Kolkata News: ಕೋಲ್ಕತ್ತಾದ ಆರ್.ಜಿ.ಕರ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕೆಲ ತಿಂಗಳ ಹಿಂದಷ್ಟೇ ಗ್ಯಾಂಗ್ ರೇಪ್ ನಡೆದಿದ್ದು, ಈ ರೇಪ್ ಕೇಸ್‌ನಲ್ಲಿ ಎ1 ಆರೋಪಿಯಾಗಿದ್ದ ಸಂಜಯ್ ರಾಯ್ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
2024ರ ಆಗಸ್ಟ್ 9ರಂದು ಕೋಲ್ಕತ್ತಾದ ಆರ್.ಜಿ.ಕರ್ ಕಾಲೇಜಿನಲ್ಲಿ ನೈಟ್ ಶಿಫ್ಟ್ ಮಾಡುತ್ತಿದ್ದ ವೈದ್ಯೆಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು....
Bollywood News: ಹಿಂದಿಯ ಖ್ಯಾತ ಕಿರುತೆಗೆ ನಟ ಅಮನ್ ಜೈಸ್ವಾಲ್ (23) ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ ಅಮನ್, ಆಡಿಷನ್ ಒಂದಕ್ಕೆ ತೆರಳುತ್ತಿದ್ದರು ಈ ಸಂದರ್ಭದಲ್ಲಿ, ಇವರ ಬೈಕ್‌ಗೆ ಟ್ರಕ್ ಡಿಕ್ಕಿಯಾಾಗಿದೆ. ಸ್ಥಳದಲ್ಲಿದ್ದವರು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸದ್ಯ ಟ್ರಕ್ ವಶಕ್ಕೆ ಪಡೆದಿರುವ...
National News: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಪುಣ್ಯ ಕುಂಭ ಮೇಳದಲ್ಲಿ, ಅಮೃತ ಸ್ನಾನ ಮಾಡಿದ್ದಾರೆಂದು ಫೋಟೋ ವೈರಲ್ ಆಗುತ್ತಿದೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಕ್ಕೊಮ್ಮೆ ಬರುವ ಮಹಾಪುಣ್ಯ ಕುಂಭಮೇಳ ನಡೆಯುತ್ತದೆ. ಈ ಕುಂಭ ಮೇಳದಲ್ಲಿ ಈ ಬಾರಿ 40ರಿಂದ 45 ಕೋಟಿ ಭಕ್ತರು ಅಮೃತ ಸ್ನಾನಕ್ಕಾಗಿ ಬರುತ್ತಿದ್ದಾರೆ. ತ್ರಿವೇಣಿ...
Kannada Fact check: ಕುಂಭಮೇಳದ ಪೋಸ್ಟರ್ ಮೇಲೆ ಮುಸ್ಲಿಂ ವ್ಯಕ್ತಿ ಮೂತ್ರ ಮಾಡಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಲಾಗಿದೆ.
ರಾಯ್‌ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಕುಂಭ ಮೇಳದ ಪೋಸ್ಟರ್ ಮೇಲೆ ಅಬ್ದುಲ್ ಎಂಬಾತ ಮೂತ್ರ ವಿಸರ್ಜಿಸಿದ್ದು, ಈ ವಿಷಯ ಗೊತ್ತಾದ ಬಳಿಕ ಅಲ್ಲಿನ ಸ್ಥಳೀಯ ಹಿಂದೂಗಳು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ವೀಡಿಯೋ ವೈರಲ್ ಮಾಡಲಾಗಿತ್ತು....
Jarkhand News: ಮೊದಲೆಲ್ಲ ಮನುಷ್ಯನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇದ್ದಲ್ಲಿ, ಅಲೆದು ಅಲೆದು ಚಪ್ಪಲಿ ಸವೆದು, ಕೆಲಸ ಸಿಗದ ಸಮಯದಲ್ಲಿ, ಜನ ಅವನನ್ನು ನೋಡಿ, ನಾಯಿ ಪಾಾಡಾಾಗಿದೆ ಅವನದ್ದು ಎಂದು ಹೇಳುತ್ತಿದ್ದರು. ಆದರೆ ಈ ನಾಯಿ ಮನುಷ್ಯನ ಜೀವನವನ್ನೂ ಮೀರಿ ಬದುಕುತ್ತಿದೆ. ಅದಕ್ಕಾಗಿ ಕೆಲವರು, ಹುಟ್ಟಿದರೆ, ಶ್ರೀಮಂತರ ಮನೆ ನಾಯಿಯಾಗಿ ಹುಟ್ಟಬೇಕು ಅಂತಾ...
International News: ಅತ್ಯಾಚಾರವಾದಾಗ ಎದುರಿಗಿಿರುವವರು, ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ಮಾಡೇ ಮಾಡಿರುತ್ತಾರೆ. ಅದೇ ರೀತಿ ಅತ್ಯಾಚಾರ ಮಾಡುವ ವ್‌ಯಕ್ತಿಯಿಂದ ತಪ್‌ಪಿಸಿಕೊಳ್ಳುವುದಲ್ಲದೇ, ಇಲ್ಲೊಬ್ಬಳು, ಆತನನ್ನು ತುಳಿದು ಕೊಂದಿದ್ದಾಳೆ. ಆದೆರ ಇಲ್ಲಿ ಅತ್ಯಾಚಾರ ವಿರೋಧಿಸಿ, ಕೊಂದವಳ ಹೆಣ್ಣಲ್ಲ, ಬದಲಾಗಿ ಹಸು.
ಹೌದು, ಬ್ರೆಜಿಲ್‌ನ ಸಾಂಬಾಯಾದಲ್ಲಿ ಇಂಥದ್ದೊದ್ದು ವಿಚಿತ್ರ, ಹೇಸಿಗೆ ಕೃತ್ಯ ನಡೆದಿದೆ. ಸಮಾಧಾನದ ಸಂಗತಿ ಅಂದ್ರೆ, ಅತ್ಯಾಚಾರಿ...
Uttara Pradesh News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟಿ ಕೋಟಿ ಜನ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಪ್ರಯಾಗ್‌ರಾಜ್‌ಗೆ ಬಂದಿದ್ದಾರೆ.
ಹೀಗೆ ಪ್ರಯಾಗ್‌ರಾಜ್‌ಗೆ ಬಂದಿರುವ ರಿಪೋರ್ಟರ್‌ಗಳು, ಕಂಟೆಂಟ್ ಕ್ರಿಯೇಟರ್ಸ್, ಯೂಟ್ಯೂಬರ್ ಹೀಗೆ ಹಲವರು ನಾಗಾಸಾಧುಗಳನ್ನು ಕಂಡು, ಅವರನ್ನು ಮಾತನಾಡಿರುವುದು ಕಾಮನ್. ಅವರ ಜೀವನದ ಬಗ್ಗೆ, ಜೀವನ ಶೈಲಿ, ಮಹಾಕುಂಭ ಮೇಳದ ಬಗ್ಗೆ ಎಲ್ಲ ಕೇಳುತ್ತಾರೆ....
News: ಜಿಮ್ ಜೊತೆ ಡಯಟ್ ಮಾಡುವ ವ್ಯಕ್ತಿಯೋರ್ವ ಜೊಮೆಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದ್ದು, ಈ ಸಲಾಡ್ ಬಾಕ್ಸ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ.
ಇನ್ನು ಫ್ರೆಶ್‌ಮೆನುವಿನಲ್ಲಿ ಈ ವ್ಯಕ್ತಿ 4 ಐಟಮ್ ಆರ್ಡರ್ ಮಾಡಿದ್ದನಂತೆ. ಆದರೆ ಬಂದಿದ್ದು 3 ಐಟಮ್ ಮಾತ್ರ ಎಂದು ಯುವಕ ಆರೋಪಿಸಿದ್ದಾರೆ. ಅಲ್ಲದೇ, ಬಂದಿರುವ ಒಂದು ಐಟಂ...
Tirupati News: ತಿರುಪತಿಯಲ್ಲಿ ಕೆಲ ದಿನಗಳ ಹಿಂದಷ್ಟೇ ವೈಕುಂಠ ಏಕಾದಶಿ ದಿನ ಸ್ಪೆಶಲ್ ದರ್ಶನಕ್ಕಾಗಿ ಟಿಕೇಟ್ ಪಡೆಯುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿ, ಕೆಲವರು ಮೃತಪಟ್ಟಿದ್ದರು. ಮತ್ತೆ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದೀಗ ತಿರುಪತಿ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಸಮಯದಲ್ಲೇ ಅದನ್ನು...
National News: 10 ರೂಪಾಯಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಆರ್.ಎಲ್.ಮೀನ ಎಂಬ ಅಧಿಕಾರಿ ಹಲ್ಲೆಗೆ ಒಳಗಾಗಿದ್ದು, ಇವರು ಆಗ್ರಾ ರಸ್ತೆಯ ಕನೋಟಾ ರಸ್ತೆಯ ಬಳಿ ಇಳಿಯಲು ಟಿಕೇಟ್ ಪಡೆದಿದ್ದರು. ಆದರೆ ನಿಲ್ದಾಣ ಬಂದಿದ್ದು ಅಧಿಕಾರಿಗೂ ಗೊತ್ತಾಗಲಿಲ್ಲ, ಕಂಡಕ್ಟರ್ ಹೇಳಲೂ ಇಲ್ಲ. ಹೀಗಾಗಿ ಮುಂದಿನ ನಿಲ್ದಾಣದಲ್ಲಿ...