Tuesday, September 8, 2026

karnataka tv

ಯಾರು ಈ ಡಿ.ಕೆ ಶಿವಕುಮಾರ್..? ಗೊತ್ತಾ ಇವರ ಹಿಸ್ಟರಿ..?

ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್...

ದೆಹಲಿಯಲ್ಲಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್.!

ಕರ್ನಾಟಕ ಟಿವಿ : ಇಡಿ ತನಿಖೆಯಲ್ಲಿ ಭಾಗಿಯಾಗಲು ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಇಂದು ನಮ್ಮ ತಂದೆ ಎಡೆಗೆ ಪೂಜೆ ಮಾಡಬೇಕಾಗಿತ್ತು. ಇಡಿ ಅಧಿಕಾರಿಗಳ ಬಳಿ ಅವಕಾಶ ಕೇಳಿದ್ರು ಕೊಟ್ಟಿಲ್ಲ. ನನ್ನ ಜೀವ ಮಾನದಲ್ಲಿ ಇದೇ ಮೊದಲ ಬಾರಿಗೆ ಎಡೆಗೆ ಪೂಜೆ ಮಾಡಲು ಆಗ್ತಿಲ್ಲ ಅಂತ ನೋವಿನಲ್ಲಿ ಕಣ್ಣೀರು ಹಾಕಿದ್ರು. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನಕಪುರದ ಬಂಡೆ ಇನ್ನು ಉಪ್ಪುತಿಂಧವರು ನೀರು ಕುಡಿಲೇ ಬೇಕು...

ಹೊಸ ಹವಾ ಎಬ್ಬಿಸಿದ ಕ್ರೇಜಿಸ್ಟಾರ್ ನ್ಯೂ ಲುಕ್

ಕರ್ನಾಟಕ ಮೂವೀಸ್ : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ರವಿಬೋಪಣ್ಣ ಸಿನಿಮಾ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ದೃಶ್ಯ ಸಿನಿಮಾ ಈ ಹಿಂದೆ ಭಾರೀ ಸಂಚಲ ಸೃಷ್ಟಿಸಿದ್ದು, ಈ ಸಿನಿಮಾ ಎಷ್ಟೋ ಜನರಿಗೆ ಸ್ಪೂರ್ತಿಯಾಗಿ ಸಕಾರಾತ್ಮಕ, ನಕಾರಾತ್ಮಕ ಕೆಲಸಕ್ಕೆ ಕಾರಣವಾಗಿತ್ತು. ಇದೀಗ ಅದರ ಮುಂದುವರೆದ ಭಾಗ ರವಿಬೋಪಣ್ಣ ದೃಶ್ಯ -2.. "ಸಿಡಿಯೋ ಕಿಡಿಗಳು ಎಷ್ಟೇ...

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಸಿದ್ದು ಮಾತು..!

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗೌಡರ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸರ್ಕಾರ ಪತನಕ್ಕೆ ಕಾರಣ ಅಂತ ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.. ನಂತರ ಜೆಡಿಎಸ್ ನಾಯಕರೂ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಶಿಷ್ಯಂದಿರು ಅಂತ ತಿರುಗೇಟು ನೀಡಿದ್ರು....

Exclusive : ಡಿ ಬಾಸ್ ಒಡೆಯನ ಆರ್ಭಟ ಶುರು

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಒಡೆಯ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ ಭಾರೀ ಸೌಂಡ್ ಮಾಡ್ತಿದ್ದು ಶೀಘ್ರವೇ ಬಿಡುಗಡೆಯ ದಿನಾಂಕ ಪ್ರಕಟವಾಗಲಿದೆ. ಡಿ ಬಾಸ್ ದರ್ಶನ್...

ಹಾಲು ಕುಡಿದವ್ರೇ ಬದಕಲ್ಲ, ವಿಷ ಕುಡಿದವ್ರು ಬದುಕ್ತಾರಾ..?

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದಾರೆ.. ರಾಜ್ಯದಲ್ಲಿ ತೀವ್ರ ನೆರೆಯಿಂದ ಜನ ಕಂಗೆಟ್ಟಿದ್ದಾರೆ. ಸರಿಯಾದ ಪರಿಹಾರ ಕೊಟ್ಟಿಲ್ಲ, ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಅಂತ ವಾಗ್ದಾಳಿ ನಡೆಸಿದ್ರು.. ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಯಾಕಂದ್ರೆ ಹಾಲು...

ರಾಜಕಾರಣದಲ್ಲಿ ನಂಬಿಕೆ ಅನ್ನೋ ಪದಕ್ಕೆ ಅರ್ಥ ಇಲ್ಲ

ಕರ್ನಾಟಕ ಟಿವಿ : ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೊಂದಿಗಿನ ಕಾಳಗ ಮುಂದುವರೆದಿದೆ. ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೆ ಗೊತ್ತಾಗ್ತಿಲ್ಲ. ನಾನೇ ಟಿಕೆಟ್ ಕೊಟ್ಟವರು ಶಾಸಕರಾದ್ರು ನಂತ್ರ ನನ್ನ ವಿರುದ್ದ ನಿಲ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಇದು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಂತಿಮವಾಗಿ ಜನ...

ದುನಿಯಾ ವಿಜಯ್ ಸಲಗನಿಗೆ ಪುನೀತ್ ಸಲಾಂ

ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ..  ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು.. ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ...

ಮಠದಲ್ಲಿ ಸಿಂಗಂ ಅಣ್ಣಾಮಲೈ..!

ಕರ್ನಾಟಕ ಟಿವಿ : ಪೊಲೀಸ್ ಇಲಾಖೆಗೆ ರಾಜೀನಾಮೆ ಕೊಟ್ಟಿರುವ ನಮ್ಮ ಸಿಂಗಂ ಅಣ್ಣಾಮಲೈ ಮಠಕ್ಕೆ ಭೇಟಿ ನೀಡಿದ್ರು.. ರಾಜೀನಾಮೆ ನೀಡಿದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿರುವಅಣ್ಣಾ ಮಲೈ ಇಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನ ವಾಧಿರಾಜ ಮಠಕ್ಕೆ ಭೇಟಿ ನೀಡಿದ್ರು. ಶ್ರೀಗಳ ಜೊತೆ ಆಧ್ಯಾತ್ಮದ ಬಗ್ಗೆ ಅಣ್ಣಾಮಲೈ ಚರ್ಚೆ ಸ್ನೇಹಿತರೊಂದಿಗೆ ಮಠಕ್ಕೆ ಭೇಟಿ ನೀಡಿದ್ದ...

ದರ್ಶನ್ ಖಾರವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ..?

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಯಾರಿಗೆ ಚಾಲೆಂಜ್ ಮಾಡ್ತಾರೆ..? ಯಾರಿಗೆ ಟಾಂಗ್ ಕೊಡ್ತಾರೆ ಅಂತ ಗೊತ್ತಾಗೋದಿಲ್ಲ.. ಈಗ ದರ್ಶನ್ ತೂಗೂದೀಪ ಟ್ವೀಟರ್ ಅಕೌಂಟ್ ನಲ್ಲಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಕ್ಯಾಂಡಿಯಂತೆ ಸಿಹಿಯಾಗಿ, ನೀರಿನಂತೆ ತಣ್ಣಗೆ, ನರಕದಲ್ಲಿ ಕ್ರೂರಿಯಂತೆ ಅಥವಾ ಸೈನಿಕನಂತೆ ನಿಯತ್ತಾಗಿ ಇರ್ತೀನಿ.. ಆದ್ರೆ ಅದು ನೀನು ಹೇಗೆ ಇರ್ತೀಯಾ ಅನ್ನೋದರ...
- Advertisement -spot_img

Latest News

Bigg Boss Kannada Season 13: ಕಿರಣ್ ಶಾಸ್ತ್ರಿ ಮಾಡಿದ ಎಡವಟ್ಟಿಗೆ ಕೆಂಡಾಮಂಡಲಳಾದ ವೈಷ್ಣವಿ

Bigg Boss Kannada Season 13: ಬಿಗ್‌ಬಾಸ್ ಸೀಸನ್ 13 ಶುರುವಾಗಿದ್ದು, ಮಾಲೆ ಪಡೆದ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಸೇರಿದ್ದಾರೆ. ಆದರೆ ಮಾಲೆ ಪಡೆಯದೇ, ಸೂಟ್‌ಕೇಸ್...
- Advertisement -spot_img