ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅಪಸ್ವರ ಶಮನ ಮಾಡೋದಕ್ಕೆ ಮಾಜಿ
ಸಿಎಂ ಸಿದ್ದರಾಮಯ್ಯ ನೀಡಿದ್ದ ಸಲಹೆಯನ್ನು ಸಿಎಂ ಕುಮಾರಸ್ವಾಮಿ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕರು ಸಿಎಂ ಮೇಲೆ ಮುನಿಸಿಕೊಂಡಿದ್ದಕ್ಕೆ ಸಲಹೆ ನೀಡಿದ್ದ ಸಿದ್ದರಾಮಯ್ಯ ನೀವು ಮೊದಲು ಈ ಫೈವ್ ಸ್ಟಾರ್ ಹೋಟೆಲ್ ಬಿಟ್ಟು ಸರ್ಕಾರಿ ವಸತಿ ಗೃಹಕ್ಕೆ ಶಿಫ್ಟ್ ಆಗಿ ಅಂತ ಹೇಳಿದ್ರು. ಅಲ್ಲದೆ ಇದರಿಂದ ನಿಮ್ಮನ್ನ...
ಕೊಡಗು: ಜಿಲ್ಲೆಯ ಮಕ್ಕಂದೂರಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳೆಯಿಂದಾಗಿ ಅನಾಹುತವಾಬಹುದು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಕ್ಕಂದೂರು ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿಹೋಗಿತ್ತು. ಗುಡ್ಡಗಳ ಮೇಲಿನ ವಸತಿ ಪ್ರದೇಶಗಳೂ ಸೇರಿದಂತೆ ಜಮೀನು, ತೋಟಗಳೆಲ್ಲವೂ ಕೊಚ್ಚಿಹೋಗಿ, ಸಾವಿರಾರು...
ಬೆಂಗಳೂರು: ದುನಿಯಾ ವಿಜಯ್ ನಟನೆಯ ಸಲಗ ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಚಿತ್ರತಂಡ ಆಹ್ವಾನಿಸಿದೆ.
ದುನಿಯಾ ವಿಜಿ ನಟನೆಯ ಸಲಗ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಚಿತ್ರದ ಮುಹೂರ್ತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಚಿತ್ರತಂಡ ಆಹ್ವಾನಿಸಿದೆ. ಇದೇ ತಿಂಗಳ 6ನೇ ತಾರೀಖಿನಂದು ಸೆಟ್ಟೇರಲಿರೋ ಈ ಚಿತ್ರಕ್ಕೆ ಸ್ವತಃ ನಟ ದುನಿಯಾ ವಿಜಿ ಆಕ್ಷನ್ ಕಟ್ ಹೇಳ್ತಿರೋದು...
ಬೆಂಗಳೂರು: ಎಕ್ಸಿಟ್ ಪೋಲ್ ರಿಪೋರ್ಟ್ ಬಂದಾಗಿನಿಂದ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ನಾಯಕರು ಫಲಿತಾಂಶ ಬಂದ ಮೇಲೆ ಸುಮ್ಮನಾಗಿದ್ರು. ಆದ್ರೆ
ಇದೀಗ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವಿಎಂ, ವಿವಿ ಪ್ಯಾಟ್ ಹೊಂದಾಣಿಕೆಯಲ್ಲಿ ವ್ಯತ್ಯಾಸವಿದೆ. ಎರಡೂ...
ಬೆಂಗಳೂರು: ಕೇಂದ್ರ ವಿತ್ತ ಸಚಿವೆಯಾಗಿ
ಆಯ್ಕೆಯಾಗಿರೋ ನಿರ್ಮಲಾ ಸೀತಾರಾಮನ್ ರವರಿಗೆ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ
ರಮ್ಯಾ ಶುಭ ಕೋರಿದ್ದಾರೆ. ಆದ್ರೆ ರಮ್ಯಾ ಮಾಡಿರೋ ಈ ಟ್ವೀಟ್ ಗೆ ಕೆಲ ನೆಟ್ಟಿಗರು ಖಾರವಾಗಿ ಉತ್ತರಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಶುಭ ಕೋರುವ ಸಲುವಾಗಿ ಟ್ವೀಟ್ ಮಾಡಿರುವ ರಮ್ಯಾ, ಮಹಿಳೆಯಾಗಿ 1970ರಲ್ಲಿ ಇಂದಿರಾ ಗಾಂಧಿ ನಿಭಾಯಿಸಿದ...
ನವದೆಹಲಿ: ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಸಂಸತ್ ನಲ್ಲಿ ಯುಪಿಎ ಪರ ಧ್ವನಿ ಎತ್ತಲು ಕಾಂಗ್ರೆಸ್ ಅಧಿನಾಯಕಿ ಸಿದ್ಧರಾಗಿದಾರೆ.
ಕಾಂಗ್ರೆಸ್ ಸಂಸದೀಯ ನಾಯಕಿಯೋಗಿ ಸೋನಿಯಾ ಗಾಂಧಿ ಇನ್ನುಮುಂದೆ ಸಂಸತ್ ನಲ್ಲಿ ಧ್ವನಿಎತ್ತಲಿದ್ದಾರೆ. ಕಳೆದ 5 ವರ್ಷ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಸ್ಪರ್ಧಿಸಿ ಸೋತಿರುವ ಹಿನ್ನೆಲೆಯಲ್ಲಿ ಖರ್ಗೆಯವರಿಗೆ ಅವಕಾಶ ತಪ್ಪಿದೆ.
ಹೀಗಾಗಿ...
ಬೆಂಗಳೂರು:ಕಾಂಗ್ರೆಸ್ ಮುಖಂಡರಿಗೆ ಛೀಮಾರಿ ಹಾಕಿ ಬಿಜೆಪಿ ಸೇರೋ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್
ನ ಹಿರಿಯ ಮುಖಂಡ ರೋಷನ್ ಬೇಗ್ ಇದೀಗ ಮತ್ತೆ ಮೋದಿವರನ್ನ ಹೊಗಳಿದ್ದಾರೆ.
ಕೇಂದ್ರ ಸಚಿವರಾಗಿ
ಪ್ರಮಾಣವಚನ ಸ್ವೀಕಾರ ಮಾಡಿದ ಇಬ್ಬರು ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸೋ ಬೇಗ್ ಟ್ವೀಟ್ ಮೂಲಕ
ಶುಭ ಕೋರಿದ್ದಾರೆ.
ಡಾ.ಜೈಶಂಕರ್ ಮತ್ತು ಹರ್ದೀಪ್
ಪುರಿಯವರಂತಹವರನ್ನು ಮೋದಿ ಸಂಪುಟದಲ್ಲಿ ನೋಡದಕ್ಕೆ ನನಗೆ ಖುಷಿಯಾಗುತ್ತದೆ....
ಮಂಡ್ಯ: ಅಭಿಷೇಕ್ ಅಂಬರೀಶ್ ನಾಯಕ ನಟನೆಯ ‘ಅಮರ್’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ತಾಯಿ ಸುಮಲತಾ ಚಿತ್ರ ವೀಕ್ಷಿಸಿ ಪ್ರತಿಕ್ರಿಯೆ
ನೀಡಿದ್ದಾರೆ.
ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ತಾವು ಸಿನಿಮಾ ನೋಡಿದ್ದು, ಅಂಬರೀಶ್ ಮೇಲೆ ಜನ ಎಷ್ಟು ಪ್ರೀತಿ ಇಟ್ಟಿದ್ದಾರೋ ಅಷ್ಟೇ ಪ್ರೀತಿಯನ್ನು ಜನ ತಮ್ಮ ಪುತ್ರ ಅಭಿ ಮೇಲೆ ತೋರಿಸ್ತಾರೆ ಅನ್ನೋದು ನನ್ನ ನಂಬಿಕೆ.
ಇದು...
ನವದೆಹಲಿ: ಪ್ರಧಾನಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿ ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ನೂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಅಮಿತ್ ಶಾ ಗೃಹ ಖಾತೆ, ರಾಜನಾಥ್ ಸಿಂಗ್ ರಕ್ಷಣಾ ಖಾತೆ ಜವಾಬ್ದಾರಿ ಪಡೆದರೆ, ನಿರ್ಮಲಾ
ಸೀತಾರಾಮನ್ ರವರಿಗೆ ಹಣಕಾಸು, ಪಿಯೂಶ್ ಗೋಯಲ್ ರೈಲ್ವೆ ಇಲಾಖೆ, ಜೈಶಂಕರ್...
ಹಾಸನ: ಚುನಾವಣಾ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಸನ ಡಿಸಿ
ಪ್ರಿಯಾಂಕ ಮೇರಿ ಫ್ರಾನ್ಸಿಸ್ ರನ್ನು ವರ್ಗಾವಣೆ ಮಾಡಿದೆ.
ಅದ್ಯಾಕೋ ಏನೋ ಜಿಲ್ಲಾ ಉಸ್ತುವಾರಿ ಸಚಿವರಾಗಿ ರೇವಣ್ಣ ನೇಮಕವಾದಾಗಿನಿಂದಲೂ ಹಾಸನದಲ್ಲಿ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗುತ್ತಿದೆ. ಇದಕ್ಕೆ ಇದೀಗ ಜಿಲ್ಲೆಯ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಟ್ರಾನ್ಸ್ ಫರ್ ಆಗಿರೋದೇ ಸಾಕ್ಷಿಯಾಗಿದೆ.
ಹಾಸನದಲ್ಲಿ ಈ ಹಿಂದೆ...