International News: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಇದೀಗ ಅಮೆರಿಕದಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
2023ರಲ್ಲಿ ಹೈದರಾಬಾದ್ ಮೂಲದ 25 ವರ್ಷದ ವಿದ್ಯಾರ್ಥಿ, ಮೊಹಮ್ಮದ್ ಅಬ್ದುಲ್ ಅರ್ಫಾತ್ ಮೂರು ವಾರಗಳಿಂದ ನಾಪತ್ತೆಯಾಗಿದ್ದರು. ಮಾರ್ಚ್ 7ರಂದು ಕುಟುಂಂಬಸ್ಥರೊಂದಿಗೆ ಮಾತನಾಡಿದ್ದ ಅರ್ಫಾತ್ ಮೊಬೈಲ್, ಇದಾದ ಬಳಿಕ ಸ್ವಿಚ್ ಆಫ್ ಆಗಿದೆ.
ಬಳಿಕ ಅನಾಮಿಕ...
International Movie News: ಬಾಲಿವುಡ್ಗೆ ಫವಾದ್ ಖಾನ್ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ.
ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ...
International Sports News: ಟಿ20 ವರ್ಲ್ಡ್ ಕಪ್ಗಾಗಿ ಪಾಕ್ ಕ್ರಿಕೇಟಿಗರು, ತಮ್ಮ ಆರ್ಮಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಆರ್ಮಿಯಲ್ಲಿ ಯಾವ ರೀತಿಯಾಗಿ ತರಬೇತಿ ನೀಡುತ್ತಾರೋ, ಕ್ರಿಕೇಟಿಗರಿಗೂ ಕೂಡ ಅದೇ ರೀತಿ ಟ್ರೇನಿಂಗ್ ನೀಡಲಾಗುತ್ತಿದೆ.
ಪಾಕಿಸ್ತಾನದ ಕಾಕುಲ್ ಎಂಬ ಫಿಸಿಕಲ್ ಇನ್ಸ್ಟಿಟ್ಯೂಶನ್ನಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಒಟ್ಟು 29 ಆಟಗಾರರು, ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೇಟಿಗರನ್ನು ಎರಡು ಗುಂಪುಗಳಾಗಿ...
International Sports News: ಪಾಕ್ ಕ್ರಿಕೇಟಿಗ ಶೋಯೇಬ್ ಮಲ್ಲಿಕ್, ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು, ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ, ಪಾಕ್ ನಟಿ ಸನಾರನ್ನು ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿದ್ದಾರೆ. ಆದರೆ ಸನಾ ಕೂಡ ಶೋಯೇಬ್ಗೆ ಬೋರ್ ಬಂದ್ ಹಾಗಿದೆ. ಯಾಕಂದ್ರೆ ಈಗ ಪಾಕ್ನಲ್ಲಿ, ನಟಿಯೊಬ್ಬಳಿಗೆ ಶೋಯೇಬ್ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾನೆಂಬ...
International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಒಂದು ನಿವಾಸವನ್ನೇ ಜೈಲಿನ ರೀತಿ ಮಾಡಿ, ಬುಶ್ರಾ ಬೀಬಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಸ್ಥಳದಲ್ಲಿ ಬುಶ್ರಾ ಬೀಬಿಗೆ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಏನೇ ಆದರು ಅದಕ್ಕೆ ಸೇನಾ ಮುಖ್ಯಸ್ಥರೇ ಹೊಣೆ ಎಂದು...
International News: ಇಸ್ತಾಂಬುಲ್ನ ನೈಟ್ ಕ್ಲಬ್ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 29 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇವರೆಲ್ಲರೂ ನೈಟ್ ಕ್ಲಬ್ನಲ್ಲಿ ಕೆಲಸ...
International News: ಚೀನಾದ ನಗರವೊಂದರಲ್ಲಿ ಈ ಘಟನೆ ನಡೆದಿದ್ದು, ಸಹೋದ್ಯೋಗಿಯೊಬ್ಬಳು ಗರ್ಭಿಣಿಗೆ ವಿಷ ಹಾಕಿದ್ದಾಳೆ. ಆಕೆ ಕುಡಿಯುವ ನೀರಿಗೆ ವಿಷಪೂರಿತ ಪುಡಿ ಬೆರೆಸಿ, ಗರ್ಭಿಣಿಗೆ ನೀಡಿದ್ದಾಳೆ. ಅದೃಷ್ಟವಶಾತ್ ಪೂರ್ತಿ ನೀರನ್ನು ಕುಡಿಯದ ಗರ್ಭಿಣಿ ಕೊಂಚ ನೀರು ಕುಡಿದು ಟೇಸ್ಟ್ ಕಂಡು ನೀರನ್ನು ಚೆಲ್ಲಿದ್ದಾಳೆ.
ಬಳಿಕ ಆಫೀಸಿನಲ್ಲಿ ಹೋಗಿ, ನೀರು ಕಲುಶಿತವಾಗಿರಬಹುದೆಂದು ದೂರು ಹೇಳಿದ್ದಾರೆ. ಆದರೆ ಆಫೀಸಿನಲ್ಲಿ...
international News: ಸಿರಿಯಾ ಇರಾನ್ ಕಚೇರಿ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಇರಾನ್ ಇಸ್ರೇಲ್ನ ಬದ್ಧ ವೈರಿ. ಅಕ್ಟೋಬರ್ನಿಂದ ಶುರುವಾಗಿರುವ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಇರಾನ್ ಹಮಾಸ್ ಉಗ್ರರಿಗೆ ಸಪೋರ್ಟ್ ಮಾಡಿ, ಇಸ್ರೇಲ್ನನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತಿದೆ. ಅಲ್ಲದೇ, ಇರಾನ್ ಹಮಾಸ್ ಉಗ್ರರಿಗೆ ಯುದ್ಧ ಸಾಮಾಗ್ರಿಗಳನ್ನು...
International News: ಅಲ್ ಜಜೀರಾ ಎಂಬ ವಾಹಿನಿಯನ್ನು ಇಸ್ರೇಲ್ನಲ್ಲಿ ನಿಷೇಧಿಸಬೇಕೆಂದು ಅಲ್ಲಿನ ಅಧ್ಯಕ್ಷ ನೆತನ್ಯಾಹು ಆದೇಶಿಸಿದ್ದಾರೆ. ಅಲ್ಲದೇ, ಇಸ್ರೇಲ್ನಲ್ಲಿರುವ ಆ ಕಚೇರಿ ಮುಚ್ಚಲು ಕೂಡ ಆದೇಶಿಸಲಾಗಿದೆ.
ಇನ್ನು ಯಾಕೆ ಈ ವಾಹಿನಿಯನ್ನು ನಿಷೇಧಿಸಲಾಗಿದೆ ಎಂದರೆ, ಈ ವಾಹಿನಿ ಉಗ್ರರ ವಾಹಿನಿ. ಹಾಗಾಗಿ ಇದನ್ನು ಇಸ್ರೇಲ್ನಲ್ಲಿ ನಿಷೇಧಿಸಲಾಗುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಅಲ್ಲದೇ ಗಾಜಾದಲ್ಲಿ ನಡೆದ ದಾಳಿಯಲ್ಲಿ...
Movie News: ತೆಲುಗು ನಟ ನವೀನ್ ಪೋಲಿಶೆಟ್ಟಿಗೆ ಅಮೆರಿಕದಲ್ಲಿ ಅಪಘಾತವಾಗಿದ್ದು, ಕೈ ಕಾಲಿನ ಮೂಳೆ ಮುರಿತಗೊಂಡಿದೆ. ಅವರನ್ನು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಮೆರಿಕದ ಡಲ್ಲಾಸ್ ಎಂಬಲ್ಲಿ ಬೈಕ್ ಅಪಘಾತವಾಗಿದ್ದು, ಮೂಳೆ ಮುರಿತಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನವೀನ್ಗೆ 8 ವಾರಗಳ ಕಾಲ ರೆಸ್ಟ್ ಮಾಡಲೇಬೇಕೆಂದು ವೈದ್ಯರು ಹೇಳಿದ್ದು, ನವೀನ್ ಬೆಡ್ ರೆಸ್ಟ್...
Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ...