ಅಭಿಮಾನಿಗಳ ಪ್ರೀತಿಗೆ 2 ಗಂಟೆ ಸೆಲ್ಫಿ ಕೊಟ್ಟ ರಾಕಿ ಭಾಯ್
ನೂರಾರು ರಾಕಿಂಗ್ ಅಭಿಮಾನಿಗಳಿಗೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಯಶ್ ಜೊತೆ ಫೋಟೊಗೆ ಪೋಸ್ ಕೊಡುವ ಅವಕಾಶ ಸಿಕ್ಕಿತ್ತು ಎನ್ನುವುದಕ್ಕಿಂತ ಸ್ವತಃ ಯಶ್ ಕೊಟ್ಟರು ಎನ್ನುವುದು ವಿಶೇಷ. ಅಂಬೇಡ್ಕರ್ ಭವನದಲ್ಲಿ ನಡೆದ ಫಿಲ್ಮ್ ಕಂಪಾನಿಯನ್ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಯಶ್...
ಕಾಸ್ಟ್ಲಿ ಅವತಾರ್ ಮುಗಿಬಿದ್ದ ಜನರು..
ಅವತಾರ್- ದಿ ವೇ ಆಫ್ ವಾಟರ್' ಶುಕ್ರವಾರ ತೆರೆ ಕಂಡಿದ್ದು, ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಗಳಿಕೆ ಕಂಡಿದೆ. ಹಲವು ನಗರಗಳಲ್ಲಿ ಟಿಕೆಟ್ ದರ ₹2500-3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ.
ಅವತಾರ್ ಚಿತ್ರದ ಟಿಕೆಟ್ ದರ ಅತ್ಯಂತ ದುಬಾರಿಯಾಗಿದೆ. ಐಮ್ಯಾಕ್ಸ್ ಸ್ಕ್ರೀನ್ಗಳಲ್ಲಿ 3ಡಿ ಚಿತ್ರದ ಟಿಕೆಟ್ ದರ...
ರಿಷಭ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ 'ಕಾಂತಾರ' ಚಿತ್ರವು ಈಗಾಗಲೇ ಬಾಕ್ಸ್ಆಫೀಸ್ ಧೂಳೀಪಟ ಮಾಡುವುದರ ಜತೆಗೆ ಹಲವು ದಾಖಲೆಗಳನ್ನು ಮಾಡಿದೆ. ಜಗತ್ತಿನಾದ್ಯಂತ 400ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡುವ ಮೂಲಕ, ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲೂ ಸೇರ್ಪಡೆಯಾಗಿದೆ.
ಚಿತ್ರದ ಬಜೆಟ್ ಎಷ್ಟಿರಬಹುದು ಮತ್ತು ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ...
ಬಾಲಿವುಡ್ ನಟ ಅಮಿತಾಬ್ ಗೆ ಭಾರತ ರತ್ನ ...!
ಅಮಿತಾಬ್ ಬಚ್ಚನ್ ಅವರು ಲೆಜೆಂಡ್, ಜೀವಂತ ದಂತಕಥೆ ಎಂದು ನಾನು ಭಾವಿಸುತ್ತೇನೆ.
ಅಧಿಕೃತವಾಗಿ ಅಲ್ಲದಿದ್ದರೂ ಬಂಗಾಳ, ಅಮಿತಾಬ್ ಜಿ ಪರ ಭಾರತ ರತ್ನಕ್ಕಾಗಿ ಧ್ವನಿ ಎತ್ತುತ್ತೇವೆ. ಅವರಿಗೆ ಭಾರತ ರತ್ನ ನೀಡಬೇಕು.
ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗೆ ಸಾಟಿಯಿಲ್ಲ. ಅವರಿಗೆ ಧನ್ಯವಾದಗಳು…ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಅಮಿತಾಬ್ ಅವರು "ಪಠಾಣ್' ಸಿನಿಮಾದ "ಬೇಷರಮ್...
ವಿವಾದದ ಬಗ್ಗೆ ನಟ ಶಾರುಖ್ ಖಾನ್ ರಿಯಾಕ್ಷನ್
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ವಿವಾದದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಸಿನಿಮಾವು ಈಗ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತದೆ.
ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ ಹರಡುತ್ತದೆ. ಸಿನಿಮಾವು ಮಾನವ ಸ್ವಭಾವದ ದೌರ್ಬಲ್ಯಗಳನ್ನು ಸರಳ ರೂಪದಲ್ಲಿ...
ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ 'ಇಳಯ ದಳಪತಿ' ವಿಜಯ್ ಅಭಿನಯದ 'ಥೇರಿ', 'ಮರ್ಸಲ್', 'ಬಿಜಿಲ್' ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಶಾರೂಖ್ ಅಭಿನಯದ 'ಜವಾನ್' ಚಿತ್ರವನ್ನು ಅವರು...
ನಟ ದುನಿಯಾ ವಿಜಯ್ ಗೆ ಪೊಲೀಸರ ಬುಲಾವ್
ಸ್ಯಾಂಡಲ್ವುಡ್ ಕರಿಚಿರತೆ ನಟ ದುನಿಯಾ ವಿಜಯ್ ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.. ಜೊತೆಗೆ ವಿಚಾರಣೆಗೆ ಹಜಾರಾಗುವಂತ್ತೆ ತಿಳಿಸಿದ್ದಾರೆ
ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ. ಆರ್. ದಾಖಲಿಸಲಾಗಿತ್ತು. ನಟ ದುನಿಯಾ ವಿಜಯ್ ಅವರು ದೂರು ಕೊಟ್ಟಿದ್ದರು. 2018 ರ ಪ್ರಕರಣ ಮತ್ತೆ...
ತಲೈವ ರಜನಿಕಾಂತ್ ತಿರುಪತಿ ತಿಮ್ಮಪ್ಪನ ದರ್ಶನ
ಕಾಲಿವುಡ್ ಸೂಪರ್ ಸ್ಟಾರ್, ತಲೈವ ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಮಗಳು ಐಶ್ವರ್ಯ ಕೂಡ ಬೆಳಗಿನ ಪೂಜಾ ಸೇವೆಯಲ್ಲಿ ಪಾಲ್ಗೊಂಡಿದ್ದರು. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದೇವಾಲಯದ ಮುಖ್ಯ ದ್ವಾರದಲ್ಲಿ ರಜಿನಿ ಮತ್ತು ಪುತ್ರಿ ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಬುಧವಾರ ತಿರುಮಲಕ್ಕೆ ಆಗಮಿಸಿ ರಾತ್ರಿ ವಿಶ್ರಾಂತಿಸಿ ನಂತರ...
ಪ್ರಿಯಾಂಕಾ ಉಪೇಂದ್ರ ಕ್ರಾಂತಿ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಪತಿಯ ಪ್ರಜಾಕೀಯದ ಪರಿಕಲ್ಪನೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಲ್ವೇ ರಿಯಲ್ ರಾಜಕಾರಣ ಅನ್ನೋ ಮಟ್ಟಿಗೆ ಪ್ರಿಯಾಂಕಾ ಉಪೇಂದ್ರ ರಾಜಕೀಯದಲ್ಲಿ ಕ್ರಾಂತಿ ಮಾಡಲಿದ್ದಾರೆ.
ಪ್ರಿಯಾಂಕಾ ಉಪೇಂದ್ರ ರಿಯಲ್ ಆಗಿ ರಾಜಕೀಯಕ್ಕೆ ಏನೂ ಬರ್ತಿಲ್ಲ. ಬಂದಿಯೂ ಇಲ್ಲ. "ಪ್ರಜೆಯೇ ಪ್ರಭು" ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿಯೇ ರಾಜಕಾರಣಿಯಾಗಿಯೂ ಅಭಿನಯಿಸುತ್ತಿದ್ದಾರೆ....
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ಅವರು ಸಿನಿಮಾದ ಸೆಕೆಂಡ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಿ ಅಭಿನಯಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಎರಡನೇ ಪೋಸ್ಟರ್ ಈಗ ರಿಲೀಸ್ ಮಾಡಿದ್ದಾರೆ.
ರಮ್ಯಾ ಹಾಗೂ ರಾಜ್. ಬಿ. ಶೆಟ್ಟಿ ಈ...