Wednesday, September 23, 2026

kannada news

ಈ ದೇಶಗಳಲ್ಲಿ ರೈಲುಗಳನ್ನ ಬಳಕೆ ಮಾಡೋದೇ ಇಲ್ಲಾ..!

ಭಾರತ ಸೇರಿ ಹಲವು ದೇಶಗಳಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲಿನ ಮೂಲಕ ಚಲಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಆದ್ರೆ ಕೆಲ ದೇಶಗಳಲ್ಲಿ ಇದು ಸಾಧ್ಯವಿಲ್ಲಾ. ಯಾಕಂದ್ರೆ ಆ ದೇಶದಲ್ಲಿ ರೈಲುಗಳೇ ಇಲ್ಲಾ.. ಹಾಗಾದ್ರೆ ಯಾವುದು ಆ ದೇಶಗಳು ಅನ್ನೋದನ್ನ ನೋಡೋಣ ಬನ್ನಿ.. ಐಸ್‌ಲ್ಯಾಂಡ್:  ಈ ದೇಶದಲ್ಲಿ ಮೊದಲು ರೈಲುಗಳನ್ನು ಬಳಸಲಾಗುತ್ತಿತ್ತು. ಹಾಲಿನ ಉತ್ಪನ್ನವನ್ನು ಸಾಗಿಸಲು,...

ಕೊಡಗಿನಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ  ಗೆಲವು..!  

ಕೊಡಗು : ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಯಾದ ಸುಜಾ ಕುಶಾಲಪ್ಪ ರವರು  ಜಯಭೇರಿಯನ್ನು ಬಾರಿಸಿದ್ದಾರೆ. ಅನಂತರ  ಬಿಜೆಪಿ  ತನ್ನ ಖಾತೆಯನ್ನು ತೆರೆದುಕೊಂಡಿದೆ. ಕಾಂಗ್ರೆಸ್ನ ಅಭ್ಯರ್ಥಿಯಾದ ಮಂಥರ್ ಗೌಡರವರ ವಿರುದ್ಧ ಬಿಜೆಪಿಯ ಪರಿಷತ್ ಅಭ್ಯರ್ಥಿ ಸುಜಾ ಕುಶಾಲಪ್ಪ ರವರು ಗೆಲುವಿನ ನಗೆಯನ್ನು ಬೀರಿದ್ದಾರೆ. https://www.youtube.com/watch?v=5oU8atnDQUg https://www.youtube.com/watch?v=A18OCAVEJu8 https://www.youtube.com/watch?v=4a-ieVBaZ9M

ಹಾಸನದಲ್ಲಿ ಜೆಡಿಎಸ್ ನ ಸೂರಜ್ ರೇವಣ್ಣ ಗೆಲುವು..!

ಹಾಸನ :   ಡಿಸೆಂಬರ್ 10ರಂದು  ವಿಧಾನಪರಿಷತ್ತಿನ ದಂತಹ  ಚುನಾವಣೆ ಫಲಿತಾಂಶ   ಇಂದು ಪ್ರಕಟವಾಗಲಿದೆ. 75 ಸದಸ್ಯರ ಮೇಲೆ ಮನೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಪಡೆದುಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶವಿದೆ. ಅದರಂತೆ ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಅವರ ಮೊಮ್ಮಗ ಸೂರಜ್ ರೇವಣ್ಣ ರವರು  ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು  ಸಾವಿರಕ್ಕೂ ಅಧಿಕ ಮತಗಳಿಂದ  ...

ಪ್ರಪಂಚದಲ್ಲೇ ಓಮಿಕ್ರಾನ್ ವೈರಸ್‌ಗೆ ಮೊದಲ ಬಲಿ..!

ಓಮಿಕ್ರಾನ್ ವೈರಸ್‌ನಿಂದ ಅಷ್ಟೇನು ಆತಂಕವಿಲ್ಲ. ಈ ವೈರಸ್ ವೀಕ್ ಆಗಿದ್ದು, ಇದರಿಂದ ಪ್ರಾಣಾಪಾಯವಾಗುವುದಿಲ್ಲವೆಂದು ಇಷ್ಟು ದಿನ ನಾವು ಕೇಳ್ಪಟ್ಟಿದ್ದೆವು. ಆದ್ರೆ ಓಮಿಕ್ರಾನ್‌ ವೈರಸ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಬ್ರಿಟನ್  ಪ್ರಜೆಯೊಬ್ಬರು ಈ ವೈರಸ್‌ಗೆ ಬಲಿಯಾಗಿದ್ದು, ಇವರು ಪ್ರಪಂಚದಲ್ಲಿ ಓಮಿಕ್ರಾನ್ ವೈರಸ್ ತಗುಲಿ ಮೃತಪಟ್ಟಿರುವ ಮೊದಲ ವ್ಯಕ್ತಿಯಾಗಿದ್ದಾರೆ. ಡೆಲ್ಟಾ ವೈರಸ್‌ಗಿಂತಲೂ ಐದು ಪಟ್ಟು ವೇಗವಾಗಿ ಓಮಿಕ್ರಾನ್...

ಓರ್ವ ಮನುಷ್ಯ ಹೊಂದಿರಬೇಕಾದ ಮುಖ್ಯ ಗುಣಗಳಿವು..

ಚಾಣಕ್ಯ ನೀತಿಯಲ್ಲಿ ಕೆಲ ನೀತಿಗಳನ್ನು ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ನಾವು ಚಾಣಕ್ಯರ ಪ್ರಕಾರ ಮನುಷ್ಯನಲ್ಲಿರಬೇಕಾದ ಮುಖ್ಯ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಾವು ಭವಿಷ್ಯದ ಬಗ್ಗೆ ಚಿಂತಿಸಿ, ಗತಿಸಿ ಹೋದ ಕಾಲದ ಬಗ್ಗೆ ಯೋಚಿಸಿ ಕೊರಗುವ ಬದಲು, ವರ್ತಮಾನವನ್ನು ಖುಷಿ ಖುಷಿಯಾಗಿ ಕಳೆಯಬೇಕು ಅಂತಾರೆ ಚಾಣಕ್ಯರು.  ಕಳೆದು...

ಪ್ರತಿದಿನ ಎರಡು ಖರ್ಜೂರ ತಿಂದ್ರೆ ಏನಾಗತ್ತೆ ಗೊತ್ತಾ..?

ನಾವು ಪ್ರತಿದಿನ ನಿಮಗೆ ಹೊಸ ಹೊಸ ಹೆಲ್ತ್ ಟಿಪ್ಸ್ ಕೊಡ್ತಾನೆ ಇರ್ತೀವಿ. ಅದೇ ರೀತಿ ನಾವಿವತ್ತು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ಹೇಳ್ತೀವಿ. ಆದ್ರೆ ನೀವಿನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲನ್ನ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಮಾಡಿ ಪಕ್ಕದಲ್ಲಿರುವ ಬೆಲ್ಲ ಐಕಾನ್ ಪ್ರೆಸ್ ಮಾಡಿ.. ಮೊದಲನೇಯದಾಗಿ ಪ್ರತಿದಿನ...

ಡಾಲಿ ಧನಂಜಯ್ ​ನಟನೆಯ “ಬಡವ ರಾಸ್ಕಲ್” ಟ್ರೇಲರ್ ರಿಲೀಸ್​..!

ಧನಂಜಯ್ ​ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ ಇಂದು ಸಂಜೆ ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ರಿಲೀಸ್​ ಆಗಿದೆ. ಗೆಳೆಯರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಧನಂಜಯ ಮಿಂಚಿದ್ದಾರೆ. ಟ್ರೇಲರ್​ ರಿಲೀಸ್​ ಆದ ನಂತರದಲ್ಲಿ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ.   ಧನಂಜಯ್ ಈ ಸಿನಿಮಾದಲ್ಲಿ ಆಟೋ ಓಡಿಸೋ...

ನಿಧಿ ಆಸೆಗಾಗಿ ಶ್ರೀಕೃಷ್ಣನ ದೇಗುಲ ಧ್ವಂಸ..!

ರಾಯಚೂರು : ನಿಧಿಗಾಗಿ ದುಷ್ಕರ್ಮಿಗಳು ಒಂದಲ್ಲಾ ಒಂದು ಕೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ ಶ್ರೀಕೃಷ್ಣನ ದೇಗುಲವನ್ನೇ ಕುರೂಪಗೊಳಿಸಿ ನಿಧಿಗಾಗಿ ತಡಕಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಯಾಟಗಲ್ ಗ್ರಾಮದಲ್ಲಿ ನಡೆದಿದೆ . ಇನ್ನೂ ದುಷ್ಕರ್ಮಿಗಳಿಗೆ ನಿಧಿ ಇರುವುದಾಗಿ ತಿಳಿದುಬಂದಂತೆ ,ಹಾಗಾಗಿ ಯಾಟಗಲ್ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಕೃಷ್ಣನ ದೇವಸ್ಥಾನದಲ್ಲಿ .ತಡರಾತ್ರಿ ಎದೆಯೆತ್ತರ ಗುಂಡಿ ತೋಡಿ...

“ಲಕ ಲಕ ಲ್ಯಾಂಬೋರ್ಗಿನಿ” ಪೋಸ್ಟರ್ ​ಜಲಕ್..!

‘ಲಕ ಲಕ ಲ್ಯಾಂಬೋರ್ಗಿನಿ’ ಹಾಡಿನ ಪೋಸ್ಟರ್​ ಬಿಡುಗಡೆ ಆಗಿದೆ.ಸಂಗೀತ ನಿರ್ದೇಶಕ, ಗಾಯಕ ಚಂದನ್​ ಶೆಟ್ಟಿ ಅವರು ತಮ್ಮ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾ ಗೀತೆಗಳಿಗಿಂತಲೂ ತಮ್ಮ ಮ್ಯೂಸಿಕ್​ ವಿಡಿಯೋಗಳ ಮೂಲಕ ಅವರು ಹೆಚ್ಚು ಫೇಮಸ್​ ಆಗಿದ್ದಾರೆ. ಈಗ ಅವರು ಅದೇ ರೀತಿ ಇನ್ನೊಂದು ಹಾಡು ತಯಾರಿಸಿದ್ದಾರೆ. ಅದರಲ್ಲಿ ಖ್ಯಾತ ನಟಿ ರಚಿತಾ ರಾಮ್​ ಅವರು...

ಹೊಸ ಪ್ರತಿಭೆಗಳ ಕಾನ್ಸೀಲಿಯಂಗೆ ಪ್ರೇಕ್ಷಕರಿಂದ ಮೆಚ್ಚುಗೆ..!

ಹೊಸ ಪ್ರತಿಭೆಗಳ ಕೆಲವು ಸಿನಿಮಾಗಳು ಬಿಡುಗಡೆ ಮೊದಲು ಸದ್ದು ಮಾಡುವುದಿಲ್ಲ , ಬಿಡುಗಡೆ ನಂತರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಸದ್ದುಮಾಡುತ್ತವೆ . ಅಂತಹ ಚಿತ್ರವೇ ಕಾನ್ಸೀಲಿಯಂ ಕಳೆದ ಶುಕ್ರವಾರ ಡಿ 10 ರಂದು ತೆರೆಕಂಡ ಈ ಚಿತ್ರ. ಈಗ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಥ್ರಿಲ್ಲರ್ ಸಸ್ಪೆನ್ಸ್ ಅಂಶದೊಂದಿಗೆ ಸಾಗುವ ಈ ಸಿನಿಮಾ ಹೊಸಬರ ಪ್ರಯತ್ನವಾಗಿ...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img