದದ ಪ್ರಕಾರ ಹೆಚ್ಚು ನಡೆಯಬಾರದು, ಹೆಚ್ಚು ಕುಳಿತುಕೊಳ್ಳಲೂಬಾರದು ಮತ್ತು ಹೆಚ್ಚು...
Political News: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ತಮ್ಮ 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲಿ, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇಂದು ಹಾಸನದ ಹರದನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ...